CATEGORY

ದೇಶ

200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರೆಂಟಿಗೆ ಸಹಿ ಹಾಕಿದ ಸಿಎಂ ವಿಜಯ್‌

ಚೆನ್ನೈ :  ಮುಖ್ಯಮಂತ್ರಿಯಾಗಿ  ಪ್ರಮಾಣವಚನ ಸ್ವೀಕರಿಸಿದ ಕೂಡಲೇ, ಸಿಎಂ ವಿಜಯ್ ತಮ್ಮ ಪ್ರಚಾರದ ಭರವಸೆಗಳನ್ನು ಈಡೇರಿಸಲು ಪ್ರಾರಂಭಿಸಲು ಹಲವಾರು ಆದೇಶಗಳಿಗೆ ಸಹಿ ಹಾಕಿದರು.ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್ ಉಚಿತ ವಿದ್ಯುತ್, ಮಹಿಳಾ ಸುರಕ್ಷತೆಗಾಗಿ...

ನಾನು ಜನರ ಒಂದೇ ಒಂದು ಪೈಸೆಯನ್ನೂ ಮುಟ್ಟುವುದಿಲ್ಲ : ಸಿಎಂ ವಿಜಯ್‌

ಚೆನ್ನೈ : ಬಡತನ ಮತ್ತು ಹಸಿವು ಏನೆಂದು ನನಗೆ ತಿಳಿದಿದೆ... ನಾನು ರಾಜಮನೆತನದಲ್ಲಿ ಹುಟ್ಟಿಲ್ಲ. ನಾನು ನಿಮ್ಮ ನಡುವೆ ಇದ್ದೇನೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಸಗೊಳಿಸಲಾರೆ ಎಂದು ಮುಖ್ಯಮಂತ್ರಿ ವಿಜಯ್‌ ಹೇಳಿದ್ದಾರೆ.ಪ್ರಮಾಣವಚನ...

ಐದು ದಿನಗಳ ಹೋರಾಟದ ಬಳಿಕ ಮುಖ್ಯಮಂತ್ರಿಯಾಗಿ ವಿಜಯ್‌ ಅಧಿಕಾರ ಸ್ವೀಕಾರ

ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಧ್ಯಕ್ಷ ಚಂದ್ರಶೇಖರ್ ಜೋಸೆಫ್ ವಿಜಯ್ ಅವರು ತಮಿಳುನಾಡಿನ ಹೊಸ ಮುಖ್ಯಮಂತ್ರಿಯಾಗಿ ವಚನ ಸ್ವೀಕರಿಸಿದ್ದಾರೆ. ಚೆನ್ನೈನ ನೆಹರು ಕ್ರೀಡಾಂಗಣದಲ್ಲಿ ರಾಜ್ಯಪಾಲ  ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪ್ರಮಾಣ ವಚನ...

ಕೊನೆಗೂ ಬೆಂಬಲ ನೀಡಿದ ವಿಸಿಕೆ, ನಾಳೆ ವಿಜಯ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ

ಚೆನ್ನೈ:  ವಿಜಯ್ ಅವರ ಬಹುಮತ ಪಡೆಯುವ ಸಂಖ್ಯಾ  ಕನಸು ಕೊನೆಗೊಂಡಂತೆ ಕಾಣುತ್ತಿದೆ.  ಬಹುಮತ ಗಳಿಸಲು ಹೆಣಗಾಡಿದ ನಟ, ಅಂತಿಮವಾಗಿ ಬಹುಮತವನ್ನು ಗಳಿಸಿದ್ದಾರೆ. ಇದು ವಿಜಯ್‌ರ ಪ್ರಮಾಣವಚನ ಸಮಾರಂಭಕ್ಕೆ ದಾರಿ ಮಾಡಿಕೊಟ್ಟಿದೆ. ತಮಿಳುನಾಡಿನಲ್ಲಿ ಮೊದಲ ಸಮ್ಮಿಶ್ರ...

ಮೊದಲು ಬೆಂಬಲ ಪಡೆದು ರಾಜ್ಯಪಾಲರ ಬಳಿ ಹೋಗಿ : ವಿಜಯ್‌ಗೆ ಡಿಎಂಕೆ ತರಾಟೆ

ನವದೆಹಲಿ : ತಮಿಳುನಾಡಿನಲ್ಲಿ ನಡೆಯುತ್ತಿರುವ ಈ ಹೈ ಡ್ರಾಮಾ ಬಗ್ಗೆ ನಟ-ರಾಜಕಾರಣಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ರಾಜಕೀಯ ಪಕ್ಷಗಳಿಂದ ಬೆಂಬಲ...

