ಬೆಂಗಳೂರು, ಅಕ್ಟೋಬರ್, 30 : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯರಿಗೆ 71ನೇ ರಾಜ್ಯೋತ್ಸವ ಆಚರಣೆಯ ಅಂಗವಾಗಿ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಸೇರಿದಂತೆ ಒಟ್ಟು 71 ಮಂದಿ ಸಾಧಕಕರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಗಣ್ಯ ವ್ಯಕ್ತಿಗಳಿಗೆ ಪ್ರತಿ ವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಿದ್ದು, 2026 ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಆದೇಶ ಹೊರಡಿಸಲು ಉದ್ದೇಶಿಸಿದೆ.
ಕ್ಷೇತ್ರ: ಜಾನಪದ
1. ದಾವಲಸಾಬ ಅತ್ತಾರ, ಕೊಪ್ಪಳ
2. ಗೌರಮ್ಮ -ಚಾಮರಾಜನಗರ,
3. ಪಾಂಡಪ್ಪ ದೇವಲಪ್ಪ ಲಮಾಣಿ,
4. ಎ.ಆರ್.ಸತ್ಯನಾರಾಯಣ -ಬೆಂಗಳೂರು ದಕ್ಷಿಣ,
5. ಈರಣ್ಯ ರುದ್ರಾಕ್ಷಿ- ರಾಯಚೂರು,
6. ಶಿವಲಿಂಗಪ್ಪ ಎಂ- ಕೊಪ್ಪಳ,
7. ಸುರೇಶ್ ರಾಮಚಂದ್ರ ಜೋಶಿ- ವಿಜಯಪುರ
8. ಡಾ. ಸಿ.ಎ ಶ್ರೀಧರ್ ಸಂಗೀತ, ಮೈಸೂರು
9. ಡಾ. ಎ ನಾರಾಯಣ ಸ್ವಾಮಿ ಸಂಗೀತ, ಹಾಸನ
10. ಬಿ ಮುರುಳಿ ಸಂಗೀತ, ಬೆಂಗಳೂರು ಗ್ರಾಮಾಂತರ
11. ಡಾ|| ಸತ್ಯನಾರಾಯಣ ರಾಜು ನೃತ್ಯ, ಬೆಂಗಳೂರು ನಗರ
12. ಬಾಬಜೀ ವೆಂಕಟರಮಣ ಚಲನಚಿತ್ರ, ಧಾರವಾಡ
13. ಅಶೋಕ್ ಚಲನಚಿತ್ರ, ಬೆಂಗಳೂರು ಗ್ರಾಮಾಂತರ
14. ಕೆ ಎಸ್ .ರವೀಂದ್ರ ನಾಥ್ ಕಿರುತೆರೆ, ಬೆಂಗಳೂರು ನಗರ
15. ಗೋಪಾಲ ಗಾಣಿಗ ಯಕ್ಷಗಾನ,ಉಡುಪಿ
16. ಹುಲಿಗೆಮ್ಮ ಬಯಲಾಟ,ಬಳ್ಳಾರಿ
17. ಡಿ.ಕೆಂಪಣ್ಣ ಬಿನ್ ಲೇಟ್ ದ್ಯಾವಪ್ಪ ರಂಗಭೂಮಿ,ಬೆಂಗಳೂರು ಗ್ರಾಮಾಂತರ
18. ಕೆ. ಜಯಲಕ್ಷ್ಮಿ ಪಾಟೀಲ್ ರಂಗಭೂಮಿ,ಧಾರವಾಡ
19. ಜಿ. ಡಿ ತಿಮ್ಮಯ್ಯ ರಂಗಭೂಮಿ,ಚಿತ್ರದುರ್ಗ
