Thursday, December 12, 2024

ರಾಜ್ಯದ 7 ಪೊಲೀಸ್ ಅಧಿಕಾರಿಗಳಿಗೆ ಕೇಂದ್ರೀಯ ಗೃಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿ

Most read

ದೆಹಲಿ: ಕೇಂದ್ರ ಗೃಹ ಇಲಾಖೆಯು ವಿಶೇಷ ಕಾರ್ಯಾಚರಣೆ, ತನಿಖೆ ಹಾಗೂ ವಿಧಿ ವಿಜ್ಞಾನ ವಿಭಾಗದಲ್ಲಿ ಸಾಧನೆ ಮಾಡಿರುವ ರಾಜ್ಯದ ಏಳು ಪೊಲೀಸ್ ಅಧಿಕಾರಗಳು ಕೇಂದ್ರೀಯ ಗೃಹ ಮಂತ್ರಿ ದಕ್ಷತಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

  1. ಬಸವರಾಜ್ ಕೆ. -ಡಿವೈಎಸ್ ಪಿ (ಐಎಸ್ ಡಿ)
  2. ರಮೇಶ್ ವಿ.ಎಲ್. –ಎಸಿಪಿ (ಬೆಂಗಳೂರು ನಗರ)
  3. ಡಾ. ಪ್ರವೀಣ್ ಸಂಗನಾಳಮಠ ಉಪ ನಿರ್ದೇಶಕರು, ಎಫ್ ಎಸ್ ಎಲ್ (ಬೆಳಗಾವಿ)
  4. ಉಮೇಶ್ ಕಾಂಬ್ಳೆ -ಪೊಲೀಸ್ ಇನ್ ಸ್ಪೆಕ್ಟರ್(ರಾಯಚೂರು)
  5. ನರೇಂದ್ರ ಬಾಬು -ಪೊಲೀಸ್ ಇನ್ ಸ್ಪೆಕ್ಟರ್(ಸಿಐಡಿ)
  6. ವಸಂತ್ ಕೆ.ಎಂ.- ಪೊಲೀಸ್ ಇನ್ ಸ್ಪೆಕ್ಟರ್(ಹಾಸನ)
  7. ರಮೇಶ್ ಕೆ.ಹಾನಾಪುರ್- ಪೊಲೀಸ್ ಇನ್ ಸ್ಪೆಕ್ಟರ್(ಕಾರವಾರ)

More articles

Latest article