CATEGORY

ರಾಜ್ಯ

ಕರಾವಳಿ ಜನರೇ ಎಚ್ಚರ, ಕೇರಳ ಚಂಡಮಾರುತದಿಂದ ಭಾರೀ ಮಳೆಯಾಗಲಿದೆ

ಬೆಂಗಳೂರು: ದಕ್ಷಿಣ ಕೇರಳದಲ್ಲಿ ಸಾಂದ್ರಗೊಳ್ಳುತ್ತಿರುವ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ (11-5-2024) ಮೇ.14ರವರೆಗೆ ಭಾರೀ ಮಳೆಯಾಗುವ ಸಂಭವವಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪರಿಣಾಮವಾಗಿ 40ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ...

ಮೋದಿಯವರೇಕೆ ಪ್ರಜ್ವಲ್ ಪಾಸ್ ಪೋರ್ಟ್ ರದ್ದು ಮಾಡುತ್ತಿಲ್ಲ? ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಹಾಸನ ಕಾಮಕಾಂಡದ ರೂವಾರಿ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಪಡಿಸುತ್ತಿಲ್ಲ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷ, ಪ್ರಜ್ವಲ್ ನನ್ನು ಪ್ರಧಾನಿಯವರೇ ರಕ್ಷಿಸುತ್ತಿದ್ದಾರೆ...

ಹೈಕೋರ್ಟ್ ವಕೀಲೆ ಚೈತ್ರಾ ಅನುಮಾನಾಸ್ಪದ ಸಾವು: ಡೆತ್ ನೋಟ್ ನಲ್ಲಿ ಏನಿದೆ?

ಬೆಂಗಳೂರು: ಕೆ.ಎ.ಎಸ್. ಅಧಿಕಾರಿಯ ಪತ್ನಿಯೂ ಆಗಿರುವ ಹೈಕೋರ್ಟ್ ವಕೀಲೆ ಚೈತ್ರ ಗೌಡ ಮೃತದೇಹ ಅವರ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾಯಬೇಕೆಂದು ಮೊದಲೇ ತೀರ್ಮಾನಿಸಿದ್ದ ಚೈತ್ರ ಗೌಡ ಮಾರ್ಚ್ 11 ರಂದೇ ಡೆತ್ ನೋಟ್...

ಸಕಲೇಶಪುರದ ಪಟ್ಲ ಬೆಟ್ಟದಲ್ಲಿ ಹಿಂಡುಹಿಂಡಾಗಿ ಕಾಣಿಸಿಕೊಂಡ ಕಾಡುಕೋಣಗಳು

ಹಾಸನ : ಸಕಲೇಶಪುರ ತಾಲ್ಲೂಕು ವನಗೂರು ಕೂಡುರಸ್ತೆಯ ಪಟ್ಲ ಬೆಟ್ಟದ ಬಳಿ ಸುಮಾರು ಹದಿನೈದಕ್ಕೂ ಹೆಚ್ಚು ಕಾಡುಕೋಣಗಳು ಕಾಣಿಸಿಕೊಂಡು ಪ್ರವಾಸಿಗರು ಭಯಭೀತರಾದ ಘಟನೆ ಇಂದು ನಡೆದಿದೆ. ಪ್ರವಾಸಿ ಸ್ಥಳವೂ ಆಗಿರುವ ಪಟ್ಲ ಬೆಟ್ಟದ ಮೇಲೆ...

ಕೊಡಗು ಬಾಲಕಿಯ ರುಂ*ಡ ಕೊನೆಗೂ ಪತ್ತೆ

ಸೋಮವಾರಪೇಟೆ (ಕೊಡಗು): ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹತ್ಯೆಯ ನಂತರ ಕೊನೆಗೂ ಆಕೆಯ ರುಂಡ ಪತ್ತೆಯಾಗಿದೆ. ಮದುವೆ ರದ್ದಾದ ಹಿನ್ನೆಲೆಯಲ್ಲಿ ಆರೋಪಿ ಪ್ರಕಾಶ್ ಬಾಲಕಿ ಮೀನಾಳ ರುಂಡ ಮುಂಡ ಬೇರೆ ಮಾಡಿ...

