ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನೆಲಮಂಗಲ ವಿಭಾಗದ 220/66/11 ಕೆ.ವಿ. ದಾಬಸ್ ಪೇಟೆ, 66/11 ಕೆ.ವಿ. ತ್ಯಾಮಗೊಂಡ್ಲು, ನೆಲಮಂಗಲ, ಅವ್ವೇರಹಳ್ಳಿ, ಟಿ. ಬೇಗೂರು ವಿತರಣಾ ಕೇಂದ್ರಗಳಲ್ಲಿನ ಈ ಕೆಳಕಂಡ ಪ್ರದೇಶಗಳಲ್ಲಿ 15.12.2024, ಭಾನುವಾರ ದಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
“ನೆಲಮಂಗಲ ತಾಲ್ಲೂಕಿನ ದಾಬಸ್ ಪೇಟೆ, ತ್ಯಾಮಗೊಂಡ್ಲು, ಸ್ಲಾಂಪುರ, ಲಕ್ಕೂರು, ದೇವರಹೊಸಹಳ್ಳಿ, ಹಳೆನಿಜಗಲ್, ಹೊನ್ನೇನಹಳ್ಳಿ, ವೀರಸಾಗರ, ಕಾಮಲಪುರ, ಬೀರಗೊಂಡನಹಳ್ಳಿ, ಕೆಂಗಲ್ ಕೆಂಪೊಹಳ್ಳಿ, ಹೊಸಹಳ್ಳಿ, ಕುಲುವನಹಳ್ಳಿ, ಕೆರಕತ್ತಿಗನೂರು, ಮೇಳೆಕತ್ತಿಗನೂರು, ಲಕ್ಷ್ಮೀಪುರ ಕೈಗಾರಿಕಾ ಪ್ರದೇಶಗಳು,ಕಾರೇಹಳ್ಳಿ, ಮಣ್ಣೆ ದೊಡ್ಡಬೆಲೆ, ಬಳೆಗೆರೆ, ಕಳಲುಘಟ್ಟ, ಧರ್ಮೇಗೌಡನಪಾಳ್ಯ, ಚನ್ನೋವಹಳ್ಳಿ, ಹಸಿರುವಳ್ಳಿ, ವರದನಾಯಕನಹಳ್ಳಿ, ಜಕ್ಕನಹಳ್ಳಿ, ಗೋಳಾಪುರ, ಗುಡ್ಡೆಗೌಡನ ಚನ್ನೋಹಳ್ಳಿ, ಚಿಕ್ಕನಹಳ್ಳಿ, ಇಸುವನಹಳ್ಳಿ, ಲಕ್ಕೇನಹಳ್ಳಿ, ಬಿದಲೂರು, ಮರಳುಕುಂಟೆ, ದಾಸೇನಹಳ್ಲಿ, ತಾವರೆಕೆರೆ, ಗುಂಡೇನಹಳ್ಳಿ, ತೋಟನಹಳ್ಳಿ, ಕೈಗಾರಿಕಾ ಪ್ರದೇಶ, ಬಸವನಹಳ್ಳಿ, ನೆಲಮಂಗಲ ಟೌನ್ಮ ಜಕ್ಕಸಂದ್ರ, ಬಿನ್ನಮಂಗಲ, ಅರಿಶಿನಕುಂಟೆ, ದಾಸನಪುರ, ಗೋಪಾಲ್ ಪುರ, ಗೊಲ್ಲಹಳ್ಳಿ, ಮೈಲನಹಳ್ಳಿ, ಸೋಲ್ಲದೇವಹಳ್ಳಿ, ಹಂದಿಗುಡ್ಡ, ಮಂಚೆನಹಳ್ಳಿ, ಯಂಟಗಾನಹಳ್ಳಿ, ವಸಂತನಗರ, ದೊಡ್ಡಕರೇನಹಳ್ಳಿ, ಕಾಡುಕರೇನಹಳ್ಳಿ, ಮಹದೇವಪುರ, ಮರಳುಸಿದ್ದಯ್ಯನಪಾಳ್ಯ, ಹೊನ್ನಸಂದ್ರ, ಗಾಂಧಿ ಗ್ರಾಮ, ಲಕರೆಕಲ್ ಪಾಳ್ಯ, ಶ್ರೀನಿವಾಸ್ ಪುರ, ಕೆ.