CATEGORY

ಲೋಕಸಭಾ ಚುನಾವಣೆ - 2024

ಪ್ರಜಾಪ್ರಭುತ್ವ ಉಳಿಸಲು ಬಿಜೆಪಿ ಸೋಲಿಸಿ‌

ಲೋಕಸಭೆಯಲ್ಲಿ ಐದೈದು ವರ್ಷ ಸುಮ್ಮನೆ ಕುಳಿತು ಬಂದ, ಅಗತ್ಯ ಬಿದ್ದಾಗಲೆಲ್ಲ ಮೋದಿ ಜಪ ನಾಮಸ್ಮರಣೆ ಮಾಡುತ್ತ ಜೈಕಾರ ಹಾಕುತ್ತ ಕರ್ನಾಟಕಕ್ಕೆ ಏನೂ ಮಾಡದ ದಂಡಪಿಂಡಗಳನ್ನು ನಿರ್ದಾಕ್ಷಿಣ್ಯವಾಗಿ ಪಕ್ಕಕ್ಕೆ ತಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮತ್ತೆ...

ಹೆಣ್ಣಿನ ಮೇಲೆ ಕ್ರೌರ್ಯ: ಬಿಜೆಪಿ ರಾಜ್ಯಗಳೇ ಮೇಲುಗೈ!

ಎನ್‍ಸಿಆರ್ ಬಿ ಬಿಡುಗಡೆ ಮಾಡಿರುವ 2023 ರ ವರದಿಯಲ್ಲಿ ದೇಶದಲ್ಲಿ  ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ದೇಶದಲ್ಲಿ ಹೆಣ್ಣುಮಕ್ಕಳ ಮೇಲಿನ ಹಲ್ಲೆ, ಹತ್ಯೆ, ಅತ್ಯಾಚಾರ ಪ್ರಕರಣ 2023 ರಲ್ಲಿ ಶೇ. 4 ರಷ್ಟು ...

ಮೋದಿ ಚಿತ್ತ ಮತ್ತೆ ಮತಾಂಧತೆಯತ್ತ

ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯ ಹತಾಶೆಯಿಂದ ಕಂಗಾಲಾದ ಪ್ರಧಾನಿಗಳು ಮತ್ತೆ  ಮತಾಂಧತೆಯ ಹಾಯಿಗೋಲು ಹಿಡಿದೇ ಚುನಾವಣಾ ಕಡಲು ದಾಟಿ ಗುರಿ ಮುಟ್ಟುವ ಪ್ರಯತ್ನವನ್ನು ಆಕ್ರಮಣಕಾರಿಯಾಗಿ ಮುಂದುವರೆಸಿದ್ದಾರೆ. ಅವರು ಚುನಾವಣೆಯ ಭಾಷಣದಲ್ಲಿ ಹೇಳಿದ ಯಾವ ಅಂಶದಲ್ಲಿ...

ಜೊತೆಯಲ್ಲೇ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನು ದ್ವೇಷ ಮಾಡ್ತಾರೆ ಅಂದ್ರೆ…

ಸಣ್ಣ ವಯಸ್ಸಿನಿಂದ ಜೊತೆಯಲ್ಲೇ ಇದ್ದು, ಜೊತೆಲೆ ಆಡಿ ಬೆಳೆದಂತಹ ಗೆಳೆಯರು ನಮ್ಮನ್ನ ದ್ವೇಷ ಮಾಡ್ತಾರೆ ಅಂದ್ರೆ ಇನ್ನ ಹೊರಗಡೆ ಇರೋ ಅಂತಹ ಮನುಷ್ಯರಲ್ಲಿ ಎಷ್ಟು ದ್ವೇಷ ಇರಬೇಡ?. ಇವರ ಮನಸ್ಸು ಎಷ್ಟರಮಟ್ಟಿಗೆ ಹಾಳಾಗಿದೆ...

ಸರ್ವಾಧಿಕಾರಿಯ ನಿಜವಾದ ಮುಖ ದೇಶದ ಮುಂದೆ ಬಂದಿದೆ: ರಾಹುಲ್ ಗಾಂಧಿ

ಹೊಸದಿಲ್ಲಿ: ಸರ್ವಾಧಿಕಾರಿಯ ನಿಜವಾದ ಮುಖ ಮತ್ತೊಮ್ಮೆ ದೇಶದ ಮುಂದೆ ಬಂದಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾರ್ಮಿಕವಾಗಿ ನುಡಿದಿದ್ದಾರೆ. ಜನರ ನಾಯಕನನ್ನು ಆಯ್ಕೆ ಮಾಡುವ ಹಕ್ಕನ್ನು ಕಸಿದುಕೊಳ್ಳುವುದು ಮಾತ್ರವಲ್ಲದೆ, ಬಾಬಾ ಸಾಹೇಬ್ ಅಂಬೇಡ್ಕರ್...

