SSLC Result: ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಕಲಬುರ‌ಗಿಗೆ ಕೊನೆ ಸ್ಥಾನ

Most read

ಬೆಂಗಳೂರು: 2024–25ನೇ ಸಾಲಿನ SSLC ಫಲಿತಾಂಶ ಪ್ರಕಟವಾಗಿದೆ. ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆ ಮೇಲುಗೈ ಸಾಧಿಸಿವೆ. ಕಲಬುರಗಿ ಜಿಲ್ಲೆ ಕೊನೆ ಸ್ಥಾನ ಪಡೆದಿದೆ. ಉಡುಪಿ, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ. ಯಾವ ಜಿಲ್ಲೆ ಯಾವ ಸ್ಥಾನದಲ್ಲಿದೆ, ವಿವಿರ ಇಲ್ಲಿದೆ.

ಜಿಲ್ಲಾವಾರು ಫಲಿತಾಂಶ ಹೀಗಿದೆ

  • ದಕ್ಷಿಣ ಕನ್ನಡ (ಶೇ.91.12)
  • ಉಡುಪಿ(89.96)
  • ಉತ್ತರ ಕನ್ನಡ(83.19)
  • ಶಿವಮೊಗ್ಗ(82.29)
  • ಕೊಡಗು(82.21)
  • ಹಾಸನ(82.12)
  • ಶಿರಸಿ(80.47)
  • ಚಿಕ್ಕಮಗಳೂರು(77.9)
  • ಬೆಂಗಳೂರು ಗ್ರಾಮಾಂತರ(74.02)
  • ಬೆಂಗಳೂರು ದಕ್ಷಿಣ(72.3)
  • ಬೆಂಗಳೂರು ಉತ್ತರ( 72.3)
  • ಮಂಡ್ಯ(69.27)
  • ಹಾವೇರಿ(69.03)
  • ಕೋಲಾರ(68.47)
  • ಮೈಸೂರು(68.39)
  • ಬಾಗಲಕೋಟೆ (68.29)
  • ಗದಗ(67.72)
  • ಧಾರವಾಡ(67.62)
  • ವಿಜಯನಗರ(67.62)
  • ತುಮಕೂರು(67.03)
  • ದಾವಣಗೆರೆ(66.09)
  • ಚಿಕ್ಕಬಳ್ಳಾಪುರ (63.64)
  • ಚಿತ್ರದುರ್ಗ(63.21)
  • ರಾಮನಗರ(63.12)
  • ಬೆಳಗಾವಿ(62.16)
  • ಚಿಕ್ಕೋಡಿ(62.12)
  • ಚಾಮರಾಜನಗರ (61.45)
  • ಮಧುಗಿರಿ(60.65)
  • ಬಳ್ಳಾರಿ(60.26)
  • ಕೊಪ್ಪಳ(57.32)
  • ಬೀದರ್(53.25)
  • ರಾಯಚೂರು (52.05)
  • ಯಾದಗಿರಿ(51.6)
  • ವಿಜಯಪುರ(49.58)
  • ಕಲಬುರಗಿ(ಶೇ.42.43

More articles

Latest article