CATEGORY

ದೇಶ

ಬೆಂಗಳೂರಿನಿಂದ ಡ್ರಗ್ಸ್‌ ಕಳ್ಳಸಾಗಣೆ: ಕೇರಳದಲ್ಲಿ ಮಹಿಳೆ ಬಂಧನ

ಕೊಲ್ಲಂ (ಕೇರಳ): ಬೆಂಗಳೂರಿನಿಂದ ಸಿಂಥೆಟಿಕ್‌ ಡ್ರಗ್‌ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ಅಂಚಲುಮೂಡು ನಿವಾಸಿ ಅನಿಲಾ ರವೀಂದ್ರನ್‌ ಅವರನ್ನುಕೇರಳದ ಕೊಲ್ಲಂನಲ್ಲಿ ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಅನಿಲಾ ಮಾದಕವಸ್ತು ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿದ್ದು...

ಹನಿಟ್ರ್ಯಾಪ್‌ ಬೀಸುವವವರಿಗೆ ಕಠಿಣ ಶಿಕ್ಷೆಯಾಗಬೇಕು: ಸಚಿವ ಮಹದೇವಪ್ಪ

ಮೈಸೂರು: ದೇಶದಲ್ಲಿ ಹನಿಟ್ರ್ಯಾಪ್‌ ಗೆ ಸಿಲುಕಿಸುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂಥ ಕಾನೂನು ರೂಪಿಸುವ ಅವಶ್ಯಕತೆ ಇದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅಭಿಪ್ರಾಯಪಟ್ಟಿದ್ದಾರೆ. ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಷ್ಟೇ...

ನ್ಯೂಯಾರ್ಕ್‌ನಲ್ಲಿ ನಡೆದ “ಮಹಿಳೆಯರ ಸ್ಥಿತಿಗತಿ ಆಯೋಗ” ದ ಸಭೆಯಲ್ಲಿ ಭಾರತ ನಿಯೋಗದ ನೇತೃತ್ವ ವಹಿಸಿದ್ದ ಕನ್ನಡತಿ ಡಾ. ವೇದಾವತಿ ದಿನೇಶ್

ನ್ಯೂಯಾರ್ಕ್: ಮಹಿಳಾ ಹಕ್ಕುಗಳು, ಸಬಲೀಕರಣ ಮತ್ತು ಸಾಮಾಜಿಕ ಸ್ಥಾನಮಾನದ ಕುರಿತಾದ "ಮಹಿಳೆಯರ ಸ್ಥಿತಿಗತಿ ಆಯೋಗ" ದ ಸಭೆಯು ಮಾರ್ಚ್ 10 ರಿಂದ 21 ರವರೆಗೆ ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಿತು. ವಿವಿಧ ದೇಶಗಳ...

ಕ್ಷೇತ್ರ ಮರು ವಿಂಗಡನೆ: ಕೇಂದ್ರದಿಂದ ಪ್ರಗತಿಪರ ರಾಜ್ಯಗಳ ಧ್ವನಿ ಹತ್ತಿಕ್ಕುವ ಯತ್ನ: ಡಿಕ ಶಿವಕುಮಾರ್‌ ಆರೋಪ

ಚೆನ್ನೈ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಜನಸಂಖ್ಯೆ ಆಧಾರದ ಮೇಲೆ ಮಾತ್ರ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಗೆ ಮುಂದಾಗಿದ್ದು, ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಪಂಜಾಬ್ ಸೇರಿದಂತೆ ಪ್ರಗತಿಪರ ರಾಜ್ಯಗಳ...

ಗಲಭೆಗೆ ಪ್ರಚೋದನೆ ನೀಡಿದ ವಿಪಕ್ಷ ನಾಯಕ ಅಶೋಕ್‌ ಅವರನ್ನೂ ಅಮಾನತ್ತು ಮಾಡಬೇಕು; ರಮೇಶ್‌ ಬಾಬು ಆಗ್ರಹ

ಬೆಂಗಳೂರು: 21-03-2025 ರಂದು ವಿಧಾನಸಭೆಯಲ್ಲಿ ಬಿಜೆಪಿಯ ನಿಯೋಜಿತ ಗಲಭೆ ಮತ್ತು ಸದನಕ್ಕೆ ಅಗೌರವ ತೋರಲು ಪ್ರಚೋದನೆ ನೀಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರನ್ನೂ ಸಹ ತಕ್ಷಣದಿಂದ ಜಾರಿಗೆ ಬರುವಂತೆ...

