ಸೇಂಟ್ ಲೂಸಿಯಾ (ಡೇರನ್ ಸಾಮಿ ಕ್ರೀಡಾಂಗಣ): ಭಾರತ ತಂಡದ ನಾಯಕ ರೋಹಿತ್ ಶರ್ಮಾ ರೊಚ್ಚಿಗೆದ್ದವರಂತೆ ಆಡಿದರು. ಅವರ ಅದ್ಭುತ 92 ರನ್ ಗಳ ಇನ್ನಿಂಗ್ಸ್ ಭಾರತಕ್ಕೆ ಪ್ರಬಲ ಆಸ್ಟ್ರೇಲಿಯಾ ವಿರುದ್ಧ 24 ರನ್...
ಆಂಟಿಗುವಾ: ತವರಿನಲ್ಲಿ ನಡೆಯುತ್ತಿರುವ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುವ ವೆಸ್ಟ್ ಇಂಡೀಸ್ ಕನಸನ್ನು ದಕ್ಷಿಣ ಆಫ್ರಿಕಾ ಭಗ್ನಗೊಳಿಸಿತು. ಮಳೆಯಿಂದಾಗಿ ಅಡಚಣೆಗೆ ಒಳಗಾದ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕಾ ತಂಡ ಬಲಾಢ್ಯ ವೆಸ್ಟ್ ಇಂಡೀಸ್...
ಕಿಂಗ್ ಸ್ಟನ್: ಅಪಘಾನಿಸ್ತಾನ ತಂಡ 2023ರ ವಿಶ್ವಕಪ್ ನಲ್ಲಿ ಗೆದ್ದೇ ಬಿಟ್ಟಿದ್ದ ಪಂದ್ಯವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಅವರ ಪವಾಡದಂಥ ಡಬಲ್ ಸೆಂಚುರಿಯಿಂದಾಗಿ ಸೋತುಹೋಗಿತ್ತು. ಆ ಸೇಡನ್ನು ಇಲ್ಲಿನ ಆರ್ಮೋಸ್ ವೇಲ್ ಮೈದಾನದಲ್ಲಿ...
ಆಂಟಿಗುವಾ: ಭಾರತ ತಂಡದ ಬತ್ತಳಿಕೆಯ ಎಲ್ಲ ಗನ್ ಗಳೂ ಸಿಡಿಯುತ್ತಿದ್ದರೆ ಅದನ್ನು ಸೋಲಿಸುವುದು ಯಾವ ತಂಡಕ್ಕಾದರೂ ಕಷ್ಟ. ಬಾಂಗ್ಲಾದೇಶ ತಂಡ ಭಾರತಕ್ಕೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಯಾವ ವಿಭಾಗದಲ್ಲೂ ಸಮನಾಗಲು ಸಾಧ್ಯವಾಗಲಿಲ್ಲ. ಹೀಗಾಗಿ...
ಆಂಟಿಗುವಾ: ಪಂದ್ಯಾವಳಿಯುದ್ದಕ್ಕೂ ಅಜೇಯವಾಗಿಯೇ ಉಳಿದಿರುವ ಭಾರತಕ್ಕೆ ಇಂದು ಬಾಂಗ್ಲಾದೇಶದ ಸವಾಲು ಒಡ್ಡಲಿದೆ. ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಂಗ್ಲಾದೇಶ, ಭರ್ಜರಿ ಲಯದಲ್ಲಿ ಆತ್ಮವಿಶ್ವಾಸದಿಂದಿರುವ ಭಾರತವನ್ನು ಎದುರಿಸಲಿದೆ.
ಟಿ-20 ವಿಶ್ವಕಪ್...
ಆಂಟಿಗುವಾ: ಟಿ20 ವಿಶ್ವಕಪ್ ಸೂಪರ್-8ರ ಹಣಾಹಣಿ ಕುತೂಹಲಕಾರಿ ಹಂತಕ್ಕೆ ತಲುಪಿದ್ದು, ಗ್ರೂಪ್ 1ರ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ರೋಚಕ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ಸದೆಬಡಿದರೆ, ಆತಿಥೇಯರ ಕದನದಲ್ಲಿ ಅಮೆರಿಕ ತಂಡವನ್ನು...
ಆಂಟಿಗುವಾ: ಟೂರ್ನಿಯುದ್ದಕ್ಕೂ ಸೋಲಿಲ್ಲದ ಸರದಾರನಾಗಿ ಬೀಗುತ್ತಿರುವ ಆಸ್ಟ್ರೇಲಿಯಾಗೆ ಬಾಂಗ್ಲಾದೇಶ ತಂಡ ಪೈಪೋಟಿ ನೀಡಲೇ ಇಲ್ಲ. ಮಳೆಯಿಂದ ಅರ್ಧಕ್ಕೆ ನಿಂತ ಪಂದ್ಯದಲ್ಲಿ ಆಸ್ಟ್ರೇಲಿಯಾ ಡಕ್ವರ್ತ್ ಲೂಯಿಲ್ (ಡಿಎಲ್ ಎಸ್) ನಿಯಮಾವಳಿ ಅನುಸಾರ 28 ರನ್...
ಬ್ರಿಡ್ಜ್ ಟೌನ್ (ಬಾರ್ಬೊಡಸ್): ಭಾರತದ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ಮತ್ತೆ ಸ್ಫೋಟಕ ಆಟವಾಡಿದರು. ಮಂದಗತಿಯ ಪಿಚ್ ಆದರೂ ತನ್ನ ಶಾಟ್ ಗಳನ್ನು ಹೊಡೆಯಲು ಅವರು ದಾರಿಗಳನ್ನು ಕಂಡುಕೊಂಡಿದ್ದರು. ಹೀಗಾಗಿ ಅಫಘಾನಿಸ್ತಾನ...
ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗ, ಕರ್ನಾಟಕದ ಆಟಗಾರ ಡೇವಿಡ್ ಜಾನ್ಸನ್ (52) ಮೃತಪಟ್ಟಿದ್ದಾರೆ.
ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಬಂಧಿಸಿದ್ದು ಡೇವಿಡ್ ಅವರು ಕಟ್ಟಡದಿಂದ ತಾವಾಗಿಯೇ ಬಿದ್ದರೇ ಅಥವಾ ಆಕಸ್ಮಿಕವಾಗಿ...
ಬ್ರಿಡ್ಜ್ ಟೌನ್ (ಬಾರ್ಬೊಡಸ್): ಇಲ್ಲಿನ ಕೆನ್ಸಿಂಗ್ ಟನ್ ಓವಲ್ ಕ್ರೀಡಾಂಗಣ ಭಾರತ ಮತ್ತು ಅಫಘಾನಿಸ್ತಾನ ನಡುವಿನ ಪಂದ್ಯಕ್ಕೆ ಸಜ್ಜಾಗಿದೆ. 120 ವರ್ಷಗಳ ಇತಿಹಾಸ ಹೊಂದಿರುವ ಕೆನ್ಸಿಂಗ್ ಟನ್ ಓವಲ್ ನಲ್ಲಿ 2007ರಲ್ಲಿ ವಿಶ್ವಕಪ್...