CATEGORY

ದೇಶ

ಹೊಸ ಪಾರ್ಲಿಮೆಂಟ್‌ ಭವನ ಒಂದು ಫೈವ್‌ ಸ್ಟಾರ್‌ ಜೈಲು: ಶಿವಸೇನೆ ಟೀಕೆ

ಬಿಜೆಪಿ ಸರ್ಕಾರ ನಿರ್ಮಿಸಿರುವ ಹೊಸ ಪಾರ್ಲಿಮೆಂಟ್ ಭವನ ʻಸೆಂಟ್ರಲ್‌ ವಿಸ್ತಾʼ ಒಂದು ಫೈವ್‌ ಸ್ಟಾರ್‌ ಜೈಲಿನಂತಿದ್ದು, ಇಲ್ಲಿ ಜನಪ್ರತಿನಿಧಿಗಳು ಸುಗಮವಾಗಿ ಕೆಲಸ ಕಾರ್ಯ ಮಾಡುವುದು ತ್ರಾಸದಾಯಕವಾಗಿದೆ. INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಹಿಂದಿನ...

ಹಿಮಾಚಲ: ಅಡ್ಡ ಮತದಾನ ಮಾಡಿದ್ದ ಆರು ಕಾಂಗ್ರೆಸ್‌ ಶಾಸಕರಿಗೆ ಅನರ್ಹತೆಯ ಶಿಕ್ಷೆ

ಶಿಮ್ಲಾ: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪರವಾಗಿ ಅಡ್ಡಮತದಾನ ಮಾಡಿದ್ದ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್‌ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸಲಾಗಿದೆ. ಕಾಂಗ್ರೆಸ್‌ ಚಿಹ್ನೆಯಡಿ ಗೆದ್ದಿದ್ದ ಆರು ಶಾಸಕರು ಪಕ್ಷಾಂತರ ನಿಷೇಧ...

ತೆಲಂಗಾಣದಲ್ಲಿ ₹500ಗೆ ಸಿಲಿಂಡರ್​ ಗ್ಯಾಸ್; 200 ಯೂನಿಟ್​ ವಿದ್ಯುತ್​ ಉಚಿತ ಗ್ಯಾರಂಟಿ ಜಾರಿ

ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್​ ಸರ್ಕಾರ ಚುನಾವಣೆಗೂ ಮೊದಲು ನೀಡಿದ ಭರವಸೆಯಂತೆ ರಾಜ್ಯದಲ್ಲಿ ಮತ್ತೆರಡು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. 500 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಮತ್ತು 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್...

ಸದನದಲ್ಲಿ ಪ್ರತಿಧ್ವನಿಸಿದ ಪಾಕಿಸ್ತಾನ ಜಿಂದಾಬಾದ್

ನೆನ್ನೆ ರಾಜ್ಯಸಭೆ ಚುನಾವಣೆಯ ನಂತರ ವಿಧಾನಸೌಧದಲ್ಲಿ ಓರ್ವ ವ್ಯಕ್ತಿ ಪಾಕಿಸ್ತಾನ ಪರ‌ ಘೋಷಣೆ ಕೂಗಿದ್ದಾನೆ ಎಂದು ಮಾಧ್ಯಮಗಳು ಮಾಡಿದ ವರದಿಯ ಕುರಿತು ವಿಧಾನಸಭೆ ಅಧಿವೇಶನದ ಕಡೆಯ ದಿನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ...

ಲೋಕಸಭೆ ಚುನಾವಣೆ | ಮಾರ್ಚ್ ಒಳಗೆ ಸಿಎಎ ಜಾರಿ; ದೇಶಾದ್ಯಂತ ನಿಯಮ ಅನ್ವಯ ; ಮೂಲ

ಲೋಕಸಭೆ ಚುನಾವಣೆಗೆ (2024) ಮೊದಲು ಕೇಂದ್ರ ಸರ್ಕಾರವು ಡಿಸೆಂಬರ್ 2019 ರಲ್ಲಿ ಸಂಸತ್ತು ಅಂಗೀಕರಿಸಿದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸಬಹುದು. ಮಾರ್ಚ್ ಮೊದಲ ವಾರದಲ್ಲಿ ಸಿಎಎ ಜಾರಿಗೆ ಬರಬಹುದು ಎಂಬ...

