ಇರಾನ್‌ ನಲ್ಲಿ ಸಿಲುಕಿಕೊಂಡ ಕನ್ನಡಿಗರು

ಬೆಂಗಳೂರು:- ಪಶ್ಚಿಮ ರಾಷ್ಟಗಳದ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ, ಬಹ್ರೇನ್, ಒಮಾನ್, ಇರಾಕ್, ಜೋರ್ಡಾನ್, ಕುವೈತ್, ಯುಎಇ ಮತ್ತು ಕತಾರ್ ದೇಶಗಳ ವಿಮಾನ ಯಾನವನ್ನು ಮಾರ್ಚ್ 2ರವರೆಗೆ ಮುಚ್ಚಲ್ಪಟ್ಟಿದೆ. ಈ ಯುದ್ಧದಲ್ಲಿ  ಕರ್ನಾಟಕದವರು ಅಷ್ಟೆ ಅಲ್ಲದೆ ವಿವಿಧ ರಾಜ್ಯದವರು  ಸೇರಿದಂತೆ ಅನೇಕ ಪ್ರಯಾಣಿಕರು ಪ್ರಭಾವಿತ ಪಶ್ಚಿಮ ದೇಶಗಳಲ್ಲಿ, ವಿಶೇಷವಾಗಿ ಯುಎಇ (ದುಬೈ) ನಲ್ಲಿ ಸಿಲುಕಿಕೊಂಡಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಹಾಗೂ  ಆದಾಯ ಸಚಿವರ ನಿರ್ದೇಶನದ ಮೇರೆಗೆ, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ  ಮತ್ತು ಎಲ್ಲಾ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರಗಳು  ಪೂರ್ಣ ಪ್ರಮಾಣದಲ್ಲಿ ಸಕ್ರಿಯಗೊಂಡಿದ್ದು, ಪರಿಸ್ಥಿತಿಯನ್ನು 24×7 ನಿಗಾದಲ್ಲಿ ಇಟ್ಟು ಅಗತ್ಯ ಸಹಾಯವನ್ನು ನೀಡುತ್ತಿವೆ ಎಂದು ಸಿ.ಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಕನ್ನಡಿಗರು ಹೆಚ್ಚಾಗಿ ದುಬೈನಲ್ಲಿ ಸಿಲುಕಿ ಕೊಂಡಿರುವುದು ಬೆಸರಾದ ಸಂಗತಿ. ಆದರೆ ಯುದ್ಧಗಳಿಂದ ಕನ್ನಡಿಗರನ್ನು ಸಲ್ಪ ಸುರಕ್ಷಿತವಾದ ಸ್ಥಳಗಳಲ್ಲಿ ಇಡಲಾಗಿದೆ ಎನ್ನುವುದೆ ಒಂದು ಸಮಾಧಾನಕರ ವಿಷಯವಾಗಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಸರ್ಕಾರ ನಿರಂತರವಾಗಿ ಪ್ರಯತ್ನವನ್ನು ಮಾಡುತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನಿಡಿದ್ದಾರೆ. ಅಷ್ಟೆ ಅಲ್ಲದೆ ವಿಡಿಯೋ ಕಾಲ್‌ ಮೂಲಕ ಕನ್ನಡಿಗರಿಗೆ ಸಾಂತ್ವನ ಹೇಳಿದರು.

ಪ್ರಭಾವಿತ ಪಶ್ಚಿಮ ದೇಶಗಳಲ್ಲಿ ವಾಸಿಸುವ ಕರ್ನಾಟಕದ ಜನರು ಸ್ಥಳೀಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿನಂತಿಸಲಾಗಿದೆ. ಅವರು ಸಂಬಂಧಿತ ಭಾರತೀಯ ರಾಯಭಾರಿ ಕಚೇರಿ/ದೌತ್ಯ ಕಚೇರಿಗಳ ಸಹಾಯವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ, ‘ಸಾರಥಿ ಸಹಾಯತಾ’ ಪೋರ್ಟಲ್ ಹಾಗೂ ಸಂಬಂಧಿತ ರಾಯಭಾರ/ದೌತ್ಯ ಕಚೇರಿಗಳ ಅಧಿಕೃತ ಪೋರ್ಟಲ್‌ಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ.

ಕರ್ನಾಟಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ತುರ್ತು ಸಹಾಯವಾಣಿ ಸಂಖ್ಯಾ ಈ ಕೆಳಗಿನಂತಿವೆ

More articles

Latest article

Most read