ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿ ಇರುವ ಕಟ್ಟಡಕ್ಕೆ ಬೆಂಕಿ ತಗುಲಿಕೊಂಡಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.
ಐಟಿ ಇಲಾಖೆಯ ಕಚೇರಿ ಇರುವ ಸೆಂಟ್ರಲ್ ರೆವಿನ್ಯೂ ಕಟ್ಟಡದಲ್ಲಿ ಮಧ್ಯಾಹ್ನ ದಿಢೀರನೆ...
ಕೋವಿಡ್ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ತಯಾರಿಸಲಾಗಿದ್ದ ಲಸಿಕೆಯಿಂಧ ಅಡ್ಡಪರಿಣಾಮಗಳ ಬಗ್ಗೆ ವಾರಾಣಸಿ ನ್ಯಾಯಾಲಯಕ್ಕೆ ಸೋಮವಾರ ಪ್ರಧಾನಿ ಮೋದಿ ಸೇರಿ 28 ಮಂದಿ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ವಕೀಲ...
ಮುಂಬೈ: ನಿನ್ನೆ ಮುಂಬೈನಾದ್ಯಂತ ಬೀಸಿದ ಭಾರೀ ಬಿರುಗಾಳಿಗೆ ಕುಸಿದು ಬಿದ್ದ ಜಾಹೀರಾತು ಫಲಕದಿಂದಾಗಿ ಸಂಭವಿಸಿದ ಭೀಕರ ಅವಘಡದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿದೆ. ಈ ದುರ್ಘಟನೆಯಲ್ಲಿ 70 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ...
ಮುಂಬೈ: ಭಾರೀ ಬಿರುಗಾಳಿ ಮಳೆಯಿಂದಾಗಿ ದೊಡ್ಡ ಗಾತ್ರದ ನೂರು ಅಡಿ ಜಾಹೀರಾತು ಫಲಕ (Bill Board) ಧರೆಗೆ ಬಿದ್ದು 35 ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಇದುವರೆಗೆ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.
ಇಂದು ಮಧ್ಯಾಹ್ನ ಮುಂಬೈನಲ್ಲಿ...
ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈ ಇಂದು ಧೂಳಿನ ಬಿರುಗಾಳಿಗೆ ಸಿಕ್ಕು ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿತ್ತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಭಾರೀ ಬಿರುಗಾಳಿಗೆ ಎದ್ದ ಧೂಳು ಆಕಾಶವನ್ನು ಆವರಿಸಿಕೊಂಡು ರಾತ್ರಿಯ ಕತ್ತಲೆಯ...
ಹೈದರಾಬಾದ್: ಮತಗಟ್ಟೆಗೆ ಬಂದ ಮುಸ್ಲಿಂ ಮಹಿಳೆಯರ ನಕಾಬ್ (ಮುಖವಸ್ತ್ರ) ತೆಗೆಸಿ, ಕಿರುಕುಳ ನೀಡಿದ ಹೈದರಾಬಾದ್ ಲೋಕಸಭಾ ಕ್ಷೇತ್ರದ ಮಾಧವಿ ಲತಾ ಅವರ ಮೇಲೆ FIR ದಾಖಲಾಗಿದೆ.
ಓಲ್ಡ್ ಸಿಟಿಯ ಮತಗಟ್ಟೆಯೊಂದರ ಬಳಿ ಬಂದ ಮಾಧವಿ...
ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ ನಡೆಯುತ್ತಿದೆ. 10 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ 96 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆವರೆಗೆ ಶೇಕಡಾ 40.32ರಷ್ಟು ಮತದಾನ ನಡೆದಿದೆ ಎಂದು...
ಹೋದಲ್ಲೆಲ್ಲಾ ಪುಂಖಾನು ಪುಂಖವಾಗಿ ಮುಸ್ಲಿಂ ವಿರೋಧಿ ಭಾಷಣಗಳನ್ನು ಮಾಡಿದರಾದರೂ ಮೋದಿಯ ಸುಳ್ಳುಗಳು ಮತಗಳಾಗಿ ಪರಿವರ್ತನೆಯಾಗುವುದು ಸಂದೇಹವೆಂದು ಗೊತ್ತಾಗುವಷ್ಟರಲ್ಲಿ ಮೋದಿಯವರಿಗೆ ಸೋಲಿನ ವಾಸನೆ ಬಂದಾಗಿತ್ತು. ಇನ್ನೂ ಐದು ಹಂತಗಳ ಚುನಾವಣೆ ಇರುವುದರಿಂದ ಜನರನ್ನು ನಂಬಿಸಿ...
ಸತಾರಾ (ಮಹಾರಾಷ್ಟ್ರ): ಕರ್ನಾಟಕದ ಜನತೆ ಮತ ಚಲಾಯಿಸಿ ಅಧಿಕಾರಕ್ಕೆ ತಂದಿರುವ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ, ಬಿಜೆಪಿ ಬೆಂಬಲಿತ ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ ಹೇಳಿದ್ದಾರೆ.
2023ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದ...
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ದೇಶದದ 96 ಕ್ಷೇತ್ರಗಳಲ್ಲಿ ಇಂದು ನಡೆಯುತ್ತಿದ್ದು, ಒಂಭತ್ತು ಗಂಟೆಯ ವೇಳಗೆ ಶೇ.10ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಂಭತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ...