ಮಂಗಳೂರು, ಜು. 13: ಮಹಿಳೆ ಎಂದರೆ ಸಂಘರ್ಷ. ಮಹಿಳೆಯರು ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡುವುದು ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಮುಂದುವರಿದಿದೆ. ಸಾಮೂಹಿಕ ಅತ್ಯಾಚಾರ, ಬಾಲಗರ್ಭಿಣಿ, ದೌರ್ಜನ್ಯ ಇದೆಲ್ಲವನ್ನೂ ಸಮಾಜದಲ್ಲಿ ನಾವು...
ಗಂಡಸರ ಬಟ್ಟೆಗಿಲ್ಲದ ತಾರತಮ್ಯ ಮುಚ್ಚುಮರೆ ಈ ಹೆಣ್ಮಕ್ಳ ಬಟ್ಟೆಗೆ ಮಾತ್ರ ಯಾಕೆ ? ಎಂಬುದು ಚಿಂತಿಸಬೇಕಾದ ಸಂಗತಿ. ಹೆಣ್ಮಕ್ಳು ತೊಡೋ ಒಳ ಉಡುಪುಗಳು ಕಲೆಗಳಾಗಿರ್ತಾವೆ ಅಂತಾನ? ಇಲ್ಲ ಹೆಣ್ಣಿನ ಒಳ ಉಡುಪು ಗೌಪ್ಯವಾಗಿರಬೇಕೆಂದೇ?...
"50 Years Of Silence" ಕನ್ನಡದಲ್ಲಿ "ಅರೆ ಶತಮಾನದ ಮೌನ", ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನೀ ಸೈನಿಕರು ಇಂಡೋನೇಷ್ಯಾದ ಡಚ್ ವಸಾಹತಿನಲ್ಲಿ ಅಲ್ಲಿನ ಅಂಬಾರವ ಪ್ರಿಸನ್ ಕ್ಯಾಂಪ್ ಗಳಲ್ಲಿ ನಡೆಸಿದ ಅತ್ಯಂತ ಅಮಾನವೀಯ...
(ಈ ವರೆಗೆ…) ಗಂಗೆ ಗಂಡನನ್ನು ಬಿಟ್ಟು ಬಂದಿದ್ದರೂ ಆತನ ನೆನಪಿನಿಂದ ಹೊರ ಬಂದಿರಲಿಲ್ಲ. ಒಂದಿನ ಮೋಹನ ಮನೆಗೆ ಬಂದು ಎಂದಿನಂತೆ ತನ್ನ ಸುಳ್ಳಿನ ಸರಮಾಲೆಯನ್ನು ಬಿಚ್ಚಿಟ್ಟು ಗಂಗೆ ಉಳಿಸಿಕೊಂಡಿದ್ದ ಹಣ ಪಡೆದು ಹೋದವನು...
ಜೂನ್ ತಿಂಗಳು ಎಂಬುದು ಮಕ್ಕಳ ಭವಿಷ್ಯಕ್ಕೆ ಅಡಿಗಲ್ಲು ಹಾಕುವ ತಿಂಗಳು. ಇಲ್ಲಿ ಮೊಬೈಲ್ ಎಂಬ ಉಪಕರಣ ಆ ಅಡಿಗಲ್ಲಿಗೆ ಅಡ್ಡ ಬರಬಾರದು. ಹಾಗಾಗಿ ಪೋಷಕರಾಗಿರುವ ನಾವು ಜಾಣ್ಮೆ ಮತ್ತು ತಾಳ್ಮೆಯಿಂದ ಅವರ ಮನಸನ್ನು...
ಮುನ್ನೂರಕ್ಕೂ ಅಧಿಕ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿ ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಪೆನ್ ಡ್ರೈವ್ ನಲ್ಲಿ ಬಂಧಿಸಿದ ವಿಕೃತಕಾಮಿ ಪ್ರಜ್ವಲ್ ರೇವಣ್ಣ. ಇಂಥವನಿಗೆ ಸ್ತ್ರೀಯ ತಾಕತ್ತು ಏನೆಂಬುದನ್ನು ತೋರಿಸಬೇಕಾಗಿತ್ತು. ನೀನು ಹೆಣ್ಣನ್ನು ನೋಡುವುದಕ್ಕೂ ನಾವು...
ಕರ್ನಾಟಕದ ಮಟ್ಟಿಗೆ ಎಲ್ಲಕ್ಕಿಂತ ಮುಖ್ಯವಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು ತನ್ನ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಹೆಣ್ಣುಮಕ್ಕಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ಸಮಾಜ ಬೆಚ್ಚಿಬೀಳುವಂತೆ ಸುಮಾರು 2,900 ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸಿ, ಅದನ್ನು ವಿಡಿಯೋ...
ವರ್ತಮಾನ ಕಾಲದ ಬಿಕ್ಕಟ್ಟಿನಲ್ಲಿ ಹೆಣ್ಣು ತನ್ನ ಘನತೆ ಮತ್ತು ಗೌರವವನ್ನು ಕಾಯ್ದುಕೊಳ್ಳುವುದು ಅವಶ್ಯವಾಗಿದೆ. ದಿನನಿತ್ಯ ನಡೆಯುತ್ತಿರುವ ಹಿಂಸೆ, ದೌರ್ಜನ್ಯ, ಕೊಲೆಗಳು ಹೆಣ್ಣನ್ನು ರಕ್ತದ ಮಡುವಿನಲ್ಲಿ ಬೀಳುವಂತೆ ಮಾಡಿದೆ. ಎಲ್ಲಕ್ಕೂ ಕಲಶವಿಟ್ಟಂತೆ ಹಾಸನದ ಪೆನ್...