CATEGORY

ದೇಶ

ಚುನಾವಣಾ ಬಾಂಡ್:‌ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾದ ಎಸ್‌ ಬಿಐ

ಹೊಸದಿಲ್ಲಿ: ಚುನಾವಣಾ ಬಾಂಡ್ ಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿದ್ದರೂ, ಮಾಹಿತಿಗಳನ್ನು ಹಂಚಿಕೊಳ್ಳದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತೆ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. 2017ರಲ್ಲಿ ಜಾರಿಗೆ ತರಲಾದ ಚುನಾವಣಾ...

ಯಾರು ಈ ಕೃಷ್ಣಾರೆಡ್ಡಿ? ಚುನಾವಣಾ ಬಾಂಡ್‌ ಖರೀದಿಸಿ ಕೋಟಿ ಕೋಟಿ ದೇಣಿಗೆ ಸುರಿದಿದ್ದು ಯಾಕೆ?

ಹೊಸದಿಲ್ಲಿ. ಹೈದರಾಬಾದ್ ಮೂಲದ ಮೇಘ ಇಂಜಿನಿಯರಿಂಗ್‌ ಇನ್ಫಾಸ್ಟ್ರಕ್ಚರ್‌ ಲಿಮಿಟೆಡ್‌ ಏಪ್ರಿಲ್‌ 2019ರವರೆಗೆ ಚುನಾವಣಾ ಬಾಂಡ್‌ (Electoral Bonds) ಮೂಲಕ ಅತಿಹೆಚ್ಚು ದೇಣಿಗೆ ನೀಡಿದ ದೊಡ್ಡ ಕುಳಗಳ ಪಟ್ಟಿಯಲ್ಲಿಎರಡನೇ ಸ್ಥಾನದಲ್ಲಿದೆ. ತಮಾಶೆಯೆಂದರೆ ಸಂಸ್ಥೆಯ ಮೂಲ ಬಂಡವಾಳ...

ಚುನಾವಣಾ ಬಾಂಡ್‌ ಹಗರಣ: ಯಾವುದಿದು ಕ್ವಿಕ್‌ ಸಪ್ಲೈ ಚೈನ್‌ ಕಂಪೆನಿ? ಇದಕ್ಕೂ ರಿಲಯನ್ಸ್‌ ಗೂ ಏನು ಸಂಬಂಧ?

ಹೊಸದಿಲ್ಲಿ: ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿರುವ ಚುನಾವಣಾ ಬಾಂಡ್‌ (Electoral Bonds) ಗಳಿಗೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿಗಳು ಒಂದರ ಮೇಲೊಂದರಂತೆ ಬಯಲಾಗುತ್ತಿದ್ದು, ಇದುವರೆಗೆ ಆಯೋಗ ಪ್ರಕಟಿಸಿರುವ ಮಾಹಿತಿಯಲ್ಲಿ ಮೂರನೇ ಅತಿದೊಡ್ಡ ಚುನಾವಣಾ...

ಚುನಾವಣಾ ಬಾಂಡ್ ಖರೀದಿಯಲ್ಲಿ ‘ಲಾಟರಿ ರಾಜ’ ಮಾರ್ಟಿನ್‌ಗೆ ಅಗ್ರಸ್ಥಾನ : ಯಾರು ಈ ಮಾರ್ಟಿನ್?

ಚುನಾವಣಾ ಬಾಂಡ್‌ಗಳನ್ನು (Electoral Bonds) ಖರೀದಿಸಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ ಸಂಸ್ಥೆ- ವ್ಯಕ್ತಿಗಳ ಪಟ್ಟಿಯನ್ನು ಚುನಾವಣಾ ಆಯೋಗ ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಅಕ್ರಮ ಹಣ ವರ್ಗಾವಣೆ ಒ್ರಕರಣ ಎದುರಿಸುತ್ತಿರುವ ಹಾಗೂ...

ಚುನಾವಣಾ ಬಾಂಡ್ ಬಹಿರಂಗ: ಅಂಬಾನಿ, ಆದಾನಿ ಹೆಸರು ಯಾಕಿಲ್ಲ?

