ಇಂದಿನಿಂದ ಹಾಸನಾಂಬ ದರ್ಶನೋತ್ಸವ: 24 ಗಂಟೆಯೂ ದೇವಿ ದರ್ಶನಕ್ಕೆ ಅವಕಾಶ

ಹಾಸನಾಂಬ ದರ್ಶನೋತ್ಸವ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದೆ. ಅ.24ರಂದು ಮಧ್ಯಾಹ್ನ ದರ್ಶನೋತ್ಸವಕ್ಕೆ ಚಾಲನೆ ಸಿಗಲಿದ್ದು, ಪ್ರಥಮ ಹಾಗೂ ಅಂತಿಮ ದಿನ ಹೊರತುಪಡಿಸಿ ನ.3ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಹಿಂದಿನ ವರ್ಷ ಆಗುತ್ತಿದ್ದ ಸಮಸ್ಯೆ ಮನಗಂಡು ಈ ಬಾರಿ ಪರ್ಯಾಯ ರಸ್ತೆಯಲ್ಲಿತೆರಳಲು ವ್ಯವಸ್ಥೆ ಮಾಡಲಾಗಿದೆ. ಮೈಸೂರಿನ ಅಗರ್‌ಬತ್ತಿ ಕಂಪನಿಯೊಂದು ಈ ಬಾರಿ ದೇಗುಲದ ಆವರಣದ ಎಲ್ಲೆಡೆ ಸುಗಂದ ಪರಿಮಳದ ಕಂಪು ಸೂಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ 20 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ.

More articles

Latest article

Most read