ಮೋದಿ ಸರ್ಕಾರಕ್ಕೆ ‘ಮೇಕ್‌ ಇನ್‌ ಇಂಡಿಯಾ’ ಕೇವಲ ಪ್ರಚಾರದ ಸರಕು: ಖರ್ಗೆ ಆರೋಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 'ಮೇಕ್‌ ಇನ್‌ ಇಂಡಿಯಾ' ಕಾರ್ಯಕ್ರಮವನ್ನು ಕೇವಲ ಪ್ರಚಾರದ ಸರಕನ್ನಾಗಿಸಿ ಕೊಂಡಿದೆಯೇ ಹೊರತು, ಕಾರ್ಯರೂಪಕ್ಕೆ ತರುವಲ್ಲಿ ವಿಫಲವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ  ವಾಗ್ದಾಳಿ...

2ನೇ ವಿಮಾನ ನಿಲ್ದಾಣ: ಏ.7-9ರ ನಡುವೆ ಕೇಂದ್ರ ತಂಡದ ಆಗಮನ

ಬೆಂಗಳೂರು: ರಾಜಧಾನಿಯಲ್ಲಿ 2ನೇ ಅಂತಾರಾಷ್ಟ್ರೀಯ ಹಸಿರು ವಿಮಾನ ನಿಲ್ದಾಣಕ್ಕೆ ಮೂರು ಸ್ಥಳಗಳನ್ನು ಆಖೈರು ಮಾಡಲಾಗಿದೆ. ಈ ಜಾಗಗಳ ಪೂರ್ವಕಾರ್ಯ ಸಾಧ್ಯತಾ ಅಧ್ಯಯನಕ್ಕಾಗಿ  ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಬಹುಶಿಸ್ತೀಯ ತಂಡವು ಏ.7ರಿಂದ...

ಕ್ಷೇತ್ರ ಪುನರ್‌ ವಿಂಗಡನೆ; ಕಾನೂನು ತಜ್ಞರ ಸಮಿತಿ ರಚಿಸುವ ಅಗತ್ಯವಿದೆ: ಎಂಕೆ ಸ್ಟಾಲಿನ್

ಚೆನ್ನೈ: ಕ್ಷೇತ್ರ ಮರುವಿಂಗಡನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಆಯೋಜಿಸಿರುವ ಜಂಟಿ ಕಾರ್ಯಪಡೆ ಸಮಿತಿಯ ಮುಂದಿನ ಸಭೆಯು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಕ್ಷೇತ್ರ ಪುನರ್‌ ವಿಂಗಡನೆ ಪ್ರಕ್ರಿಯೆಗೆ...

ಒಂದು ತಿಂಗಳು ನಂದಿಬೆಟ್ಟಕ್ಕೆ ವಾಹನ ಸಂಚಾರ ಬಂದ್‌

 ಚಿಕ್ಕಬಳ್ಳಾಪುರ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಇದೇ 24 ರಿಂದ ಏಪ್ರಿಲ್ 25ರವರೆಗೂ ವಾರಾಂತ್ಯ ಹೊರತುಪಡಿಸಿ ಉಳಿದ ದಿನಗಳಲ್ಲಿ ವಾಹನ ಸಂಚಾರಕ್ಕೆ ಜಿಲ್ಲಾಡಳಿತದ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ತಾಲ್ಲೂಕಿನ ನಂದಿಗಿರಿಧಾಮದ...

ತಿಹಾರ್‌ ಜೈಲಿಗೆ ಹಾಕಿದರೂ ಬಗ್ಗುವುದಿಲ್ಲ; ಬಿಜೆಪಿ ವಿರುದ್ಧ ಗುಡುಗಿದ ಡಿಕೆ ಶಿವಕುಮಾರ್‌

ಚೆನ್ನೈ:  ನನ್ನನ್ನು ದೆಹಲಿಯ ತಿಹಾರ್‌ ಜೈಲಿಗೆ ಹಾಕಿದರೂ ನಾನು ಜಗ್ಗುವವನಲ್ಲ,ಬಗ್ಗುವವನೂ ಅಲ್ಲ. ನಮ್ಮ ಹೋರಾಟ ನಿರಂತರವಾಗಿ ಇದ್ದೇ ಇರುತ್ತದೆ. ಬಿಜೆಪಿಯವರು ಕಪ್ಪು ಬಾವುಟ, ಕಪ್ಪು ಅಂಗಿ ಧರಿಸಿ ನನ್ನ ವಿರುದ್ದ ಹಾಗೂ ನಾವು...

Latest news