ಕೆಟ್ಟ ಕಮೆಂಟ್‌ ಹಾಕುವ ಮುನ್ನ ಎಚ್ಚರ : ಒಂದು ವರ್ಷ ಜಾಮೀನು ರಹಿತ ಜೈಲು ಶಿಕ್ಷೆ

ಬೆಂಗಳೂರು: ಸಾಮಾಜಿಕ ಜಾಲತಾಣದ ಬಳಕೆ ಹೆಚ್ಚಾದಂತೆ ಅದರ ದುರುಪಯೋಗ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಮಹಿಳೆಯರಿಗೆ ಕೆಟ್ಟ ಕೆಟ್ಟ ಕಮೆಂಟ್‌ಗಳನ್ನು ಹಾಕುವುದು ದಿನೇ ದಿನೇ ವಿಪರೀತವಾಗಿದೆ. ಇದಕ್ಕೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿಯಾಗಿದೆ. 

ಇನ್ಮುಂದೆ ಕೆಟ್ಟ ಕಮೆಂಟ್‌ ಹಾಕಿದವರಿಗೆ 1 ವರ್ಷ ಜಾಮೀನು ರಹಿತ ಜೈಲು ಶಿಕ್ಷೆಯಾಗಲಿದೆ. ಈ  ಕಠಿಣ ಕಾಯ್ದೆಯನ್ನು 2024ರ ಜುಲೈ 1ರಿಂದ ಜಾರಿಗೆ ಬಂದಿರುವ ಐಟಿ ಕಾಯ್ದೆಗಳನ್ವಯ ಜಾರಿಗೆ ತರಲಾಗಿದೆ.

ಈ ಶಿಕ್ಷೆಯಾದ ಮೇಲೆ ಸೆಷನ್ಸ್, ಕೋರ್ಟ್, ಹೈಕೋರ್ಟ್ ತನಕ ಹೋದರೂ ಜಾಮೀನು ಸಿಗುವುದಿಲ್ಲ. ಕನಿಷ್ಠ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಇರುವ ಎರಡು ಸೆಕ್ಷನ್ ಜಾರಿ ಮಾಡಲಾಗಿದೆ. ಒಂದು ವೇಳೆ 1 ಲಕ್ಷ ರೂ. ದಂಡ ಕಟ್ಟದಿದ್ರೆ ದಂಡ ಕಟ್ಟುವ ತನಕ ಜೈಲುಶಿಕ್ಷೆ ಕಡ್ಡಾಯಗೊಳಿಸಿದ್ದಾರೆ.

More articles

Latest article

Most read