ಕಾಂಗ್ರೆಸ್ ಸ್ಟಾರ್ ಪ್ರಚಾರಕ ಪಟ್ಟಿ ಬಿಡುಗಡೆ

Most read

ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗುವ ತಮ್ಮ ಪಕ್ಷದ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.

ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಒಟ್ಟು ನಲವತ್ತು ಜನ ಸ್ಟಾರ್ ಪ್ರಚಾರಕರ ಹೆಸರು ಘೋಷಣೆ ಮಾಡಲಾಗಿದ್ದು, ಪಟ್ಟಿ ಈ ಕೆಳಕಂಡಂತೆ ಇದೆ:

ಮಲ್ಲಿಕಾರ್ಜುನ ಖರ್ಗೆ
ಸೋನಿಯಾ ಗಾಂಧಿ
ರಾಹುಲ್ ಗಾಂಧಿ
ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ
ಪ್ರಿಯಾಂಕ ಗಾಂಧಿ
ರಣದೀಪ್ ಸಿಂಗ್ ಸುರ್ಜೆವಾಲಾ
ವೀರಪ್ಪ ಮೊಯ್ಲಿ
ಬಿ.ವಿ. ಶ್ರೀನಿವಾಸ್
ಲಕ್ಷ್ಮಣ ಸವದಿ
ಈಶ್ವರ್ ಖಂಡ್ರೆ
ವಿನಯಕುಮಾರ್ ಸೊರಕೆ
ಬಿ.ಕೆ. ಹರಿಪ್ರಸಾದ್
ಆರ್.ವಿ. ದೇಶಪಾಂಡೆ
ಡಾ.ಜಿ ಪರಮೇಶ್ವರ್
ಎಚ್. ಕೆ. ಪಾಟೀಲ್
ಎಂ.ಬಿ.ಪಾಟೀಲ್
ದಿನೇಶ್ ಗುಂಡೂರಾವ್
ಕೃಷ್ಣ ಭೈರೇಗೌಡ
ಎಚ್.ಎಂ. ರೇವಣ್ಣ
ಪಿ.ಜಿ. ಆರ್. ಸಿಂಧ್ಯಾ
ಬಿ. ಸೋಮಶೇಖರ್
ಎಲ್. ಹನುಮಂತಯ್ಯ
ಜಿ.ಸಿ. ಚಂದ್ರಶೇಖರ
ಸೈಯದ್ ನಾಸಿರ್ ಹುಸೇನ್
ಅಭಿಷೇಕ್ ದತ್
ಝಮೀರ್ ಅಹಮದ್ ಖಾನ್
ಮಧು ಬಂಗಾರಪ್ಪ
ಪಿ.ಟಿ. ಪರಮೇಶ್ವರ್ ನಾಯಕ್
ವಿ.ಎಸ್. ಉಗ್ರಪ್ಪ
ಸತೀಶ್ ಜಾರಕಿಹೊಳಿ
ತನ್ವೀರ್ ಸೇಠ್
ಪುಷ್ಪಾ ಅಮರನಾಥ್
ಉಮಾಶ್ರೀ

More articles

Latest article