CATEGORY

ದೇಶ

ದೇವಸ್ಥಾನಗಳ ವಾರ್ಷಿಕ ಹಣ ಬಿಡುಗಡೆ ಮಾಡದ ಉ.ಪ್ರದೇಶ ಸರಕಾರಕ್ಕೆ ಹೈಕೋರ್ಟ್ ಛೀಮಾರಿ

ಅಲಹಾಬಾದ್ : ದೇವಸ್ಥಾನಗಳ ಟ್ರಸ್ಟುಗಳು ರಾಜ್ಯ ಸರಕಾರದಿಂದ ತಮಗೆ ಬರಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲು ಏರಬೇಕಾಗಿ ಬರುವ ಸ್ಥಿತಿಯನ್ನು ನೋಡಲು ನೋವುಂಟಾಗುತ್ತದೆ. ಈ ಹಣ ಸಂಬಂಧಪಟ್ಟ ಇಲಾಖೆಯ ಖಜಾನೆಯಿಂದ...

ಚುನಾವಣೆಗಳಲ್ಲಿ ಠೇವಣಿ ಕಳೆದುಕೊಳ್ಳುತ್ತಿರುವ ಅಭ್ಯರ್ಥಿಗಳ ಸಂಖ್ಯೆ ಏರಿಕೆ

ಒಂದು ಕಾಲದಲ್ಲಿ ಚುನಾವಣಾ ಭದ್ರತಾ ಠೇವಣಿ ಕಳೆದುಕೊಳ್ಳುವುದು ಎಂದರೆ ದೊಡ್ಡ ಅವಮಾನದಂತೆ ಕಾಣುತ್ತಿದ್ದರು. ಆದರೆ ಕಳೆದ ಹಲವು ವರ್ಷಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಂತೆ ಚುನಾವಣೆಯಲ್ಲಿ ಇಟ್ಟ ಭದ್ರತಾ ಠೇವಣಿಯನ್ನು ಕಳೆದುಕೊಳ್ಳುತ್ತಿರುವವರ...

ನನಗೆ ಮತ್ತು ನನ್ನ ಪಕ್ಷಕ್ಕೆ ಬಿಜೆಪಿ ಅನ್ಯಾಯ ಮಾಡಿದೆ : ಎನ್‌ಡಿಎ ತೊರೆದು, ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ ಪಾಸ್ವಾನ್

ಕೇಂದ್ರ ಸಂಪುಟದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿದ್ದ ಪಶುಪತಿ ಕುಮಾರ್ ಪಾರಸ್ ಅವರು ಎನ್‌ಡಿಎ ಮೈತ್ರಿಕೂಟ ತೊರೆದು, ಕೇಂದ್ರ ಸಂಪುಟಕ್ಕೆ ರಾಜನಾಮೇ ನೀಡಿದ್ದಾರೆ.   ಬಿಹಾರದ ಲೋಕಸಭೆ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ತಮ್ಮ...

ತೆಲಂಗಾಣ ಗವರ್ನರ್  ರಾಜೀನಾಮೆ; ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆ!

  ತಮಿಳಿಸೈ ಸೌಂದರರಾಜನ್ ಅವರು ತೆಲಂಗಾಣ  ಗವರ್ನರ್ ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಸೋಮವಾರ ಬೆಳಿಗ್ಗೆ ರಾಜೀನಾಮೆ ನೀಡಿದ್ದಾರೆ . ಮೂಲಗಳ ಪ್ರಕಾರ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಸಹ ಆಗಿರುವ ಸೌಂದರರಾಜನ್ ಅವರು ತಮಿಳುನಾಡು ಬಿಜೆಪಿ ಘಟಕದ ನಾಯಕಿಯಾಗಿದ್ದಾರೆ....

6 ರಾಜ್ಯಗಳಲ್ಲಿ ಗೃಹ ಕಾರ್ಯದರ್ಶಿಗಳನ್ನು ವಜಾಗೊಳಿಸಿ ಚುನಾವಣಾ ಆಯೋಗ ಆದೇಶ, ಬಂಗಾಳ ಡಿಜಿಪಿ ವರ್ಗಾವಣೆ!

ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಯ ತತ್ವಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ  ಗುಜರಾತ್, ಗುಜರಾತ್, ಉತ್ತರ ಪ್ರದೇಶ , ಬಿಹಾರ, ಜಾರ್ಖಂಡ್, ಎಚ್‌ಪಿ ಮತ್ತು ಉತ್ತರಾಖಂಡ ರಾಜ್ಯದ ಉನ್ನತ ಅಧಿಕಾರಿಗಳು ಸೇರಿದಂತೆ ಆರು ಗೃಹ...

