CATEGORY

ಲೋಕಸಭಾ ಚುನಾವಣೆ - 2024

ಗೋಧಿ ಕೊಯ್ಲಿಗೆ ಹೋಗಿದ್ದ ಹೇಮಾಮಾಲಿನಿಗೆ ನೆಟಿಜನ್ ಗಳು ಏನಂದ್ರು ಗೊತ್ತೆ?

ಲಕ್ನೋ: ಮೂರನೇ ಬಾರಿ ಮಥುರಾದಿಂದ ಲೋಕಸಭೆಗೆ ಆಯ್ಕೆ ಬಯಸಿರುವ ಹೇಮಾಮಾಲಿನಿ ಪ್ರತಿ ಚುನಾವಣೆ ಬಂದಾಗಲೂ ಒಂದಲ್ಲ ಒಂದು ಗಿಮಿಕ್ ಮಾಡಿ ಟ್ರಾಲ್ ಆಗುತ್ತಿರುತ್ತಾರೆ. ಈ ಬಾರಿಯೂ ಅವರು ಗೋಧಿ ಕೊಯ್ಲಿನ ಫೊಟೋ ಶೂಟ್...

ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ ಪ್ರಚಾರ ಮಂತ್ರಿ: ಪ್ರಿಯಾಂಕ್ ಖರ್ಗೆ

ಕಲಬುರ್ಗಿ: ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ, ಅವರು ಪ್ರಚಾರ ಮಂತ್ರಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಕಲಬುರ್ಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಈವೆಂಟ್ ಮ್ಯಾನೇಜ್ಮೆಂಟ್ ನಲ್ಲಿ...

ಉತ್ತರ ಕನ್ನಡ: ಬಿಜೆಪಿ ಶಾಸಕನ ಪುತ್ರ ಕಾಂಗ್ರೆಸ್ ಸೇರ್ಪಡೆ

ಬನವಾಸಿ: ಶಾಸಕ ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಗೆಲ್ಲಿಸುವುದೇ ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ. ಉತ್ತರ...

ವೀರಪ್ಪ ಮೊಯಿಲಿಯವರು ಕರಾವಳಿಗೆ ಬಂದು ಫಲಾನುಭವಿಗಳಿಗೆ ಭೂ ಮಸೂದೆಯ ದಿನಗಳನ್ನು ನೆನಪಿಸಬೇಕು

ಕಾಂಗ್ರೆಸ್ಸಿನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ವೀರಪ್ಪ ಮೊಯಿಲಿಯವರು ಇದ್ದಾರೆ. ಈಗ ಕರಾವಳಿಯ ಹಿಂದುಳಿದ ವರ್ಗದವರು ಆರೆಸ್ಸೆಸ್ಸಿನ ಹಿಂದುತ್ವದ ದ್ವೇಷ-ಪ್ರೇಮದಲ್ಲಿ ಮುಳುಗಿರುವುದರಿಂದ ಅವರಿಗೆ ಇಂದಿರಾ ಗಾಂಧಿ-ದೇವರಾಜ ಅರಸರ ಕಾಲದ ಕಾಂಗ್ರೆಸ್ ಪಕ್ಷವು ಇಲ್ಲಿಯ ಭೂರಹಿತ...

ಮೈಸೂರಲ್ಲಿ ಮೋದಿಗೂ ಮೊದಲೇ ಸಿದ್ಧು ಭರ್ಜರಿ ಪ್ರಚಾರ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ರೋಡ್ ಶೋ ಪ್ರಚಾರಕ್ಕೆ ಆಗಮಿಸುವ ಎರಡು ದಿನ ಮುನ್ನವೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೈಸೂರು-ಚಾಮರಾಜನಗರಗಳಲ್ಲಿ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ಮೋದಿ ೧೪ ರಂದು ಮೈಸೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಆಗಮನಕ್ಕೂ...

