Saturday, December 7, 2024

ಬ್ರೇಕಿಂಗ್ ನ್ಯೂಸ್ : ಮೂರರಲ್ಲೂ ಕಾಂಗ್ರೆಸ್ ಮುನ್ನೆಡೆ

Most read

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಗೆ 19,000 ಮತಗಳ ಮುನ್ನಡೆ; ನಿಖಿಲ್ ಗೆ ಹಿನ್ನೆಡೆ.

ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 6510 ಮತಗಳಿಂದ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ಮುನ್ನಡೆ.

ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ನ ಯಾಸಿರ್ ಪಠಾಣ್ 6479 ಮತಗಳ ಮುನ್ನಡೆ; ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಗೆ ಹಿನ್ನೆಡೆ.

More articles

Latest article