ಬೆಂಗಳೂರು: ಹಿರಿಯ ಸಾಹಿತಿಗಳಾದ ಪ್ರೊ. ರಾಜೇಂದ್ರ ಚೆನ್ನಿ, ತುಂಬಾಡಿ ರಾಮಯ್ಯ, ಪ್ರೊ.ಆರ್.ಸುನಂದಮ್ಮ, ಚಲನ ಚಿತ್ರರಂಗದ ಪ್ರಕಾಶ್ ರಾಜ್, ವಿಜಯಲಕ್ಷ್ಮೀ ಸಿಂಗ್, ಸೂಲಗಿತ್ತಿ ಈರಮ್ಮ, ಕೋಣಂದೂರು ಲಿಂಗಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.
ಸಾಹಿತ್ಯ: ಪ್ರೊ. ರಾಜೇಂದ್ರ ಚೆನ್ನಿ; ತುಂಬಾಡಿ ರಾಮಯ್ಯ; ಪ್ರೊ.ಆರ್.ಸುನಂದಮ್ಮ; ಡಾ.ಎಚ್.ಎಲ್.ಪುಷ್ಪ; ರಹಮತ್ ತರೀಕೆರೆ; ಹ.ಮ. ಪೂಜಾರ
ಜಾನಪದ: ಬಸಪ್ಪ ಭರಮಪ್ಪ ಚೌಡಿ; ಬಿ.ಟಾಕಪ್ಪ ಕಣ್ಣೂರು; ಸನ್ನಿಂಗಪ್ಪ ಸತ್ತಪ್ಪ ಮುಶೆನ್ನಗೊಳ; ಹನುಮಂತಪ್ಪ ಮಾರಪ್ಪ ಚೀಳಂಗಿ; ಎಂ. ತೋಪಣ್ಣ; ಸೋಮಣ್ಣ ದುಂಡಪ್ಪ ಧನಗೊಂಡ; ಶ್ರೀಮತಿ ಸಿಂಧು ಗುಜರನ್; ಎಲ್. ಮಹದೇವಪ್ಪ ಉಡಿಗಾಲ
ಸಂಗೀತ: ದೇವೆಂದ್ರಕುಮಾರ ಪತ್ತಾರ್; ಮಡಿವಾಳಯ್ಯ ಸಾಲಿ
ನೃತ್ಯ: ಪ್ರೊ.ಕೆ. ರಾಮಮೂರ್ತಿ ರಾವ್
ಚಲನಚಿತ್ರ / ಕಿರುತೆರೆ: ಪ್ರಕಾಶ್ ರಾಜ್; ವಿಜಯಲಕ್ಷ್ಮೀ ಸಿಂಗ್;
ಆಡಳಿತ: ಹೆಚ್. ಸಿದ್ದಯ್ಯ ಭಾ.ಆ.ಸೇ., (ನಿ)
ವೈದ್ಯಕೀಯ:ಡಾ. ಆಲಮ್ಮ ಮಾರಣ್ಣ; ಡಾ. ಜಯರಂಗನಾಥ್
ಸಮಾಜಸೇವೆ:ಸೂಲಗಿತ್ತಿ ಈರಮ್ಮ; ಶ್ರೀಮತಿ ಫಕ್ಕೀರಿ; ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕಿನಾ; ಡಾ.ಎನ್.ಸೀತಾರಾಮ ಶೆಟ್ಟಿ; ಕೋಣಂದೂರು ಲಿಂಗಪ್ಪ
ಸಂಕೀರ್ಣ: ಉಮೇಶ್ ಪಬಂದ; ಡಾ.ರವೀಂದ್ರ ಕೋರಿಶೆಟ್ಟರ್;ಕೆ. ದಿನೇಶ್; ಶಾಂತರಾಜು; ಜಾಫರ್ ಮೊಹಿಯುದ್ದೀನ್;ಪೆನ್ನ ಓಬಳಯ್ಯ; ಶಾಂತಿಬಾಯಿ; ಪುಂಡಲೀಕಶಾಸ್ತ್ರಿ
ಹೊರನಾಡು / ಹೊರದೇಶ: ಜಕರಿಯ ಬಜಪೆ; ಪಿ.ವಿ.ಶೆಟ್ಟಿ
ಪರಿಸರ: ರಾಮೇಗೌಡ; ಮಲ್ಲಿಕಾರ್ಜುನ ನಿಂಗಪ್ಪ
ಕೃಷಿ: ಡಾ.ಎಸ್.ವಿ.ಹಿತ್ತಲಮನಿ; ಎಂ.ಸಿ.ರಂಗಸ್ವಾಮಿ
ಮಾಧ್ಯಮ: ಕೆ. ಸುಬ್ರಮಣ್ಯ;ಅಂಶಿ ಪ್ರಸನ್ನ ಕುಮಾರ್; ಎಂ.ಸಿದ್ದದರಾಜು; ಬಿಎಂ ಹನೀಫ್;
ವಿಜ್ಞಾನ/ತಂತ್ರಜ್ಞಾನ: ರಾಮಯ್ಯ; ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್; ಡಾ.ಆರ್ ವಿ ನಾಡಗೌಡ
ಸಹಕಾರ: ಶೇಖರ್ ಗೌಡ ವಿ.ಮಾಲಿಪಾಟೀಲ್;
ಯಕ್ಷಗಾನ:ಕೋಟ ಸುರೇಶ್ ಬಂಗೇರಾ; ಪರಮೇಶ್ವರಹೆಗಡೆ (ಕೆ.ಪಿ.ಹೆಗಡೆ); ಐರಬೈಲ್ ಆನಂದ ಶೆಟ್ಟಿ
ಬಯಲಾಟ:ಗುಂಡೂರಾಜ್
ರಂಗಭೂಮಿ: ಹೆಚ್.ಎಂ. ಪರಮಶಿವಯ್ಯ; ಎಲ್.ಬಿ. ಶೇಖ್ (ಮಾಸ್ತರ್); ಬಂಗಾರಪ್ಪ ಖುದಾನ್‌ಪುರ;ಮೈಮ್ ರಮೇಶ್; ಡಿ. ರತ್ನಮ್ಮ ದೇಸಾಯಿ
ಶಿಕ್ಷಣ: ಡಾ.ಎಂ.ಆರ್.ಜಯರಾಮ್; ಡಾ.ಎನ್.ಎಸ್.ರಾಮೇಗೌಡ; ರಾಜ್ ಶ್ರೀ ನಾಗರಾಜು; ಎಸ್.ಬಿ.ಹೊಸಮನಿ
ಕ್ರೀಡೆ: ಆಶೀಶ್ ಕುಮಾರ್ ಬಲ್ಲಾಳ್; ಎಂ.ಯೋಗೇಂದ್ರ, ಡಾ.ಜಬೀನಾ ಎನ್.ಎಂ
ನ್ಯಾಯಾಂಗ: ನ್ಯಾ. ಪಿ.ಬಿ. ಭಜಂತ್ರಿ (ಪವನ್ ಕುಮಾರ್ ಭಜಂತ್ರಿ)
ಶಿಲ್ಪಕಲೆ: ಬಸಣ್ಣ ಮೋನಪ್ಪ ಬಡಿಗೇರ; ನಾಗಲಿಂಗಪ್ಪ ಜಿ ಗಂಗೂರ;
ಚಿತ್ರಕಲೆ: ಬಿ. ಮಾರುತಿ
ಕರಕುಶಲ: ಎಲ್. ಹೇಮಾಶೇಖರ್

