ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ನಡೆಯುತ್ತಿದ್ದು ಮಾಲ್ದಾ ಜಿಲ್ಲೆಯಲ್ಲಿ ಅಪರಿಚಿತ...
ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಶಿಸ್ತಿನ ವರ್ತನೆಗಾಗಿ ಕಳೆದ ಅಧಿವೇಶನದಲ್ಲಿ ಅಮಾನತುಗೊಂಡಿರುವ ಪ್ರತಿಪಕ್ಷಗಳ ಸಂಸದರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಬುಧವಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಸಂಸತ್...
ಮುಂಬೈ: ದೇಶದ ದೊಡ್ಡ ವಿದ್ವಾಂಸರೂ, ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಮೊಮ್ಮೊಗನೂ ಆಗಿರುವ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ (Anand Teltumbde) ಅವರಿಗೆ ಇಂದು (ಜ.31) ಒಂದು ದಿನದ ಮಟ್ಟಿಗೆ ಬೆಂಗಳೂರಿಗೆ ಪ್ರಯಾಣಿಸಲು NIA ನ್ಯಾಯಾಯಲಯವು...
ಲೋಕಸಭೆ ಚುನಾವಣೆ 2024 ರ ಮೊದಲು ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಅಧಿವೇಶನ ಇಂದಿನಿಂದ ಶುರುವಾಗಲಿದೆ.
ಇಂದು ಆರಂಭವಾಗಲಿರುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮಾತನಾಡಲಿದ್ದಾರೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ...
"ಬಿಜೆಪಿ ಆರ್ ಎಸ್ ಎಸ್ ಹರಡಿದ ದ್ವೇಷದ ಪರಿಣಾಮವೇ ದಲಿತರ ಮೇಲೆ ದೌರ್ಜನ್ಯ ಹಠಾತ್ ಏರಲು ಕಾರಣ. ದಲಿತರಿಗೆ ಸಮಾನ ಭಾಗೀದಾರಿಕೆ ಕೊಡುವುದು ಅವರಿಗೆ ಇಷ್ಟವಿಲ್ಲ. ಈ ಅನ್ಯಾಯಕ್ಕೆ ಉತ್ತರವೇ ಸಾಮಾಜಿಕ ನ್ಯಾಯ....
ಅಂಡಮಾನಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ ಈ ಕ್ರಾಂತಿಕಾರಿಗಳು ಯಾರೂ ಕ್ಷಮಾ ದಾನದ ಪತ್ರ ಬರೆಯಲಿಲ್ಲ.! ಅಷ್ಟೇಕೆ, ಬಿಡುಗಡೆಯಾದ ಬಳಿಕವೂ ಹೋರಾಟದಿಂದ ವಿಮುಖರಾಗಲಿಲ್ಲ! ಕ್ರಾಂತಿಕಾರಿಗಳನ್ನು ಕೊಂಡಾಡುವ ಆರೆಸ್ಸೆಸ್ ಮತ್ತು ಹಿಂದುತ್ವ ಶಕ್ತಿಗಳು ಈ...
ಬಿಹಾರದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎರಡನೇ ದಿನವಾದ ಮಂಗಳವಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರೈತರ ವಿಷಯವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯು ರೈತರಿಗೆ...
ಇಡಿ ದಾಳಿಗೆ ಹೆದರಿ ತಲೆಮರೆಸಿಕೊಂಡಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸ್ಥಾನವನ್ನು ಕಲ್ಪನಾ ಸೋರೆನ್ ವಹಿಸಿಕೊಳ್ಳಬಹುದು ಎಂದು ಬಿಜೆಪಿ ನಾಯಕ ನಿಶಿಕಾಂತ್ ದುಬೆ ಸೋಮವಾರ ಹೇಳಿದ್ದಾರೆ.
ಸೊರೆನ್ ಅವರು ತಮ್ಮ ಪಕ್ಷವಾದ ಜಾರ್ಖಂಡ್...
ಭಾರತೀಯ ಸಮಾಜವನ್ನು ಒಳಗಿನಿಂದಲೇ ಕೊರೆದು ಶಿಥಿಲಗೊಳಿಸುವ ವಿಷಕೀಟಗಳಿಂದ ಹರಡುತ್ತಿರುವ ಹುಣ್ಣುಗಳು ಕೀವುಗಟ್ಟಿದ ವ್ರಣವಾಗುವ ಮುನ್ನ ಯುವ ಸಮಾಜವನ್ನು ಜಾಗೃತಗೊಳಿಸುವ ಹೊಣೆ ಜವಾಬ್ದಾರಿಯುತ ನಾಗರಿಕರ ಮೇಲಿದೆ. ಈ ಚಿಕಿತ್ಸಕ ಕಾರ್ಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್...
ನವದೆಹಲಿ : ಕೇಂದ್ರ ಜಾರಿ ನಿರ್ದೇಶನಾಲಯ ( ED) ದಾಳಿಯಿಂದ ತಪ್ಪಿಸಿಕೊಳ್ಳಲು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಸತತ 24 ಗಂಟೆಯಿಂದ ತಲೆಮರೆಸಿಕೊಂಡಿದ್ದಾರೆ. ಅವರು ಕಾನೂನು ಸಲಹೆ ಪಡೆಯುವ ದೃಷ್ಟಿಯಿಂದ ದೆಹಲಿಯಲ್ಲಿದ್ದಾರೆ ಎನ್ನುವ...