CATEGORY

ದೇಶ

‘ಸರಸೆ ಸರಸೆʼ ಹಾಡಿಗೆ ನಿಷೇಧ ಹೇರಿದ ಕೇಂದ್ರ ಸರ್ಕಾರ

ನವದೆಹಲಿ : "ಕೆಡಿ ದಿ ಡೆವಿಲ್" ಸಿನಿಮಾದಲ್ಲಿ ನಿರ್ದೇಶಕ ಪ್ರೇಮ್‌ ರಚನೆಯ ʼಸರಸೆ ಸರಸೆʼ ಎಂಬ ವಿವಾದಾತ್ಮಕ ಹಾಡನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.  ಹಾಡಿನ ವಿಷಯವನ್ನು ಸಮಾಜವಾದಿ ಪಕ್ಷದ ಸಂಸದರು ಬುಧವಾರ...

ಡಿಕೆಶಿ ನಿಯೋಗದಿಂದ ಕೇಂದ್ರ ನಾಗರಿಕ ವಿಮಾನಯಾನ ಸಚಿವರೊಂದಿಗೆ ಮಹತ್ವದ ಚರ್ಚೆ

ಸಿಲಿಕಾನ್ ಸಿಟಿ ಬೆಂಗಳೂರಿನ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು ಎನ್ನಲಾದ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬಹುನಿರೀಕ್ಷಿತ ಸ್ಕೈಡೆಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ಮುಂದಡಿ ಇಟ್ಟಿದೆ. ನವದೆಹಲಿಯಲ್ಲಿ ಕೇಂದ್ರ...

ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯರ ಸ್ಥಳಾಂತರ

ನವದೆಹಲಿ :  ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಇರಾನ್‌ನಿಂದ 550 ಕ್ಕೂ ಹೆಚ್ಚು ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ದೃಢಪಡಿಸಿದೆ.  ಭೂ ಮತ್ತು ವಾಯು ಮಾರ್ಗಗಳ ಮೂಲಕ...

ನಾಳೆ ರೈಲ್ವೆ ಪರೀಕ್ಷೆ ಹಿನ್ನೆಲೆಯಲ್ಲಿ ಮಹಾಸಂಘರ್ಷ: ಪೊಲೀಸ್‌ ನೋಟಿಸ್‌ ಗೆ ಕರವೇ ಕಿಡಿಕಿಡಿ

ಬೆಂಗಳೂರು ಮಾ.16: ನಾಳೆ ನಿಗದಿಯಾಗಿರುವ ನೈರುತ್ಯ ರೈಲ್ವೆಯ ಗೂಡ್ಸ್ ರೈಲು ಮ್ಯಾನೇಜರ್, ಎಲ್ ಡಿಸಿಇ ಹುದ್ದೆಗಳಿಗೆ ರೈಲ್ವೆ ಪರೀಕ್ಷಾ ಮಂಡಳಿ ಪರೀಕ್ಷೆಗಳು ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು...

ಅಸ್ಸಾಂ ವಿಧಾನಸಭಾ ಚುನಾವಣೆ;ಎಎಪಿ 14 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಏಪ್ರಿಲ್ 9 ರಂದು ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ 14 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬ್ರಹ್ಮಪುತ್ರ ಕಣಿವೆ ಕ್ಷೇತ್ರಗಳಿಂದ ಹಲವು ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಗುವಾಹಟಿ...

ಏ.1ರಿಂದ ಫಾಸ್ಟ್‌ಟ್ಯಾಗ್ ಶುಲ್ಕ ಹೆಚ್ಚಳ

ನವದೆಹಲಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 2026–27ನೇ ಆರ್ಥಿಕ ವರ್ಷಕ್ಕೆ ಫಾಸ್ಟ್‌ಟ್ಯಾಗ್ ವಾರ್ಷಿಕ ಪಾಸ್‌ಗೆ ಅನ್ವಯವಾಗುವ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಹೊಸ ದರಗಳು ಏ.1ರಿಂದ ಅನ್ವಯ ಆಗಲಿವೆ. ವಾರ್ಷಿಕ ಪಾಸ್‌ ದರ...

ಗ್ಯಾಸ್ ಅಭಾವಕ್ಕೆ ಸಿಗಲಿದೆ ಬ್ರೇಕ್: 40,000 ಟನ್ ಗ್ಯಾಸ್ ಹೊತ್ತು ಬರುತ್ತಿವೆ ‘ಶಿವಾಲಿಕ್’ ಮತ್ತು ‘ನಂದಾದೇವಿ’!

ನವದೆಹಲಿ - ಭಾರತ-ಧ್ವಜ ಹೊಂದಿರುವ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ (SCI) ನ ಎರಡು LPG ಟ್ಯಾಂಕರ್‌ಗಳು ಇಂದು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದ ಕಡೆಗೆ ಸಾಗುತ್ತಿವೆ. ಹಡಗುಗಳ ಹೆಸರುಗಳು ಶಿವಾಲಿಕ್ ಮತ್ತು...

ವಾಂಗ್‌ಚುಕ್‌ ಬಿಡುಗಡೆಗೆ ನಿರ್ಧಾರ : ಗೃಹ ಸಚಿವಾಲಯ

ನವದೆಹಲಿ : ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಬಂಧನವನ್ನು ಕೇಂದ್ರ ಸರ್ಕಾರ ಶನಿವಾರ ರದ್ದುಗೊಳಿಸಿದೆ.   ಗೃಹ ವ್ಯವಹಾರಗಳ ಸಚಿವಾಲಯ ಈ ಮಾಹಿತಿ ನೀಡಿದ್ದು, ಲಡಾಖ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಪರಸ್ಪರ ನಂಬಿಕೆಯ ವಾತಾವರಣವನ್ನು...

 ‘ಕಡ್ಡಾಯ ಮುಟ್ಟು ರಜೆ’ – ಉದ್ಯೋಗದ ಮೇಲೆ ನಕಾರಾತ್ಮಕ ಪರಿಣಾಮ :  ಸುಪ್ರೀಂ ಕೋರ್ಟ್‌ ಕಳವಳ

ನವದೆಹಲಿ : ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಕಡ್ಡಾಯ ರಜೆ ನೀಡುವ ಕಾನೂನು ಜಾರಿಗೆ ತಂದರೆ  ಉದ್ಯೋಗಾವಕಾಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್...

ಅಸ್ಸಾಂನ 8 ಶಾಸಕರು ವಂಡರ್‌ ಲಾ ರೆಸ್ಟಾರ್ಟ್‌ಗೆ ಆಗಮನ

ಬೆಂಗಳೂರು : 'ಆಪರೇಷನ್ ಕಮಲ' ಆತಂಕದ ಹಿನ್ನೆಲೆ ಈಶಾನ್ಯ ರಾಜ್ಯ ಅಸ್ಸಾಂನ 8 ಮಂದಿ ಕಾಂಗ್ರೆಸ್ ಶಾಸಕರನ್ನು ರಾಮನಗರದ ಬಿಡದಿಯ ವಂಡರ್ ಲಾ ರೆಸಾರ್ಟ್​ಗೆ ಶಿಫ್ಟ್ ಮಾಡಲಾಗಿದೆ. ಇಂದು ಮಧ್ಯಾಹ್ನದ ಬಳಿಕ ಮತ್ತಷ್ಟು ಶಾಸಕರು...

Latest news