ಚೀನಾ ಕುರಿತು ಮೋದಿ ಹೇಳಿಕೆ ಹೇಡಿತನದ ಪರಮಾವಧಿ ಎಂದ ಕಾಂಗ್ರೆಸ್

ಹೊಸದಿಲ್ಲಿ: ಅಮೆರಿಕದ ನ್ಯೂಸ್ ವೀಕ್ ಮ್ಯಾಗಜೀನ್ ಗೆ ನೀಡಿದ ಸಂದರ್ಶನದಲ್ಲಿ ಚೀನಾ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆ ಅವರ ಹೇಡಿತನದ ಪರಮಾವಧಿ ಎಂದು ಕಾಂಗ್ರೆಸ್ ಪಕ್ಷ ಕಟುವಾಗಿ ಟೀಕಿಸಿದೆ. ಪಕ್ಷದ ಹಿರಿಯ...

ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ : ಡಿ.ಕೆ. ಶಿವಕುಮಾರ್

ಬೆಂಗಳೂರು: ನಾನು ಸ್ವಾಮೀಜಿಯನ್ನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ. ನಾನು ಸ್ವಾಮೀಜಿ ಉತ್ತರ ಕೊಡಲಿ ಅಂತ ಕೇಳುತ್ತಿಲ್ಲ. ಪಾಪ ಕುಮಾರಸ್ವಾಮಿಯವರು ಸ್ವಾಮೀಜಿ ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಇಲ್ಲಿ ಆಪರೇಷನ್ ಮುಗಿದು ಹೋಗಿತ್ತು....

ತುಕಾರಾಂ ಹೇಳಿದ ಎಂಟು ತೋಳಗಳು, ಒಂದು ಸಿಂಹದ ಕಥೆ

ವಿಜಯನಗರ : ಲೋಕಸಭಾ ಚುನಾವಣೆಯ ಭರ್ಜರಿ ಪ್ರಚಾರ ಕಾರ್ಯ ಶುರುವಾಗಿದ್ದು, ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಬಿಜೆಪಿ ನಾಯಕರ ಇಬ್ಬಂದಿತನವನ್ನು ಗೇಲಿ ಮಾಡಿದ್ದಾರೆ. 2008 ರಿಂದ ಬಳ್ಳಾರಿ ಜಿಲ್ಲೆ ರಿಪಬ್ಲಿಕ್ ಆಫ್ ಬಳ್ಳಾರಿ...

ಸಂಘಿ ಫೇಕ್ ಫ್ಯಾಕ್ಟರಿ ಪ್ರಕರಣ

ಕೋಮು ಭಾವನೆ ಕೆರಳಿಸುವ, ದ್ವೇಷವನ್ನು ಹೆಚ್ಚಿಸುವ, ಹುರುಳಿಲ್ಲದ ಹುಸಿ ಸಂಗತಿಗಳನ್ನು ಹಂಚಿಕೊಳ್ಳುವಂತಹ ಕೆಲಸಗಳು ಸತ್ಯಕ್ಕೆ ಮಾಡುವ ಅಪಚಾರವಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗುವವರ ನೈತಿಕತೆಯೇ ಪ್ರಶ್ನಾರ್ಹ. ಯಾವುದೇ ಪಕ್ಷ ಸಿದ್ಧಾಂತದವರು ಇಂತಹ ಸುಳ್ಳು ಪ್ರಚಾರದಲ್ಲಿ...

ಹಿಟ್ಲರ್ ಆಡಳಿತದ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ಧ್ವನಿ ಎತ್ತಿದ್ದಾರೆ: ವಿನಯ್ ಕುಲಕರ್ಣಿ

ಬೆಂಗಳೂರು: ದಿಂಗಾಲೇಶ್ವರ ಸ್ವಾಮೀಜಿಯವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬುದು ನಮಗೆ ಗೊತ್ತಿರಲಿಲ್ಲ. ಮೊದಲೇ ಗೊತ್ತಿದ್ದರೆ ನಾವೇ ಯೋಚನೆ ಮಾಡುತ್ತಿದ್ದವು. ಧಾರವಾಡ ಕ್ಷೇತ್ರದಲ್ಲಿ ಬಹಳಷ್ಟು ಅನ್ಯಾಯ ಆಗ್ತಿದೆ. ಧಾರವಾಡದಲ್ಲಿ ಹಿಟ್ಲರ್ ಆಡಳಿತ ಆಗಿಬಿಟ್ಟಿದೆ. ಸ್ವಾಮೀಜಿಯವರು ಅನ್ಯಾಯದ...

Latest news