ಸಂಸತ್‌ ಭವನದಲ್ಲಿ ಕಲರ್‌ ಬಾಂಬ್‌ ಪ್ರಕರಣ; ಆರೋಪಿಗಳ ಮಂಪರು ಪರೀಕ್ಷೆಗೆ ದೆಹಲಿ ಕೋರ್ಟ್‌ ಗ್ರೀನ್ ಸಿಗ್ನಲ್

ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕೋಲಾಹಲ ಎಬ್ಬಿಸಿದ ಲೋಕಸಭಾ ಭದ್ರತಾ ಲೋಪ (Parliament Security Breach) ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಆದೇಶವೊಂದನ್ನು ನೀಡಿದೆ.

ಹೌದು, ನೀಲಂ ಹೊರೆತುಪಡಿಸಿ ಉಳಿದ ಐವರು ಆರೋಪಿಗಳಿಗೆ ಪರೀಕ್ಷೆ. ಸಾಗರ್‌ ಶರ್ಮಾ, ಮೈಸೂರಿಗ ಮನೋರಂಜನ್‌ (Manoranjan), ಲಲಿತಾ ಝಾ, ಮಹೇಶ್‌ ಕುಮವತ್‌, ಮತ್ತು ಅಮೋಲ್‌ ಗೆ ಮಂಪರು ಪರೀಕ್ಷೆ ಮಾಡಲು ದೆಹಲಿ ಕೋರ್ಟ್ ಅನುಮತಿ ನೀಡಿದೆ.

ಸಂಸತ್‌ ಮೇಲಿನ ದಾಳಿಗೆ ಕಾರಣಗಳನ್ನು ತಿಳಿಯಲು ಪರೀಕ್ಷೆ ನಡೆಸಲು ಅನುಮತಿ ನೀಡಲು ದೆಹಲಿ ಪೊಲಿಸರು ಮನವಿ ಮಾಡಿದ್ದರು. ಇದನ್ನು ಆದರಿಸಿ ಕೋರ್ಟ್ ಮಂಪರು ಪರೀಕ್ಷೆ ಮಾಡಲು ಅನುಮತಿ ನೀಡಿದೆ.

More articles

Latest article

Most read