Wednesday, May 22, 2024

ದಾಖಲೆಯ ಮೊತ್ತಕ್ಕೆ ಸೇಲ್ ಆದ ಪ್ಯಾಟ್ ಕಮ್ಮಿನ್ಸ್ : ಖರೀದಿಸಿದ್ದು ಯಾವ ತಂಡ ಗೊತ್ತಾ?

Most read

ಆಸ್ಟೆçÃಲಿಯನ್ ಆಟಗಾರ ಪ್ಯಾಟ್ ಕಮ್ಮಿನ್ಸ್ ರನ್ನು ಐಪಿಎಲ್ ಇತಿಹಾಸದಲ್ಲಿಯೇ ಅತೀ ಹೆಚ್ಚು 20.50 ಕೋಟಿ ಮೊತ್ತಕ್ಕೆ ಸನ್ ರೈರ‍್ಸ್ ಹೈದ್ರಾಬಾದ್ ತಂಡ ಖರೀದಿ ಮಾಡಿದೆ.


ಇಂದು ನಡೆದ ಇಂಡಿಯನ್ ಫ್ರಿಮಿಯರ್ ಲೀಗ್(ಐಪಿಎಲ್)೨೦೨೪ ಹರಾಜು ಪ್ರಕ್ರಿಯೆಯಲ್ಲ್ಲಿ ಬೆಂಗಳೂರು ತಂಡ ಮತ್ತು ಹೈದ್ರಾಬಾದ್ ತಂಡಕ್ಕೆ ಪ್ಯಾಟ್ ಕಮ್ಮಿನ್ಸ್ ರನ್ನು ಖರೀದಿ ಮಾಡುವಲ್ಲಿ ಬಾರೀ ಪೈಪೋಟಿ ಬಿದ್ದಿತ್ತು. ಕೊನೆಗೂ ಹೈದ್ರಾಬಾದ್ ತಂಡ ಪ್ಯಾಟ್ ಕಮ್ಮಿನ್ಸ್ರನ್ನು ಖರೀದಿ ಮಾಡಿ ಯಶಸ್ವಿಯಾಯಿತು.

More articles

Latest article