ಸನ್ಮಾನ್ಯ ಮೋದೀಜಿಯವರೇ,
ಹೀಗೆ ಇದ್ದಕ್ಕಿದ್ದಂಗೆ ನೀವು ಮಾತು ಬದಲಾಯಿಸಿದರೆ ಹೇಗೆ?. ಮತಾಂಧತೆಯ ಹಾದಿಯಲ್ಲಿ ಸಾಗಿದ ನೀವು ಯು ಟರ್ನ್ ಹೊಡೆದರೆ ಜೀರ್ಣಿಸಿಕೊಳ್ಳುವುದೇ ಬಲು ದೊಡ್ಡ ಬೇಗೆ. ನೀವು ಹಾಗೂ ನಿಮ್ಮ ಸಂಘ ನಿರಂತರವಾಗಿ ಬಿತ್ತಿದ...
ಈ ಲೈಂಗಿಕ ಹಗರಣದ ಪ್ರಮುಖ ಪಾತ್ರಧಾರಿಗಳಿಗೆ ಹಾಗೂ ವಿಡಿಯೋಗಳನ್ನು ಬಹಿರಂಗಪಡಿಸಿ ಹಂಚಿದ ಸೂತ್ರಧಾರರಿಗೆ ಶಿಕ್ಷೆ ಆಗಲೇಬೇಕೆಂದು ಸರಕಾರವನ್ನು, ತನಿಖಾ ಸಂಸ್ಥೆಗಳನ್ನು, ನ್ಯಾಯಾಲಯಗಳನ್ನು ಆಗ್ರಹಿಸಬೇಕಿದೆ. ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಹಲ್ಲೆ, ಹತ್ಯೆಗಳ ಕುರಿತು...
ಲಕ್ನೋ: ಭಾರತೀಯ ಜನತಾ ಪಕ್ಷ ನೇತೃತ್ವದ NDA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಸಂವಿಧಾನವನ್ನು ಬದಲಿಸಿ SC-ST, OBC ಮೀಸಲಾತಿ ರದ್ದುಗೊಳಿಸಲಿದೆ ಎಂದು ದಿಲ್ಲಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
https://twitter.com/ANI/status/1790968865746460880
ಲಕ್ನೋದಲ್ಲಿಂದು...
ಈಗ ಕರ್ನಾಟಕದ '..ನಾಥ' ಯಾರಾಗುತ್ತಾರೆ? ಹೆಚ್ಚು ಶಾಸಕರ ಜೊತೆ ಕಾಂಗ್ರೆಸ್ ಪಕ್ಷವನ್ನು ಒಡೆದು ಬಿಜೆಪಿ ಜೊತೆ ಕೈಜೋಡಿಸಿ ಸರಕಾರ ರಚಿಸಬಲ್ಲ ಮೀರ್ ಸಾಧಿಕ್ ಯಾರಾಗಬಹುದು? ಎನ್ನುವುದನ್ನು ಕಂಡು ಹಿಡಿಯುವುದರಲ್ಲಿ ಬಿಜೆಪಿ ನಿರತವಾಗಿದೆ. ಮಹಾರಾಷ್ಟ್ರದ...
ಬೆಂಗಳೂರು: ಲೋಕಸಭಾ ಚುನಾವಣೆ ಫಲಿತಾಂಶ ಘೋಷಣೆಯ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎನ್ನುತ್ತಿರುವ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸರ್ಕಾರ ಸದೃಢವಾಗಿದೆ, ಆದರೆ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ...
ಹೈದರಾಬಾದ್: ಮತಗಟ್ಟೆಗೆ ಬಂದ ಮುಸ್ಲಿಂ ಮಹಿಳೆಯರ ನಕಾಬ್ (ಮುಖವಸ್ತ್ರ) ತೆಗೆಸಿ, ಕಿರುಕುಳ ನೀಡಿದ ಹೈದರಾಬಾದ್ ಲೋಕಸಭಾ ಕ್ಷೇತ್ರದ ಮಾಧವಿ ಲತಾ ಅವರ ಮೇಲೆ FIR ದಾಖಲಾಗಿದೆ.
ಓಲ್ಡ್ ಸಿಟಿಯ ಮತಗಟ್ಟೆಯೊಂದರ ಬಳಿ ಬಂದ ಮಾಧವಿ...
ಹೊಸದಿಲ್ಲಿ: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ದೇಶದದ 96 ಕ್ಷೇತ್ರಗಳಲ್ಲಿ ಇಂದು ನಡೆಯುತ್ತಿದ್ದು, ಒಂಭತ್ತು ಗಂಟೆಯ ವೇಳಗೆ ಶೇ.10ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಒಂಭತ್ತು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ...
ಕನೌಜ್ (ಉತ್ತರಪ್ರದೇಶ): ಉತ್ತರ ಪ್ರದೇಶದಲ್ಲಿ ದೊಡ್ಡ ಬಿರುಗಾಳಿಯೇ INDIA ಮೈತ್ರಿಕೂಟದ ಬಿರುಗಾಳಿಯೇ ಎದ್ದಿದೆ. ಬರೆದಿಟ್ಟುಕೊಳ್ಳಿ, ನರೇಂದ್ರ ಮೋದಿ ಮತ್ತೆ ಈ ದೇಶದ ಪ್ರಧಾನ ಮಂತ್ರಿ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...
ಬೆಂಗಳೂರು: 14 ಗ್ಯಾರಂಟಿ ಸಮಾವೇಶಗಳು, 76 ಪ್ರಜಾಧ್ವನಿ ಜನಸಮಾವೇಶಗಳು, ರಾಜ್ಯಾದ್ಯಂತ 22 ರಿಂದ 26 ಸಾವಿರ ಕಿಲೋಮೀಟರ್ ಸಂಚಾರ, ದಿನಕ್ಕೆ 14 ರಿಂದ 18 ಗಂಟೆ ಓಡಾಟ…
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು...
ತನ್ನ ಆದೇಶ ಹಾಗೂ ಉದ್ದೇಶವನ್ನು ಮೀರಿ ಬೆಳೆಯುತ್ತಿರುವ ದೊರೆಯನ್ನು ಆರೆಸ್ಸೆಸ್ ಈ ಸಲ ಬೆಂಬಲಿಸುತ್ತಿಲ್ಲ. ಜೀ ಟಿವಿಯಂತಹ ಮಾಧ್ಯಮ ದೈತ್ಯ ಕಂಪನಿ ದೊರೆಗೆ ಕೊಟ್ಟ ಬೆಂಬಲದಿಂದ ಹಿಂದೆ ಸರಿದಿದೆ. ಸೋಲಿನ ಸುಳಿವರಿತ ಗೋದಿ...