ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಭಾನುವಾರ ಚಿತ್ರಸಂತೆ ನಡೆಯಿತು. ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ಐದು ಲಕ್ಷಕ್ಕೂ ಹೆಚ್ಚು ಜನ ಇಲ್ಲಿ ಹಾಕಿದ್ದ ಪೇಂಟಿಂಗ್ ಗಳ ಸೊಬಗನ್ನು ಸವಿದರು. ಹವ್ಯಾಸಿ ಛಾಯಾಗ್ರಾಹಕ ಐವನ್ ಡಿ ಸಿಲ್ವಾ ಅವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದ ಒಂದಷ್ಟು ಚಿತ್ರಗಳು ಇಲ್ಲಿ ನಿಮಗಾಗಿ