ಹಾಲು- ಬಸ್‌ ದರ ಏರಿಕೆ ಇಂದು ನಿರ್ಧಾರ, ಪ್ರತಿ ಲೀಟರ್‌ ಹಾಲು 4 ರೂನಿಂದ 6 ರೂ. ಏರಿಕೆ ಸಾಧ್ಯತೆ

ಬೆಂಗಳೂರು ಸೆ.24: ರಾಜ್ಯ ಸರ್ಕಾರ ನಂದಿನಿ ಹಾಲು ದರ ಹೆಚ್ಚಳ ಹಾಗೂ ಸಾರಿಗೆ ಬಸ್‌ಗಳ ದರ ಏರಿಕೆ ಕುರಿತು ಸೆ.25ರ ಶುಕ್ರವಾರ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಸದದನಲ್ಲಿ  ಸಾರಿಗೆ ಸಚಿವ ಬೈರತಿ ಸುರೇಶ್‌ ಹಾಗೂ ಸಹಕಾರ  ಸಚಿವ ಲಕ್ಷ್ಮಣ್‌ ಸವದಿ ಹೇಳಿದ್ದಾರೆ.

ಸಿಎಂ, ಸಚಿವರು, ಕೆಎಸ್ಸಾರ್ಟಿಸಿ, ಬಿಎಂಟಿಸಿ ಹಾಗೂ ಕೆಎಂಎಫ್‌ ಅಧಿಕಾರಿಗಳ ಸಭೆ ನಡೆಸಿ ಹಾಲು ಹಾಗೂ ಬಸ್‌ ದರ ಏರಿಕೆ ಮಾಡುವ ಬಗ್ಗೆ ನಿರ್ಧಾರ ಮಾಡಲಿದೆ ಎಂದು ತಿಳಿದು ಬಂದಿದೆ.

ಪ್ರತಿ ಲೀಟರ್‌ ಹಾಲಿನ ದರ 4 ರೂ.ನಿಂದ 6ವರೆಗೆ ಹೆಚ್ಚಳವಾಗಬಹುದು ಎಂದು ತಿಳಿದು ಬಂದಿದೆ. ಅದೇ ರೀತಿ ಸಾರಿಗೆ ಬಸ್‌ ದರ  ರಿಂದ 6 ರೂವರೆಗೆ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಇದೆ.

More articles

Latest article

Most read