ಭಾರತ್ ಜೋಡೋ ನ್ಯಾಯ ಯಾತ್ರೆ | 63 ನೆಯ ದಿನ

“ದೇಶದಿಂದ ಭ್ರಷ್ಟಾಚಾರ ತೊಲಗಿಸಬೇಕು ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆಮೇಲೆ ಅವರೇ ಎಲೆಕ್ಟೋರಲ್ ಬಾಂಡ್ ವ್ಯವಸ್ಥೆ ಮಾಡುತ್ತಾರೆ. ಎಲೆಕ್ಟೋರಲ್ ಬಾಂಡ್ ಮೂಲಕ ಮೋದಿಯವರ ಪಕ್ಷವು ಕೋಟಿಗಟ್ಟಲೆ ಹಣ ದೊಡ್ಡ ದೊಡ್ಡ ಕಂಪೆನಿಗಳಿಂದ ಪಡೆದುದು...

ಚುನಾವಣಾ ಬಾಂಡ್: ಅಮಿತ್‌ ಶಾ ಹೇಳುತ್ತಿರುವ ಸುಳ್ಳುಗಳೇನು?

ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ರಾಜ್ಯಸಭಾ ಸದಸ್ಯರು. ಚುನಾವಣಾ ಆಯೋಗವು ಚುನಾವಣಾ ಬಾಂಡ್ ಗಳ ವಿವರಗಳನ್ನು ಪ್ರಕಟಿಸಿದ ಬಳಿಕ ಬಹಿರಂಗ ಗೊಂಡಿರುವ ಮಾಹಿತಿಗಳು ಏನು ಹೇಳುತ್ತಿವೆ...

IT ದಾಳಿ ಬೆನ್ನಲ್ಲೇ 6 ಕೋಟಿ ರೂ. ಬಾಂಡ್ ಖರೀದಿಸಿದ ದೇಶದ ಅತಿದೊಡ್ಡ ಬೀಫ್ ರಫ್ತು ಸಂಸ್ಥೆ!

ಮುಂಬೈ: 2019 ಜನವರಿಯಲ್ಲಿ IT ದಾಳಿಗೆ ಒಳಗಾಗಿದ್ದ ದೇಶದ ಅತಿ ದೊಡ್ಡ ಬೀಫ್ ರಫ್ತುದಾರ ಸಂಸ್ಥೆಯಾದ ಅಲನ್ ಗ್ರುಪ್ 2019 ಜುಲೈ ತಿಂಗಳಲ್ಲಿ 5 ಕೋಟಿ ರೂ. ಹಾಗೂ ಅದೇ ವರ್ಷ ಡಿಸೆಂಬರ್...

ದೇಶದಾದ್ಯಂತ ಜಾತಿ ಗಣತಿ, ScSP/TSP ಕಾಯ್ದೆ: AICC ಅಧ್ಯಕ್ಷ ಖರ್ಗೆ ಘೋಷಿಸಿದ ಭಾಗೀದಾರೀ ನ್ಯಾಯದ ಗ್ಯಾರಂಟಿಗಳು

ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರ ಹಿಡಿದರೆ ಮಹಿಳೆಯರ ಅಭ್ಯುದಯಕ್ಕಾಗಿ 5 ವಿಶೇಷ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಇತ್ತೀಚೆಗೆ ರಾಹುಲ ಗಾಂಧಿಯವರು ಘೋಷಣೆ ಮಾಡಿದ ಬೆನ್ನಲ್ಲೇ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ಲೋಕಸಭೆ ಚುನಾವಣೆ 2024 ದಿನಾಂಕ ಘೋಷಣೆ: ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಮತದಾನ, ಜೂನ್ 4  ರಂದು ಫಲಿತಾಂಶ

ಕೇಂದ್ರ ಚುನಾವಣಾ ಆಯೋಗ 18ನೇ ಲೋಕಸಭಾ ಚುನಾವಣೆ ದಿನಾಂಕವನ್ನು ಶನಿವಾರ ಘೋಷಣೆ ಮಾಡಿದೆ. 7 ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು  ಕೇಂದ್ರ ಚುನಾವಣಾ ಆಯೋಗ...

Latest news