ಚೆನ್ನೈ: ವಿಜಯ್ ಅವರ ಬಹುಮತ ಪಡೆಯುವ ಸಂಖ್ಯಾ ಕನಸು ಕೊನೆಗೊಂಡಂತೆ ಕಾಣುತ್ತಿದೆ. ಬಹುಮತ ಗಳಿಸಲು ಹೆಣಗಾಡಿದ ನಟ, ಅಂತಿಮವಾಗಿ ಬಹುಮತವನ್ನು ಗಳಿಸಿದ್ದಾರೆ. ಇದು ವಿಜಯ್‌ರ ಪ್ರಮಾಣವಚನ ಸಮಾರಂಭಕ್ಕೆ ದಾರಿ ಮಾಡಿಕೊಟ್ಟಿದೆ.
ತಮಿಳುನಾಡಿನಲ್ಲಿ ಮೊದಲ ಸಮ್ಮಿಶ್ರ...
ನವದೆಹಲಿ : ತಮಿಳುನಾಡಿನಲ್ಲಿ ನಡೆಯುತ್ತಿರುವ ಈ ಹೈ ಡ್ರಾಮಾ ಬಗ್ಗೆ ನಟ-ರಾಜಕಾರಣಿ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಡಿಎಂಕೆ ನಾಯಕ ಟಿಕೆಎಸ್ ಎಳಂಗೋವನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ರಾಜಕೀಯ ಪಕ್ಷಗಳಿಂದ ಬೆಂಬಲ...
ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿದಿದೆ. ನಾಯಕ ಸುವೇಂದು ಅಧಿಕಾರಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಂಗಾಳದ...
ಪುದುಚೇರಿ : ಕೇಂದ್ರಾಡಳಿತ ಪ್ರದೇಶವಾದ ಚಿಕ್ಕರಾಜ್ಯ ಪುದುಚೇರಿಗೆ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಖಿಲ ಭಾರತ ಎನ್‌ಆರ್ ಕಾಂಗ್ರೆಸ್ (ಎಐಎನ್‌ಆರ್‌ಸಿ) ನಾಯಕ ಎನ್.ರಂಗಸಾಮಿ ಅವರು ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಪಕ್ಷವಾದ ಎಐಎನ್‌ಆರ್‌ಸಿ ನಾಯಕ...
ಚೆನ್ನೈ : ತಮಿಳುನಾಡಿನಲ್ಲಿ ಸ್ಥಿರ ಸರ್ಕಾರ ರಚಿಸಲು ಅಗತ್ಯವಿರುವ 118 ಬಹುಮತ ಸಂಖ್ಯೆಗಳನ್ನು ವಿಜಯ್ ನೇತೃತ್ವದ ಟಿವಿಕೆ ಶುಕ್ರವಾರ ಪಡೆಯುವಲ್ಲಿ ಯಶಸ್ವಿಯಾಗಿದೆ.ಮೂರನೇ ಬಾರಿಗೆ ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ಬೆಂಬಲದ ಪತ್ರವನ್ನು ನೀಡಿದ್ದಾರೆ. ಹೀಗಾಗಿ,...
ತಮಿಳುನಾಡಿನಲ್ಲಿ ನಿರ್ಮಾಣವಾಗಿರುವಂತಹ ಅತಂತ್ರ ವಿಧಾನಸಭೆ ಸಂದರ್ಭದಲ್ಲಿ 108 ಶಾಸಕ ಬಲದೊಂದಿಗೆ ಅತಿದೊಡ್ಡ ಪಕ್ಷವಾದ ಟಿವಿಕೆಯನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನಿಸಬೇಕಿತ್ತು. ನಿಗದಿತ ಸಮಯದೊಳಗೆ ಸದನದಲ್ಲಿ ಟಿವಿಕೆ ಪಕ್ಷ ತನ್ನ ಬಹುಮತ ಸಾಬೀತುಪಡಿಸದೆ ಹೋದರೆ,...
ಚೆನ್ನೈ : ಅಂತೂ ಇಂತೂ ಸರ್ಕಸ್ ಮಾಡಿ ಕೊನೆಗೂ ಬಹುಮತಗಳಿಸುವಲ್ಲಿ ವಿಜಯ್ ವಿಜಯರಾಗಿದ್ದಾರೆ.ಮುಂದಿನ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮುಂದುವರಿದ ಬಿಕ್ಕಟ್ಟನ್ನು ಪರಿಹರಿಸಲು ನಟ ವಿಜಯ್ ಮತ್ತು ತಮಿಳುನಾಡು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು...
ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಪಶ್ಚಿಮ ಬಂಗಾಳವು ಮೊದಲ ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಲು ಬ್ಯಾನರ್ಜಿಯವರ ತೃಣಮೂಲ ಪಕ್ಷವನ್ನು ಸೋಲಿಸಿ, ಈಗ ಸರ್ಕಾರ ರಚನೆಯತ್ತ...
ಕೊಲ್ಕತ್ತಾ : ಪಶ್ಚಿಮ ಬಂಗಾಳದ ರಾಜ್ಯಪಾಲರು ರಾಜ್ಯ ಸರ್ಕಾರದ ಅವಧಿ ಅಂತ್ಯಗೊಂಡಿರುವುದನ್ನು ಉಲ್ಲೇಖಿಸಿ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರು, ಆದರೆ, ಅವರು...
ಸಾವರ್ಕರ್ ಅವರನ್ನು ಆರಾಧಿಸುವ ಸನಾತನವಾದಿಗಳು ಸಾವರ್ಕರ್ ಅವರನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೇವಲ ತಮ್ಮ ಮನುವಾದಿ ವರ್ಣಸಿದ್ಧಾಂತದ ಜಾರಿಯ ಗುರಿಯನ್ನು ಮುಟ್ಟಲು ಸಾವರ್ಕರರವರನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದುತ್ವದ ಐಕಾನ್ ಎನ್ನುವಂತೆ ವಿಜೃಂಭಿಸುತ್ತಿದ್ದಾರೆ. ಸಾವರ್ಕರರವರನ್ನು ಪ್ರಶ್ನಿಸಿದವರ...