CATEGORY

ದೇಶ

ಮೋದಿ, ಶಾ ಇಬ್ಬರೂ ದುಶ್ಯಾಸನ ಮತ್ತು ದುರ್ಯೋಧನರಿದ್ದಂತೆ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮಹಾಭಾರತದ ಇಬ್ಬರು ಖಳನಾಯಕರಾದ ದುಶ್ಯಾಸನ ಮತ್ತು ದುರ್ಯೋಧನರಿದ್ದಂತೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ. ನಿನ್ನೆ ರಾಜ್ಯಕ್ಕೆ...

ಗೆಳತಿ ಅವಿವಾ ಬೇಗ್‌ ಜತೆ ನಿಶ್ಚಿತಾರ್ಥ ಮಾಡಿಕೊಂಡ ಪ್ರಿಯಾಂಕಾ ಗಾಂಧಿ ಪುತ್ರ ರೈಹಾನ್ ವಾದ್ರಾ; ಮದುವೆ ಯಾವಾಗ?

ನವದೆಹಲಿ: ಕಾಂಗ್ರೆಸ್ ವರಿಷ್ಠೆ, ಲೋಕಸಭಾ ಸದಸ್ಯೆ ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಮದುವೆಯ ದಿನಗಳು ಹತ್ತಿರವಾಗುತ್ತಿವೆ. 25 ವರ್ಷದ ರೈಹಾನ್‌ ತಮ್ಮ ಏಳು ವರ್ಷಗಳ ಗೆಳತಿ ಅವಿವಾ ಬೇಗ್ ಅವರೊಂದಿಗೆ ನಿಶ್ಚಿತಾರ್ಥ...

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ: ಗಣ್ಯರ ಸಂತಾಪ

ಡಾಕಾ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. 80 ವರ್ಷದ ಖಲೀದಾ ಅವರು ಇಂದು ಮುಂಜಾನೆ 6 ಗಂಟೆಗೆ ನಿಧನರಾಗಿದ್ದಾರೆ ಎಂದು ಬಾಂಗ್ಲಾದೇಶ್‌ ನ್ಯಾಷನಲಿಸ್ಟ್‌ ಪಾರ್ಟಿ...

ಬೆಂಗಳೂರಿನಲ್ಲಿ ಮತ್ತೆ 2.50 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ: ವಿದೇಶಿ ಪ್ರಜೆ ಸೇರಿ ಹಲವರ ಬಂಧನ

ಬೆಂಗಳೂರು: ಹೊಸ ವರ್ಷದ ಆಗಮನಕ್ಕೆ ಎರಡು ದಿನ ಬಾಕಿ ಇರುವಾಗ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 2.50 ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಸಿಸಿಬಿಯ...

ಕ್ರಿಸ್ಮಸ್ ಸಂಭ್ರಮದ ಮೇಲೆ ಸಂಘಿ ಮತಾಂಧರ ದೌರ್ಜನ್ಯ

ದಾಳಿಯಾಗಿದ್ದು ಮುಸ್ಲಿಂ ಸಮುದಾಯದವರ ಮೇಲೆ, ದೌರ್ಜನ್ಯವಾಗಿದ್ದು ಕ್ರೈಸ್ತ ಜನಾಂಗದವರ ಮೇಲೆ ಎಂದು ಹಿಂದೂ ಸಮುದಾಯದವರು ಸುಮ್ಮನಿದ್ದರೆ ಮುಂದೊಂದು ದಿನ ಈ ಹಿಂದುತ್ವವಾದಿ ಶಕ್ತಿಗಳು ಬಹುಸಂಖ್ಯಾತ ದಲಿತರನ್ನು, ಹಿಂದುಳಿದವರನ್ನು, ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು ಎರಡನೇ...

ರಸ್ತೆ ಪಕ್ಕ ಅಡುಗೆ, ಬೀದಿಯಲ್ಲೇ ಊಟ ಮಾಡಿಸುವ ಹೊಸ ಕಾನೂನು!