20. ಕೆ.ಆರ್ ಸುಮತಿ ರಂಗಭೂಮಿ, ಮೈಸೂರು
21. ಹೆಚ್ ವಿ ಪುಟ್ಟವೀರಪ್ಪ ರಂಗಭೂಮಿ, ಬೆಂಗಳೂರು ದಕ್ಷಿಣ
22. ಹೊನ್ನ ನಾಯಕ್ ರಂಗಭೂಮಿ, ಮೈಸೂರು
23. ಜಿ.ವಿ. ಹಂಸಾನಂದ ಆಚಾರ್ಯ ಶಿಲ್ಪಕಲೆ, ವಿಜಯನಗರ
24 . ಕಾಡಪ್ಪ ಶಿಲ್ಪಕಲೆ, ಬೆಳಗಾವಿ
25. ಸಿ ಬಿ ಸೋಮಶೆಟ್ಟಿ ಚಿತ್ರಕಲೆ, ಬೀದರ
26 ಶಾಂತಾಬಾಯಿ ಮೋಹನ್ ಕಾಂಬಳೆ ಕರಕುಶಲ, ಬೀದರ
27 ಹೆಚ್ ಕೆ ಶ್ರೀಕಂಠು ಕೃಷಿ, ಬೆಂಗಳೂರು ದಕ್ಷಿಣ
28 ಬಿ ಎ ಚನ್ನಪ್ಪಗೌಡ ಕೃಷಿ, ಬೆಂಗಳೂರು ನಗರ
29 ಡಾ. ಸ್ವಾಮಿ ಆನಂದ್. ಆರ್ ಪರಿಸರ, ಮೈಸೂರು
30 ಪ್ರೊ. ರಾಜಾಸಾಬ್ ಎ. ಎಚ್ ವಿಜ್ಞಾನ – ತಂತ್ರಜ್ಞಾನ, ಕಲಬುರಗಿ
31 ಡಾ. ರಾಜಶೇಖರ ಮೂರ್ತಿ ವಿಜ್ಞಾನ – ತಂತ್ರಜ್ಞಾನ, ಹೊರದೇಶ (ಕೆನಡಾ)
32 ಡಿ. ಉಮಾಪತಿ ಮಾಧ್ಯಮ, ಚಿತ್ರದುರ್ಗ
33 ಎಂ.ಪಿ. ಸುಶೀಲ ಮಾಧ್ಯಮ,, ಬೆಂಗಳೂರು ನಗರ
34 ವಿಶ್ವನಾಥ್ ಸುವರ್ಣ ಮಾಧ್ಯಮ/ಛಾಯಾಚಿತ್ರ ದಕ್ಷಿಣ ಕನ್ನಡ
35 ರುಕ್ಮಿಣಿ ಬಾಯಿ ನಾಗಪ್ಪ ವಾಷ್ಠರ್ ಸಂಕೀರ್ಣ, ಬಾಗಲಕೋಟೆ
36 ಡಿ.ಎಸ್. ಚೌಗಲೆ ಸಂಕೀರ್ಣ, ಬೆಳಗಾವಿ
37 ಬೆಳ್ಳೂರು ಶಂಕರ್ ನಾರಾಯಣ ದ್ವಾರಕನಾಥ್ ಸಂಕೀರ್ಣ, ಬೆಂಗಳೂರು ನಗರ
38 ಬಿ.ಪಿ ಆರಾಧ್ಯ ಸಂಕೀರ್ಣ/(ವಾಸ್ತುಶಾಸ್ತ್ರ), ಬೆಂಗಳೂರು ದಕ್ಷಿಣ
39 ರವಿ ಪ್ರವೀಣ್ ನೊರೋನಾ ಸಂಕೀರ್ಣ, ಬೆಂಗಳೂರು ನಗರ
40 ಎಂ ಆರ್ ಜೈಶಂಕರ್ ಸಂಕೀರ್ಣ, ಚಿಕ್ಕಮಗಳೂರು
41 ಪ್ರಸಾದ್ ಬಿಡ್ಡಪ್ಪ ಸಂಕೀರ್ಣ, ಕೊಡಗು
42 ವಾಸಪ್ಪ ಯಲ್ಲಪ್ಪ ಕುಸಗೂರ ಸಂಕೀರ್ಣ, ಹಾವೇರಿ
43 ಜಗದ್ಗುರು ಡಾ. ಅನ್ನದಾನೀಶ್ವರ ಮಹಾಶಿವಯೋಗಿ ಸಮಾಜ ಸೇವೆ, ಗದಗ
44 ಬಸವರಾಜು ಸಮಾಜ ಸೇವೆ, ಮಂಡ್ಯ
45 ಕಾಗೋಡು ತಿಮ್ಮಪ್ಪ ಸಮಾಜ ಸೇವೆ, ಶಿವಮೊಗ್ಗ
46 ಡಾ. ಎಸ್ ಎಂ ಎಲಿ ಸಮಾಜ ಸೇವೆ, ದಾವಣಗೆರೆ
