ರಾಜ್ಯದ 3 ಕ್ಷೇತ್ರಗಳಲ್ಲೂ NDA ಮೈತ್ರಿಗೆ ಮುನ್ನಡೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತುಗೆ ಮುನ್ನಡೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಹಿನ್ನಡೆ. ಇದು ಈಗಿನ ಟ್ರೆಂಡ್...
ಸಂಡೂರಿನಲ್ಲಿ 6 ನೇ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರು ಇಲ್ಲಿಯವರೆಗಿನ 5 ಸುತ್ತಿನಲ್ಲೂ ಮುನ್ನೆಡೆಯಲ್ಲಿದ್ದರು.
ಸಂಸದರಾದ ಇ ತುಕಾರಂ ಅವರು ಸಂಸದರಾಗಿ ತೆರವಾದ...
ಸಂಡೂರಿನಲ್ಲಿ ಬಿಜೆಪಿ ಮುನ್ನೆಡೆ, ಕಾಂಗ್ರೆಸ್ ಹಿನ್ನೆಡೆ. ಏಳನೇ ಸುತ್ತಿನಲ್ಲಿ ಬಿಜೆಪಿಯ ಬಂಗಾರು ಹನುಮಂತುಗೆ ಮುನ್ನೆಡೆ. 900 ಮತಗಳ ಮುನ್ನೆಡೆ ಕಾಯ್ದುಕೊಂಡ ಬಿಜೆಪಿ.
ಚನ್ನಪಟ್ಟಣದಲ್ಲಿ ಐದನೇ ಎಣಿಕೆ ಮುಕ್ತಾಯ; ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ...
ಚನ್ನಪಟ್ಟಣದಲ್ಲಿ ಐದನೇ ಎಣಿಕೆ ಮುಕ್ತಾಯ; ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 1302 ಮತಗಳ ಮುನ್ನೆಡೆ. ಕಾಂಗ್ರೆಸ್ ನ ಸಿಪಿ ಯೋಗೇಶ್ವರ್ ಗೆ ಹಿನ್ನೆಡೆ.
ಶಿಗ್ಗಾಂವಿಯಲ್ಲಿ ಐದನೇ ಸುತ್ತಿನಲ್ಲೂ ಬಿಜೆಪಿಯ ಭರತ್ ಬೊಮ್ಮಾಯಿ 1139...
ಚನ್ನಪಟ್ಟಣದಲ್ಲಿ ನಾಲ್ಕನೇ ಎಣಿಕೆ ಮುಕ್ತಾಯ; ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 1155 ಮತಗಳ ಮುನ್ನೆಡೆ. ಯೋಗೇಶ್ವರ್ ಗೆ ಹಿನ್ನೆಡೆ.
ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿ 1139 ಮತಗಳಮುನ್ನಡೆ. ಕಾಂಗ್ರೆಸ್ ನ ಯೂಸುಫ್...
ಚನ್ನಪಟ್ಟಣ ಬಹುನಿರೀಕ್ಷಿತ ಕ್ಷೇತ್ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮುನ್ನೆಡೆಯನ್ನು ಕಾಯ್ದುಕೊಂಡಿದ್ದಾರೆ.
ಇಲ್ಲಿಯವರೆಗೂ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೆಶ್ವರ್ ಮುನ್ನೆಡೆಯಲ್ಲಿದ್ದರು. ಯೋಗೇಶ್ವರ್ ಅವರನ್ನು ಹಿಂದಿಕ್ಕಿ ನಿಖಿಲ್...
ಬೆಂಗಳೂರು: ಚನ್ನಪಟ್ಟಣದಲ್ಲಿ ಜೆಡಿಎಸ್ ನ ನಿಖಿಲ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ನಡುವೆ ಜಿದ್ದಾಜಿದ್ದಿ. ಮೂರನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಯೋಗೇಶ್ವರ್ 600 ಮತಗಳ ಮುನ್ನೆಡೆ.
ಶಿಗ್ಗಾಂವಿಯಲ್ಲಿ ಇವಿಎಂ ಮತ ಎಣಿಕೆ...