ಹೆಣದ ಮೇಲಿನ ರಾಜಕಾರಣ ನಿಲ್ಲಿಸಿ: ಬಿಜೆಪಿಗೆ ಎದ್ದೇಳು ಕರ್ನಾಟಕ ತಾಕೀತು

ಬೆಂಗಳೂರು: ಬಿಜೆಪಿ ನಡೆಸುತ್ತಿರುವ ಸಾವಿನ ರಾಜಕಾರಣ ನಿಲ್ಲಿಸಬೇಕು, ಹೆಣ್ಣುಮಕ್ಕಳ ಸಾವಿನ ದುರಂತಕ್ಕೆ ಧರ್ಮದ ಬಣ್ಣಹಚ್ಚಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಸುತ್ತಿರುವ ಬಿಜೆಪಿ, ಆರೆಸ್ಸೆಸ್ ಮತ್ತದರ ಪರಿವಾರದ ಕೊಳಕು ಕುತಂತ್ರವನ್ನು ನಾಡಿದ ಜನತೆ ಅರಿತು...

ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಅಣ್ಣಾಮಲೈ: ತಿಂದ ಮನೆಗೆ ದ್ರೋಹ ಬಗೆಯಬಹುದಾ ಎಂದ ಕನ್ನಡಿಗರು

ಬೆಂಗಳೂರು: ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಣ್ಣಾಮಲೈ ಅವರೇ, ಕರ್ನಾಟಕದ ಉಪ್ಪಿನ ಋಣ ನಿಮ್ಮ ಮೇಲಿದೆ....

ಮೋದಿಯವರೇ, ನಾಲಿಗೆ ಬಿಗಿಹಿಡಿದು ಮಾತನಾಡಿ

ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಸ್ತಾನದ ಬನ್ಸ್ವಾರಾದಲ್ಲಿ ನಿನ್ನೆ ಮುಸ್ಲಿಮರ ವಿರುದ್ಧ ದ್ವೇಷದ ವಿಷ ಕಾರುವ ಭಾಷಣವನ್ನು ಮಾಡಿದ್ದಾರೆ. ಅವರ ಭಾಷಣವನ್ನು ಗಮನಿಸಿದಾಗ ಅವರ ಮುಖಚರ್ಯೆಯಲ್ಲಿ ಕಂಡಿದ್ದು 2002ರಲ್ಲಿ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ...

ಪ್ರಧಾನಿ ಮೋದಿಯಿಂದಲೇ ದ್ವೇಷಭಾಷಣ: ಕಣ್ಮುಚ್ಚಿ ಕುಳಿತ ಚುನಾವಣಾ ಆಯೋಗ

ಬನ್ಸ್ವಾರಾ (ರಾಜಸ್ತಾನ): ಅತ್ಯಂತ ನಾಚಿಕೆಗೇಡಿನ ವಿದ್ಯಮಾನವೊಂದರಲ್ಲಿ ದೇಶದ ಪ್ರಧಾನ ಮಂತ್ರಿ ಹುದ್ದೆಯಲ್ಲಿರುವ ನರೇಂದ್ರ ಮೋದಿಯವರೇ ಧಾರ್ಮಿಕ ದ್ವೇಷದ ಚುನಾವಣಾ ಪ್ರಚಾರ ಭಾಷಣ ಮಾಡಿದ್ದು, ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ. ರಾಜಸ್ತಾನದ ಬಸ್ಸ್ವಾರಲ್ಲಿ ನಡೆಯುತ್ತಿದ್ದ ಚುನಾವಣಾ...

ತೆರಿಗೆ ಮೋಸವನ್ನು ಪ್ರಶ್ನಿಸಿದ ಏಕೈಕ ಸಂಸದ ಡಿ.ಕೆ.ಸುರೇಶ್, ಅವರನ್ನು ಗೆಲ್ಲಿಸಿ: ಸಿದ್ಧರಾಮಯ್ಯ

ಬೆಂಗಳೂರು: ಬೆಲೆ ಏರಿಕೆ ತಡೆಯುವುದಾಗಿ ಭಾರತೀಯರನ್ನು ನಂಬಿಸಿ ಅಧಿಕಾರಕ್ಕೆ ಬಂದ ಮೋದಿಯವರೇ ವಿಪರೀತ ಬೆಲೆ ಏರಿಕೆ ಮಾಡಿದ್ದರಿಂದ ಮಧ್ಯಮ ವರ್ಗದ ಬದುಕು ಹೈರಾಣಾಗಿತ್ತು. ನಾವು ಗ್ಯಾರಂಟಿಗಳ ಮೂಲಕ ಸ್ಪಂದಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ...

Latest news