ಜಿ. ಶ್ರೀನಿವಾಸ್ ಪುರ, ಶಾಂತಿನಗರ, ಬಸವನಗರ, ಕೆಂಪಲಿಗನಹಳ್ಳಿ, ಹನುಮಂತಗೌಡನಪಾಳ್ಯ, ಚಿಕ್ಕಮಾರನಹಳ್ಳಿ, ಬೈರಸಂದ್ರ, ಹಾಜಿಪಾಳ್ಯ, ಹೊಸಪಾಳ್ಯ, ತೊರೆಪಾಳ್ಯ, ಯಲಚಗೆರೆ, ಬೆನಕ ಬಡಾವಣೆ, ಮದಲಕೋಟೆ, ಹೊರಳಿಹಳ್ಳಿ, ವೀರರಾಘವನಪಾಳ್ಯ, ಗಂಗಾಧರನಪಾಳ್ಯ,ಓಬನಾಯಕನಹಳ್ಳಿ, ಬೆಟ್ಟಹಳ್ಳಿ ಪಾಳ್ಇ, ಬೈರಶೆಟ್ಟಿ ಹಳ್ಳಿ, ತ್ಯಾಗದ ಹಳ್ಳಿ, ಭೈರೆಗೌಡನಹಳ್ಳಿ, ಲಕ್ಕೇನಹಳ್ಳಿ, ಗಣೇಶನ ಗುಡಿ, ಲಕ್ಷ್ಮೀ ದೇವಸ್ಥಾನ, ಮಲ್ಲಾಪುರ, ಕೋಡಪ್ಪನ ಹಳ್ಳಿ, ಗಾಣಿಗರ ಪಾಳ್ಯ, ಮಲ್ಲರಬಾಣವಾಡಿ, ಕಕ್ಕೇಪಾಳ್ಯ, ಧರ್ಮನಾಯನ ತಾಂಡ್ಯ, ಚಿಕ್ಕತಾಂಡ್ಯ, ಅವಲಕುಪ್ಪೆ, ಚೌಡಸಂದ್ರ, ಶಿವಗಂಗೆ, ಕಂಬಾಳು, ಮಂಚನಹಳ್ಳಿ, ಗೊಟ್ಟೆಗೆರೆ, ನಾರಾಯಣಪುರ, ಶಿವಾನಂದನಗರ, ಕುಚಘಟ್ಟ, ಬರಗೇನಹಳ್ಳಿ, ಎಣ್ಣೆಹೊಳೆ, ವೀರಸಾಗರ, ಹೊನ್ನೇನಹಳ್ಳಿ ತಾಂಡ್ಯ, ತಮ್ಮಸಂದ್ರ, ಹೊನ್ನರಾಯನಹಳ್ಳಿ, ಗೋವಿಂದಪುರ, ಅಲ್ಕೂರು, ಮಹಿಮಾಪುರ, ಹೋಮಾಪುರ, ಲಕ್ಕಸಂದ್ರ, ಬ್ಯಾಡರಹಳ್ಳಿ, ಪಲ್ಲರಹಳ್ಳಿ, ಟಿ ಬೇಗೂರು ವ್ಯಾಪ್ತಿಯಲ್ಲಿ ಬರುವ ಟಿ ಬೇಗೂರು, ಅಗಸರಹಳ್ಳಿ, ತೋಣಚನಕುಪ್ಪೆ, ಗೆದ್ದಲಹಳ್ಳಿ, ಕಾಚನಹಳ್ಳಿ, ಬರದಿ, ದೇಗನಹಳ್ಳಿ, ಮಂಡಿಗೆರೆ, ಮಾಚೋನಾಯಕನಹಳ್ಳಿ, ಬೂದಿಹಾಲ್, ಭುವನೇಶ್ವರಿ ನಗರ, ವೀರನಂಜಿಪುರ, ನಂದನಗರ, ಪಾಪಬೋವಿಪಾಳ್ಯ, ನರಸಿಂಹಯ್ಯನಪಾಳ್ಯ, ಬೊಮ್ಮನಹಳ್ಳಿ, ಅರಳಸಂದ್ರ, ಯರಮಂಚನಹಳ್ಳಿ, ಮಿಣ್ಣಾಪುರ, ಜಕ್ಕನಹಳ್ಳಿ, ಕೆಆರ್ ಪಾಳ್ಯ, ಹಸಿರುವಳ್ಳಿ, ತಿಮ್ಮೇಗೌಡನಪಾಳ್ಯ, ಹೊಸೂರು, ಮಲೋನಾಗತಿಹಳ್ಳಿ, ಭರನಹಳ್ಳಿ, ಕಂಬಯ್ಯನಪಾಳ್ಯ, ಟಿ ಬೇಗೂರಿನ ಕೈಗಾಗಿಕಾ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು”.