ವೇಶ್ಯಾವಾಟಿಕೆ: ಕೋಲಾರದಲ್ಲಿ ಮೂವರು ಸಂತ್ರಸ್ತೆಯರ ರಕ್ಷಣೆ

ಕೋಲಾರ: ನಗರದ ಪ್ಲಾಟ್ ಕವರ್ ಸಮೀಪದ ಲಾಡ್ಜ್ ವೊಂದರ ಮೇಲೆ ದಾಳಿ ನಡೆಸಿರುವ ಕೋಲಾರ ಮಹಿಳಾ ಠಾಣೆ ಪೊಲೀಸರು ಮೂವರು ಸಂತ್ರಸ್ತೆಯರನ್ನು ರಕ್ಷಿಸಿದ್ದಾರೆ. ಈ ಯುವತಿಯರ ಜತೆಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ವೈಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಶಂಕರಾಚಾರಿ ಮತ್ತು ಅವರ ತಂಡ ಕೃಷ್ಣ ಲಾಡ್ಜ್ ಗೆ ದಿಢೀರ್ ದಾಳಿ ನಡೆಸಿದರು. ಮೂವರು ಯುವತಿಯರನ್ನು ರಕ್ಷಿಸಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಾಡ್ಜ್ ನ ಸಿ ಸಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

More articles

Latest article

Most read