ಉದ್ಯೋಗ ಖಾತರಿ ಹೊಸ ಕಾನೂನು ವರ್ಷಕ್ಕೆ ನೂರಿಪ್ಪತ್ತೈದು ದಿನಗಳ ಕೆಲಸವನ್ನು ಕೊಡುತ್ತೇವೆ ಎನ್ನುವ ಹೊಸ ಕಾನೂನು, ಎರಡು ತಿಂಗಳ ಕಾಲ ಕೆಲಸವನ್ನೇ ಕೇಳದಂತೆ ರಜಾ ಘೋಷಿಸಿಬಿಟ್ಟಿದೆ. ಬಿತ್ತುವ ಮತ್ತು ಸುಗ್ಗಿಯ ಸಮಯದ 60 ದಿನಗಳು...

ನ್ಯಾಯಾಂಗವೇ ಮಾಡಿದರೆ ಗಾಯಾ, ಎಲ್ಲಿದೆಯೋ ನ್ಯಾಯಾ?

ಅತ್ಯಾಚಾರಿ ಕುಲದೀಪ್ ಸಿಂಗ್ ಸೆಂಗರ್ ನ ಜೀವಾವಧಿ ಶಿಕ್ಷೆಯನ್ನು ಅಮಾನತ್ತುಗೊಳಿಸಿ ಜಾಮೀನು ಮಂಜೂರು ಮಾಡಿದ ದೆಹಲಿಯ ಹೈಕೋರ್ಟ್ ಆದೇಶವನ್ನು ಜನರು ಪ್ರಶ್ನಿಸಬೇಕಿದೆ. ದೆಹಲಿ ಕೋರ್ಟಿನ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸುವ ಮೂಲಕ ಸಂತ್ರಸ್ತ...

“ಆತಿಥ್ಯ-ಔಚಿತ್ಯದ ಕತೆಗಳು”

ಫಿಡೆಲ್ ಕಾಸ್ಟ್ರೋ ನಿಧನರಾದ ಮರುದಿನವೇ ಅವರಿಗೆ ಭಾವಪೂರ್ಣ ವಿದಾಯವನ್ನು ಕೋರುವ ದೈತ್ಯ ಪೋಸ್ಟರ್ ಒಂದು ಅಂಗೋಲಾದ ರಾಜಧಾನಿ ಲುವಾಂಡಾದಲ್ಲಿ ಎದ್ದು ನಿಂತಿತ್ತು. ಕಾಸ್ಟ್ರೋರ ದೇಹಾಂತ್ಯವಾದರೂ ಅವರು ಅಂಗೋಲಾದಲ್ಲಿ ಮಾಡಿರುವ ವಿಶಿಷ್ಟ ಕೆಲಸಗಳು ಹಲವು...

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಮತ್ತು ಭಾರತದ ಕೋಮುವಾದ!

ಬಾಂಗ್ಲಾ ದೇಶದಲ್ಲಾಗಲಿ, ಭಾರತದಲ್ಲಾಗಲಿ, ಅಲ್ಪಸಂಖ್ಯಾತರ ಮೇಲೆ ನಡೆಯುವ ದಾಳಿಗಳು ನ್ಯಾಯಯುತವಲ್ಲ, ಸಮರ್ಥನೀಯವಲ್ಲ. ಆದರೆ ಒಂದು ದೇಶದ ಅಲ್ಪಸಂಖ್ಯಾತರ ನೋವನ್ನು ಮತ್ತೊಂದು ದೇಶದಲ್ಲಿ ದ್ವೇಷ ರಾಜಕಾರಣಕ್ಕೆ ಬಳಸಿಕೊಳ್ಳುವುದು ಇನ್ನೂ ದೊಡ್ಡ ಅನ್ಯಾಯ. ಇದು ಸಮಸ್ಯೆಗಳನ್ನು...

ಸಂಘಕ್ಕೆ ಸಂವಿಧಾನ ಲೆಕ್ಕಕ್ಕಿಲ್ಲ

ಆರೆಸ್ಸೆಸ್ ಸಂಘದ ಸರಸಂಚಾಲಕರಾದ ಮೋಹನ್ ಭಾಗವತರು ನಿಜವನ್ನೇ ಹೇಳಿದ್ದಾರೆ. ಅವರ ಸಂಘದ ಹಿಂದೂ ರಾಷ್ಟ್ರಕ್ಕೆ "ಸಂವಿಧಾನದ ಅನುಮೋದನೆ ಅನಗತ್ಯ" ಎಂದು ಕೋಲ್ಕತ್ತಾದ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಡಿಸೆಂಬರ್ 21 ರಂದು ಹೇಳುವ ಮೂಲಕ...

Latest news