ಸಂಸದ ಅನಂತಕುಮಾರ್ ಹೆಗಡೆ ಹಾಗು ಸಂಸದ ಪ್ರಹ್ಲಾದ್ ಜೋಶಿ ಸೇರಿದಂತೆ ರಾಜ್ಯದ ಆರು ಸಂಸದರ ಆಸ್ತಿ ಮೌಲ್ಯ 2004 ರಿಂದ 2019 ರವರೆಗೂ ದುಪ್ಪಟ್ಟು ಜಾಸ್ತಿ ಆಗಿದೆ ಎಂದು ಖಾಸಗಿ ಚುನಾವಣಾ ನಿಗಾ...
ಬೆಂಗಳೂರು, ಫೆಬ್ರವರಿ 22: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಈ ಬಾರಿ ಗೆದ್ದೇ ಗೆಲ್ಲುತ್ತೇವೆ. ಯಾರು ಏನೇ ಹೇಳಿದರೂ ನಾವು ನೂರಕ್ಕೆ ನೂರು ಗೆಲ್ಲುತ್ತೇವೆ. ಒಗ್ಗಟ್ಟಿನಿಂದ ಸಣ್ಣ ಪುಟ್ಟ...
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮನೋಹರ್ ಜೋಶಿ ಅವರು ಇಂದು (ಶುಕ್ರವಾರ) ಬೆಳಗ್ಗೆ ನಿಧನರಾಗಿದ್ದಾರೆ. 86 ವರ್ಷ ವಯಸ್ಸಿನ ಜೋಶಿ ಅವರು ಹೃದಯ ಸಂಬಂದಿ ಖಾಯಿಲೆಯಿಂದ ಫೆಬ್ರವರಿ 21 ರಂದು ಆಸ್ಪತ್ರೆಗೆ ದಾಖಲಾಗಿದ್ದರು.
ಮಾಜಿ ಲೋಕಸಭಾ...
ಸುಶಿಕ್ಷಿತ ಸಮಾಜದಲ್ಲೂ ವೈಚಾರಿಕ ಪ್ರಜ್ಞೆಯು ಸಮಾಧಿಯಾಗುತ್ತಿರುವ ಹೊತ್ತಿನಲ್ಲಿ ಕೇವಲ ಶಾಲೆಗಳು ಮಾತ್ರವಲ್ಲ ಸಮಾಜದ ಎಲ್ಲ ಸ್ತರಗಳಲ್ಲೂ ಕಾಣಬೇಕಾದುದು ʼಇಲ್ಲಿ ಯಾರೂ-ಯಾವುದೂ ಪ್ರಶ್ನಾತೀತವಲ್ಲʼ ಎಂಬ ಘೋಷವಾಕ್ಯ. ಇದನ್ನು ಅಳವಡಿಸಿಕೊಳ್ಳುವ ಪ್ರಾಮಾಣಿಕತೆ, ಬದ್ಧತೆ ನಮ್ಮ ಆಳ್ವಿಕೆಯಲ್ಲಿ...
ಒಂದು ಮುನಿಸಿಪಲ್ ಕಾರ್ಪೋರೇಷನ್ ನ ಸಾಮಾನ್ಯ ಮೇಯರ್ ಚುನಾವಣೆಯಲ್ಲೂ ಅಕ್ರಮ ಎಸಗಿ ಯಾವ ಶಿಕ್ಷೆಯ ಭಯವೂ ಇಲ್ಲದೆ ಫಲಿತಾಂಶವನ್ನು ಕದಿಯುತ್ತಾರೆಂದರೆ, ಇನ್ನು ವಿಧಾನಸಭೆ ಮತ್ತು ಲೋಕಸಭೆಯ ಚುನಾವಣೆಯ ಕತೆಯೇನು? - ಶ್ರೀನಿವಾಸ ಕಾರ್ಕಳ
ಕಳೆದ...
ಯಾವುದೋ ಸ್ವಾರ್ಥ ರಾಜಕೀಯದ ತೆವಲುಗಳಿಗಾಗಿ ಅದೂ ವಿದ್ಯಾರ್ಥಿಗಳ ಈ ಅಂತಿಮ ಪರೀಕ್ಷಾ ಸಮಯದಲ್ಲಿ ಎಳೆಯ ಮಕ್ಕಳ ಮನದಲ್ಲಿ ಧರ್ಮದ ಸೋಂಕನ್ನು ತುಂಬಿ, ಪ್ರಚೋದಿಸುವ ಸಲುವಾಗಿ ಆ ಎಳೆಯರ ಕೈಗಳಿಗೆ ಕೇಸರಿ ಬಾವುಟ ಕೊಟ್ಟು...
ಕೊಲ್ಹಾಪುರ : ದೇಶದಲ್ಲಿ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದ್ದು, ಪ್ರಗತಿಪರ ವಿಚಾರಧಾರೆಯ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಹಿರಿಯ ರಾಜಕಾರಣಿಯಾದ ಶರದ್ ಪವಾರ್ ಹೇಳಿದ್ದಾರೆ.
ಮಂಗಳವಾರ ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ಹತ್ಯೆಗೀಡಾದ...
ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಗೆ 5 ದಿನಗಳ ಕಾಲ (ಫೆಬ್ರವರಿ 26ರಿಂದ ಮಾರ್ಚ್ 1ರವರೆಗೆ) ವಿರಾಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ನ್ಯಾಯ ಯಾತ್ರೆಯು ಮಾರ್ಚ್ 2ರಿಂದ ಮತ್ತೆ...
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾಗಿ, ಜೈಲು ಸೇರಿದ ಕಾಂಗ್ರೆಸ್ಸಿನವರೇ ನಿಜವಾದ ರಾಷ್ಟ್ರೀಯವಾದಿಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿ ತಪ್ಪಿಯೂ ಭಾಗವಹಿಸದ ಜನಸಂಘ ಮತ್ತು ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...
ಉತ್ತರಪ್ರದೇಶದಲ್ಲಿ ಶಿಕ್ಷಕರ ಹುದ್ದೆಗಾಗಿ ಯುವಜನರು ಎರಡು ವರ್ಷಗಳಿಂದ ಅಲೆದಾಡುತ್ತಿದ್ದಾರೆ. ಪ್ರತಿದಿನ ಅವರ ಪ್ರತಿಭಟನಾ ಪ್ರದರ್ಶನದ ಫೋಟೋ ಬರುತ್ತದೆ. ಅವರಿಗೆ ಬಿಜೆಪಿ ಸರಕಾರ ಪೊಲೀಸರಿಂದ ಹೊಡೆಸುತ್ತದೆ. ಆಮೇಲೆ ವಾಹನದಲ್ಲಿ ಅವರನ್ನು ತುಂಬಿ ದೂರ ಎಸೆಯುತ್ತದೆ....