ಮಾರ್ಚ್ 25ಕ್ಕೆ SSLC , ಮಾರ್ಚ್ 1ಕ್ಕೆ PUC ಪರೀಕ್ಷೆ ಪ್ರಾರಂಭ: ಅಂತಿಮ ವೇಳಾಪಟ್ಟಿಇಲ್ಲಿದೆ

Most read

ಬೆಂಗಳೂರು: ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದೆ. ಮಾರ್ಚ್ 25ರಿಂದ ಏಪ್ರಿಲ್ ರ ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಹಾಗೂ  ಮಾರ್ಚ್ 1ರಿಂದ ಮಾರ್ಚ್ 22ರವರೆಗೆ  ಪಿಯುಸಿ ಪರೀಕ್ಷೆಗಳು  ನಡೆಯಲಿವೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ

ಮಾರ್ಚ್ 25 ಸೋಮವಾರ– ಪ್ರಥಮ ಭಾಷೆ ಕನ್ನಡ/ತಲುಗು/ಹಿಂದಿ/ಮರಾಠಿ/ಸಂಸ್ಕೃತ/ತಮಿಳು/ಉರ್ದು/ಇಂಗ್ಲಿಷ್ (NCERT)

ಮಾರ್ಚ್ 27 ಬುಧವಾರ– ಸಮಾಜ ವಿಜ್ಞಾನ

ಮಾರ್ಚ್ 30 ಶನಿವಾರ– ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ, ಕರ್ನಾಟಕ ಸಂಗೀತ

ಏಪ್ರಿಲ್ 2 ಮಂಗಳವಾರ– ಗಣಿತ

ಏಪ್ರಿಲ್ 3 ಬುಧವಾರ– ಅರ್ಥಶಾಶ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್- IV, ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಅಂಡ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್-2 , ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರಿಂಗ್ –IV, ಎಲೆಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್- IV, ಇಂಜಿನಿಯರಿಂಗ್ ಗ್ರಾಫಿಕ್ಸ್-2 , ಪ್ರೊಗ್ರಾಮಿಂಗ್ ಇನ್ ANSI ‘C’, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್.

ಏಪ್ರಿಲ್ 4 ಗುರುವಾರ– ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಎನ್ ಎಸ್ ಕ್ಯೂ ಎಫ್ ವಿಷಯಗಳು (ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಟ್ ವೆಲ್ನೆಸ್, ಅಪರೆಲ್ಸ್ ಮೇಡಪ್ಸ್ ಅಂಡ್ ಹೋಮ್ ಫರ್ನಿಶಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಹಾರ್ಡ್ ವೇರ್

ಏಪ್ರಿಲ್ 6 ಶನಿವಾರ– ದ್ವಿತೀಯ ಭಾಷೆಗಳಾದ ಇಂಗ್ಲಿಷ್, ಕನ್ನಡ

ಸಮಯ: ಸಂಗೀತ ವಿಷಯಗಳು ಹಾಗೂ ಇಂಜಿನಿಯರಿಂಗ್ ಗ್ರಾಫಿಕ್ಸ್ 2 ಹೊರತುಪಡಿಸಿ ಎಲ್ಲಾ ವಿಷಯಗಳ ಪರೀಕ್ಷೆಗಳು ಬೆಳಿಗ್ಗೆ 10.15ಕ್ಕೆ ಶುರುವಾಗಿ ಮಧ್ಯಾಹ್ನ 1.30ಕ್ಕೆ ಮುಗಿಯಲಿವೆ. ಒಟ್ಟು PUC ವೇಳಾಪಟ್ಟಿ.

PUC ಪರೀಕ್ಷಾ ವೇಳಾಪಟ್ಟಿ

ಮಾರ್ಚ್ 1 ಶುಕ್ರವಾರ– ಕನ್ನಡ, ಅರೇಬಿಕ್

ಮಾರ್ಚ್ 4 ಸೋಮವಾರ– ಗಣಿತ, ಶಿಕ್ಷಣ ಶಾಸ್ತ್ರ,

ಮಾರ್ಚ್ 5 ಮಂಗಳವಾರ– ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ

ಮಾರ್ಚ್ 6 ಬುಧವಾರ– ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್

ಮಾರ್ಚ್ 7 ಗುರುವಾರ– ಇತಿಹಾಸ, ಭೌತಶಾಸ್ತ್ರ

ಮಾರ್ಚ್ 9 ಶನಿವಾರ- ಐಚ್ಚಿಕ ಕನ್ನಡ, ಲೆಕ್ಕಶಾಸ್ತ್ರ,ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ

ಮಾರ್ಚ್ 11 ಸೋಮವಾರ– ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ

ಮಾರ್ಚ್ 13 ಬುಧವಾರ– ಇಂಗ್ಲಿಷ್

ಮಾರ್ಚ್ 15 ಶುಕ್ರವಾರ – ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲ ಗಣಿತ

ಮಾರ್ಚ್ 16 ಶನಿವಾರ- ಅರ್ಥಶಾಸ್ತ್ರ

ಮಾರ್ಚ್ 18 ಸೋಮವಾರ – ಭೂಗೋಳಶಾಸ್ತ್ರ, ಜೀವಶಾಸ್ತ್ರ

ಮಾರ್ಚ್ 20 ಬುಧವಾರ – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕಶಾಸ್ತ್ರ

ಮಾರ್ಚ್ 21 ಗುರುವಾರ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್

ಮಾರ್ಚ್ 22 ಶುಕ್ರವಾರ – ಹಿಂದಿ

(ಎಲ್ಲಾ ವಿಷಯಗಳ ಪರೀಕ್ಷೆಗಳು ಬೆಳಿಗ್ಗೆ 10.15ಕ್ಕೆ ಶುರುವಾಗಿ ಮಧ್ಯಾಹ್ನ 1.30ಕ್ಕೆ ಮುಗಿಯಲಿವೆ)

ಹೆಚ್ಚಿನ ಮಾಹಿತಿ ಮತ್ತು ಸುತ್ತೋಲೆಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಜಾಲತಾಣ https://kseab.karnataka.gov.in/ ಭೇಟಿ ನೀಡಬಹುದು.

More articles

Latest article