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ್’ ರದ್ದು, ಹಳೆಯ ನೇಮಕಾತಿ ಯೋಜನೆ ಪುನಃಸ್ಥಾಪನೆ

ಲೋಕಸಭೆ ಚುನಾವಣೆಯಲ್ಲಿ ಬೆನ್ನಲ್ಲೇ ಕಾಂಗ್ರೆಸ್ ಸಾಲು ಸಾಲು ಭರವಸೆಗಳನ್ನು ನೀಡುತ್ತಿದ್ದಾರೆ‌.'ಅಗ್ನಿಪಥ್' ಮಿಲಿಟರಿ ನೇಮಕಾತಿ ಯುವಕರಿಗೆ "ಘೋರ ಅನ್ಯಾಯ" ಮಾಡಿದೆ ಎಂದು ಕಾಂಗ್ರೆಸ್ ಕೇಂದ್ರ ಸರ್ಕಾರವು ಗುರಿಯಾಗಿಸಿಕೊಂಡು ದೂರಿದೆ. ಕಾಂಗ್ರೆಸ್ ಪಕ್ಷವು ಮತ್ತೆ ಅಧಿಕಾರಕ್ಕೆ...

ತೇಜಸ್ವಿ ಯಾದವ್‌ ಬೆಂಗಾವಲು ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಪಟ್ನಾ: ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌ ಅವರ ಬೆಂಗಾವಲಿನ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ...

2047 ರ ವೇಳೆಗೆ ‘ವಿಕಸಿತ ಭಾರತ’ ಗುರಿಯನ್ನು ದೇಶ ಸಾಧಿಸಲಿದೆ : ಸೀತಾರಾಮನ್

ನವದೆಹಲಿ : 2047 ರಲ್ಲಿ ಭಾರತವು 100 ವರ್ಷಗಳ ಸ್ವಾತಂತ್ರ್ಯವನ್ನು ಪೂರ್ಣಗೊಳಿಸುವ ವೇಳೆಗೆ 'ವಿಕಸಿತ ಭಾರತ' ಗುರಿಯನ್ನು ಸಾಧಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್...

41,000 ಕೋಟಿ ಮೌಲ್ಯದ 2000ಕ್ಕೂ ಹೆಚ್ಚು ರೈಲ್ವೆ ಯೋಜನೆಗಳಿಗೆ ಪ್ರಧಾನಿ ಚಾಲನೆ

ನವದೆಹಲಿ : ಸುಮಾರು 41,000 ಕೋಟಿ ರೂಪಾಯಿ ಮೌಲ್ಯದ 2,000 ಕ್ಕೂ ಹೆಚ್ಚು ರೈಲು ಮೂಲಸೌಕರ್ಯ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ಮಾಡಿ...

ಸೇನಾ ನೇಮಕಾತಿ ʼಅಗ್ನಿಪಥ್‌ʼ ಯೋಜನೆಯಲ್ಲಿ ಯುವಕರಿಗೆ ಅನ್ಯಾಯ : ಕಾಂಗ್ರೆಸ್

ನವದೆಹಲಿ : ಸೇನಾ ನೇಮಕಾತಿಯ 'ಅಗ್ನಿಪಥ್' ಯೋಜನೆಯಲ್ಲಿ ಕೆಂದ್ರ ಸರ್ಕಾರವು ಈಗಾಗಲೇ ಯುವಕರಿಗೆ ತೀವ್ರ ಅನ್ಯಾಯ ಮಾಡಲಾಗಿದೆ ಎಂದು ಆರೋಪ ಮಾಡಿರುವ ಕಾಂಗ್ರೆಸ್‌, ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ಹಳೆಯ ನೇಮಕಾತಿ ಯೋಜನೆಗೆ...

Latest news