ಸುಪ್ರೀ ಕೋರ್ಟ್ ತೀರ್ಪಿನ ಪ್ರಕಾರ ಭಾರತದ ಚುನಾವಣಾ ಆಯೋಗವು ಭಾರತೀಯ ಸ್ಟೇಟ್ ಬ್ಯಾಂಕ್ ತನಗೆ ಒದಗಿಸಿರುವ ಚುನಾವಣಾ ಬಾಂಡ್ ಗಳ ಎಲ್ಲಾ ಮಾಹಿತಿಗಳನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಿದೆ. ಈ ಮೂಲಕ 1, ಏಪ್ರಿಲ್...

ಲೋಕಸಭೆ ಚುನಾವಣೆ ಸಮೀಪ; ಪೆಟ್ರೋಲ್, ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂ. ಇಳಿಸಿದ ಕೇಂದ್ರ

ಲೋಕಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಗೂ ಮುನ್ನ ಕೇಂದ್ರ ಸರ್ಕಾರ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂ. ಇಳಿಸಿದೆ. ಕಳೆದ ವಾರವಷ್ಟೇ ಅಡುಗೆ ಅನಿಲದ ಬೆಲೆ ಕೂಡ ಕಡಿತಗೊಳಿಸಲಾಗಿತ್ತು. ಈಗ ಪೆಟ್ರೋಲ್...

ಭಾರತ್ ಜೋಡೋ ನ್ಯಾಯ ಯಾತ್ರೆ | 61 ನೆಯ ದಿನ

ನಾವು ಜಾತಿ ಗಣತಿ ನಡೆಸುತ್ತೇವೆ, ಭಾರತದ ಬಡ ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರುಪಾಯಿ ಕೊಡುತ್ತೇವೆ, ಯುವಜನರಿಗೆ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ” - ರಾಹುಲ್‌ ಗಾಂಧಿ ರಾಹುಲ್ ಗಾಂಧಿಯವರ ಭಾರತ್...

ಎಸ್‌ಬಿಐ ಹಂಚಿಕೊಂಡಿರುವ ಚುನಾವಣಾ ಬಾಂಡ್‌ಗಳ ಮಾಹಿತಿ ಪ್ರಕಟಿಸಿದ ಚುನಾವಣಾ ಆಯೋಗ : ಇಲ್ಲಿದೆ ಸಂಪೂರ್ಣ ಪಟ್ಟಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಂಚಿಕೊಂಡಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ಚುನಾವಣಾ ಆಯೋಗವು ಗುರುವಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.. ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸುವವರಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ,...

ಇನ್ನುಮುಂದೆ ದೇಶದಲ್ಲಿ ಪಿಟ್ ​ಬುಲ್ ಸೇರಿ ಹಲವು ಅಪಾಯಕಾರಿ ನಾಯಿಗಳನ್ನು ಸಾಕುವಂತಿಲ್ಲ: ಕೇಂದ್ರ ಸರ್ಕಾರ ಆದೇಶ

ಪಿಟ್ ​ಬುಲ್​, ಅಮೆರಿಕನ್​ ಬುಲ್ ​ಡಾಗ್​, ರೊಟ್ಟಿವೈಲರ್​ ಸೇರಿದಂತೆ ಹಲವಾರು ನಾಯಿಯ ತಳಿಗಳನ್ನು “ಅಪಾಯಕಾರಿ” ಎಂದು ಕೇಂದ್ರ ಸರ್ಕಾರ ಗುರುತಿಸಿದ್ದು, ಅಂತಹ ನಾಯಿಗಳನ್ನು ಸಂತಾನೋತ್ಪತ್ತಿ, ಸಾಕುವ, ಮಾರಾಟ ಮಾಡುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ ಎಂದು...

ಭಾರತ್‌ ಜೋಡೋ ನ್ಯಾಯ ಯಾತ್ರೆ |60 ನೆಯ ದಿನ

ದೇಶದಲ್ಲಿ ಒಬಿಸಿ, ದಲಿತರು, ಅಲ್ಪಸಂಖ್ಯಾತರು 90% ಇದ್ದಾರೆ. ಆದರೆ ಮಾಧ್ಯಮ ಈ 90% ಮಂದಿಯ ಬಗ್ಗೆ ಮಾತನಾಡುವುದಿಲ್ಲ. ಯಾಕೆಂದರೆ ಮಾಧ್ಯಮ ಕೇವಲ 5% ಮಂದಿಯದ್ದು- ರಾಹುಲ್‌ ಗಾಂಧಿ ರಾಹುಲ್ ಗಾಂಧಿಯವರ ಭಾರತ್ ಜೋಡೋ...

Latest news