Wednesday, May 22, 2024

ದೆಹಲಿ ಚಲೋ: ರೈತರ ದಮನವನ್ನು ಖಂಡಿಸಿ ಕರ್ನಾಟಕದಲ್ಲಿ ಪಂಜಿನ ಪ್ರತಿಭಟನೆ

Most read

ಬೆಂಗಳೂರು : ದೆಹಲಿಯ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತ ಹೋರಾಟಗಾರರ ಮೇಲೆ ನಡೆಯುತ್ತಿರುವ ದಮನವನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ರಾಜ್ಯದಲ್ಲಿ ಇಂದು(26 ಫೆ) ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್‌ ಪಂಜಿನ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿಗಿದೆ.

ಭಾರತದ ಕೃಷಿ WTO ಅಂತರಾಷ್ಟ್ರೀಯ  ಒಪ್ಪಂದದಿಂದ ಹೋರಬರಬೇಕೆಂದು ಒತ್ತಾಯಿಸಿ ಕೊಟ್ಟ ಮಾತಿನಂತೆ ರೈತರ ಹಕ್ಕೋತ್ತಾಯಗಳನ್ನು ಮಾನ್ಯ ಮಾಡಬೇಕೆಂದು ಆಗ್ರಹಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತರು ಮತ್ತು ಸಂಯುಕ್ತ ಹೋರಾಟ ಸಮಿತಿ ಹೋರಾಟ ನಡೆಸಲು ಮುಂದಾಗಿದೆ.

More articles

Latest article