ಪ್ರಧಾನಿ ಸೋಲಿನ ಭೀತಿಯಲ್ಲಿ ಹತಾಶರಾಗಿದ್ದಾರೆ, ಮೇಲಕ್ಕೆ ಏರಿದವರು ಕೆಳಕ್ಕೆ ಇಳಿಯಲೇಬೇಕು: ಸಿದ್ಧರಾಮಯ್ಯ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸೋಲಿನ ಭೀತಿಯಲ್ಲಿ ಹತಾಶರಾಗಿದ್ದಾರೆ. ಹೀಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜನರನ್ನು ಭಾವನಾತ್ಮಕವಾಗಿ ಕೆರಳಿಸುವ ಯತ್ನ ನಡೆಸುತ್ತಿದ್ದಾರೆ. ಮೇಲಕ್ಕೆ ಏರಿದವರು ಕೆಳಕ್ಕೆ ಇಳಿಯಬೇಕಲ್ಲವೇ? ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿಂದು...

ಲೈಂಗಿಕ ದೌರ್ಜನ್ಯ: ಇಂದು ನ್ಯಾಯಾಲಯದ ಮುಂದೆ ದೇವರಾಜೇಗೌಡನನ್ನು ಹಾಜರುಪಡಿಸಲಿರುವ ಪೊಲೀಸರು

ಹೊಳೆನರಸೀಪುರ: ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಬಿಜೆಪಿ ಮುಖಂಡ ದೇವರಾಜೇಗೌಡನನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ವಿನಂತಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿದ್ದು, ಇಂದು...

ವಿಧಾನ ಪರಿಷತ್ ಚುನಾವಣೆಯಲ್ಲೂ BJP- JDS ಮೈತ್ರಿ ಮುಂದುವರೆಯಲಿದೆ : ಬಿಎಸ್‌ವೈ

ರಾಜ್ಯದಲ್ಕಿ ಎರಡೂ ಪಕ್ಷಗಳ ಮೈತ್ರಿ ಮುಂದುವರೆಯಲಿದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ಜೆಡಿಎಸ್-ಬಿಜೆಪಿ ಮೈತ್ರಿ ಮುಂದುವರೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಜೆಡಿಎಸ್‌ಗೆ 2 ಸ್ಥಾನ ಬಿಟ್ಟುಕೊಟ್ಟು ನಾವು...

ಪ್ರೆಸ್‌ ಮೀಟ್‌ ಕರೆದು ನಾಪತ್ತೆಯಾದ ದೇವರಾಜೇಗೌಡ: ತಲೆಮರೆಸಿಕೊಂಡನಾ ಪೆನ್‌ ಡ್ರೈವ್‌ ಧೀರ?

ಹಾಸನ: ಕಳೆದ ಆರು ತಿಂಗಳಿನಿಂದ ಸಂಸದ ಪ್ರಜ್ವಲ್‌ ರೇವಣ್ಣ ಮೇಲೆ ಸಮರವನ್ನೇ ಸಾರುತ್ತ, ನನ್ನ ಬಳಿ ಪೆನ್‌ ಡ್ರೈವ್‌ ಇದೆ ಎಂದು ಹೇಳುತ್ತಾ ಬಂದಿದ್ದ ಬಿಜೆಪಿ ಮುಖಂಡ ದೇವರಾಜೇಗೌಡ ತನ್ನ ಮೇಲೆ ದಾಖಲಾದ...

ಕುಡುಕ ಮಗನ ಸೊಂಟಕ್ಕೆ ಸರಪಳಿ ಕಟ್ಟಿ ಕೊಂದ ತಾಯಿ!

ಪುತ್ತೂರು: ಪಾನಮತ್ತ ಮಗನನ್ನು ತಾಯಿಯೇ ತನ್ನ ಕೈಯಾರೆ ಕೊಂದ ದಾರುಣ ಘಟನೆ ವರದಿಯಾಗಿದೆ. ಚೇತನ್ ಎಂಬ ಯುವಕ ಪಾನಮತ್ತನಾಗಿ ನೆರೆಮನೆಯವರನ್ನು ಪೀಡಿಸುತ್ತಿದ್ದ. ನೆರೆಮನೆಯವರು ಪದೇಪದೇ ದೂರು ಹೇಳುತ್ತಿದ್ದರು. ಇದರಿಂದ ರೋಸಿದ ತಾಯಿ ಸಿಟ್ಟಿನಿಂದ ಮಗನ...

Latest news