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ಸ್ವೀಕಾರ

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ.  ನಾಯಕ ಸುವೇಂದು ಅಧಿಕಾರಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಂಗಾಳದ...

ಪುದುಚೇರಿಗೆ 5ನೇ ಬಾರಿಗೆ ಎನ್. ರಂಗಸ್ವಾಮಿ ಸಿಎಂ

ಪುದುಚೇರಿ : ಕೇಂದ್ರಾಡಳಿತ ಪ್ರದೇಶವಾದ ಚಿಕ್ಕರಾಜ್ಯ ಪುದುಚೇರಿಗೆ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಖಿಲ ಭಾರತ ಎನ್‌ಆರ್‌ ಕಾಂಗ್ರೆಸ್ (ಎಐಎನ್‌ಆರ್‌ಸಿ) ನಾಯಕ ಎನ್.ರಂಗಸಾಮಿ ಅವರು ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಎನ್‌ಡಿಎ ಮೈತ್ರಿಕೂಟದ ಪಕ್ಷವಾದ ಎಐಎನ್‌ಆರ್‌ಸಿ ನಾಯಕ...

ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್‌ ನಾಳೆ ಪ್ರಮಾಣ ವಚನ ಸ್ವೀಕಾರ

ಚೆನ್ನೈ :  ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ರಚಿಸಲು ಅಗತ್ಯವಿರುವ 118 ಬಹುಮತ ಸಂಖ್ಯೆಗಳನ್ನು ವಿಜಯ್ ನೇತೃತ್ವದ ಟಿವಿಕೆ ಶುಕ್ರವಾರ ಪಡೆಯುವಲ್ಲಿ ಯಶಸ್ವಿಯಾಗಿದೆ.ಮೂರನೇ ಬಾರಿಗೆ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಬೆಂಬಲದ ಪತ್ರವನ್ನು ನೀಡಿದ್ದಾರೆ. ಹೀಗಾಗಿ,...

ಏನಿತ್ತು ತಮಿಳುನಾಡಿನಲ್ಲಿ ಬಿಜೆಪಿಯ ಗೇಮ್‌ಪ್ಲ್ಯಾನ್‌?

ತಮಿಳುನಾಡಿನಲ್ಲಿ ನಿರ್ಮಾಣವಾಗಿರುವಂತಹ ಅತಂತ್ರ ವಿಧಾನಸಭೆ ಸಂದರ್ಭದಲ್ಲಿ 108 ಶಾಸಕ ಬಲದೊಂದಿಗೆ ಅತಿದೊಡ್ಡ ಪಕ್ಷವಾದ ಟಿವಿಕೆಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕಿತ್ತು. ನಿಗದಿತ ಸಮಯದೊಳಗೆ ಸದನದಲ್ಲಿ ಟಿವಿಕೆ ಪಕ್ಷ ತನ್ನ ಬಹುಮತ ಸಾಬೀತುಪಡಿಸದೆ ಹೋದರೆ,...

ಸರ್ಕಾರ ರಚನೆಗೆ ವಿಜಯ್‌ ಹರಸಾಹಸ, ಮತ್ತೆ ರಾಜ್ಯಪಾಲರ ಭೇಟಿ

ಚೆನ್ನೈ :  ಅಂತೂ ಇಂತೂ ಸರ್ಕಸ್‌ ಮಾಡಿ ಕೊನೆಗೂ ಬಹುಮತಗಳಿಸುವಲ್ಲಿ ವಿಜಯ್‌ ವಿಜಯರಾಗಿದ್ದಾರೆ.ಮುಂದಿನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮುಂದುವರಿದ ಬಿಕ್ಕಟ್ಟನ್ನು ಪರಿಹರಿಸಲು ನಟ ವಿಜಯ್ ಮತ್ತು ತಮಿಳುನಾಡು ರಾಜ್ಯಪಾಲ ಆರ್.ವಿ. ಅರ್ಲೇಕರ್  ಅವರನ್ನು...

Latest news