Friday, December 6, 2024

ಮೆಟ್ರೋ ವಿರುದ್ಧ ಹೆಬ್ಬಗೋಡಿ ಗ್ರಾಮಸ್ಥರ ಪ್ರತಿಭಟನೆ : ಕಾರಣವೇನು ಗೊತ್ತೇ?

Most read

ಬೆಂಗಳೂರಿನ ಹೆಬ್ಬಗೋಡಿ ನಮ್ಮ ಮೆಟ್ರೋ ನಿಲ್ಧಾಣಕ್ಕೆ ಬೇರೆ ಹೆಸರಿನ ಬೋರ್ಡ್ ಅಳವಡಿಸಲಾಗಿದೆ ಎಂದ ಅದರ ವಿರುದ್ಧ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಪ್ರತಿಭಟನೆ ನಡೆಸಿದ್ದಾರೆ.

ಬಯೋಕಾನ್ ಹೆಬ್ಬಗೋಡಿ ಅಂತ ಹೆಸರು ಬೇಡ. ಕೇವಲ ಹೆಬ್ಬಗೋಡಿ ಮೆಟ್ರೋ ನಿಲ್ದಾಣ ಅಂತ ಹೆಸರಿಡುವಂತೆ ಆಗ್ರಹಿಸಿ  ಹೆಬ್ಬಗೋಡಿ ವೃತ್ತದಿಂದ ಹೊಸೂರು ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ 19.15-ಕಿಮೀ ಉದ್ದದ ಹಳದಿ ಬೊಮ್ಮಸಂದ್ರ ಸಂಪರ್ಕಿಸಲಿದೆ.

ಈಗ ಈ ಹೆಸರನ್ನು ನಮ್ಮ ಮೆಟ್ರೋನ ಬಿಎಂಆರ್ಸಿಎಲ್ ಮುಂದುವರೆಸುತ್ತದೆಯೋ ಅಥವಾ ಸ್ಥಳೀಯರ ಪ್ರತಿಭಟನೆಗೆ ಮಣಿದು ಹೆಸರು ಬದಲಿಸುತ್ತದೆಯೋ ಕಾದು ನೋಡಬೇಕಿದೆ.

More articles

Latest article