47 ಡಾ. ಜಿ ಎಸ್ ಚಂದ್ರ ಶೇಖರ್ (ಆದರ್ಶ ಚಾರಿಟಬಲ್ ಟ್ರಸ್ಟ್ ಸಮಾಜ ಸೇವೆ, ಉತ್ತರ ಕನ್ನಡ
48 ಡಾ. ಶಿವಾನಂದ ಮಹಾಸ್ವಾಮಿ ಸಮಾಜ ಸೇವೆ, ಕಲಬುರಗಿ
49 ಕೄಷ್ಣೇಗೌಡ ಬಿನ್ ವೆಂಕಟರಾಯಪ್ಪ ಸಮಾಜ ಸೇವೆ, ಚಿಕ್ಕಬಳ್ಳಾಪುರ
50 ಎ ಸಿ ಭಂಡಾರಿ, (ಅ.ಭಾ ತುಳು ಒಕ್ಕೂಟ) ಸಮಾಜ ಸೇವೆ, ದಕ್ಷಿಣ ಕನ್ನಡ
51 ಗುರಮ್ಮ ಹಂಪಯ್ಯ ಸಂಕಿನಮಠ ಸಮಾಜ ಸೇವೆ, ಬಾಗಲಕೋಟೆ
52 ಡಾ. ವಿಜಯೇಂದ್ರ ಹೊನ್ನೂರಪ್ಪ ವೈದ್ಯಕೀಯ, ಬೆಂಗಳೂರು ನಗರ
53 ಡಾ ಸುಜಾತ ಮಲ್ಲಿಕಾರ್ಜುನ ಜಾಲಿ ವೈದ್ಯಕೀಯ, ಬೆಳಗಾವಿ
54 ತೆರೆಸಾ ಭಟ್ಟಾಚಾರ್ಯ ಆಡಳಿತ, ಬೆಂಗಳೂರು ನಗರ
55 ಡಾ. ಕೆ ಎಸ್ ಸೋಮಶೇಖರ್ ಆಡಳಿತ, ಹೊರನಾಡು
56 ಡಾ ಕೆ ಎನ್ ವೆಂಕಟ ಕೃಷ್ಣಾರಾವ್ ಇಂಜಿನಿಯರಿಂಗ್, ಚಿಕ್ಕಬಳ್ಳಾಪುರ
57 ಡಾ. ಇಂದಿರಾ ಹೆಗಡೆ ಸಾಹಿತ್ಯ, ದಕ್ಷಿಣ ಕನ್ನಡ
58 ವೀರಹನುಮಾನ್ ಸಾಹಿತ್ಯ, ರಾಯಚೂರು
59 ಪ್ರೋ. ನಾರಾಯಣಘಟ್ಟ ಸಾಹಿತ್ಯ, ತುಮಕೂರು
60 ಸಿ. ಮಹೇಶ್ವರಪ್ಪ ಚಟ್ನಳ್ಳಿ ಸಾಹಿತ್ಯ, ಚಿಕ್ಕಮಗಳೂರು
61 ಡಾ. ಕರೀಗೌಡ ಬೀಚನಹಳ್ಳಿ ಸಾಹಿತ್ಯ, ತುಮಕೂರು
62 ಡಾ ಸಿದ್ಧರಾಮ ಹೊನ್ಕಲ್ ಸಾಹಿತ್ಯ, ಯಾದಗಿರಿ
63 ಫಾ|| ಜೊಸೆಫ್(ಕ್ರೈಸ್ಟ್ ವಿಶ್ವವಿದ್ಯಾಲಯ, ಉಪ ಕುಲಪತಿಗಳು) ಶಿಕ್ಷಣ, ಬೆಂಗಳೂರು ನಗರ
64 ಶಾಂತಪ್ಪ ದಶವಂತ ಶಿಕ್ಷಣ, ವಿಜಯಪುರ
65 ಸಂಗೀತಾ ಎನ್ ಕಟ್ಟಿಮನಿ ಶಿಕ್ಷಣ, ಕಲಬುರಗಿ
66 ಡಾ .ಎನ್ ಎಸ್ ರಂಗರಾಜು ಶಿಕ್ಷಣ, ಮೈಸೂರು
67 ಬಿ. ವಿ ಆಚಾರ್ಯ ನ್ಯಾಯಾಂಗ, ಉಡುಪಿ
68 ರಮೇಶ್ ಗೌಡ (ಮಾಜಿ ಅಧ್ಯಕ್ಷರು,ಅಕ್ಕ ಅಮೇರಿಕಾ), ಹೊರನಾಡು/ಹೊರದೇಶ
69 ಜಿಮ್ ರವಿ ಕ್ರೀಡೆ, ಕೋಲಾರ
70 ಡಾ|| ಎ.ಬಿ.ಸುಬ್ಬಯ್ಯ ಕ್ರೀಡೆ ಕೊಡಗು
71 ಎಂ ಗಿರೀಶ್ ಕ್ರೀಡೆ ಬೆಂಗಳೂರು ನಗರ

