CATEGORY

ಕಾನೂನು

ಪ್ರಜ್ವಲ್‌ ಪ್ರಕರಣ | ಪಿತೃಪ್ರಧಾನ ರಾಜಕಾರಣದ ಅಟ್ಟಹಾಸ

ಭಯೋತ್ಪಾದಕ ಕೃತ್ಯಗಳಲ್ಲಿ ಆರೋಪಿ ಪ್ರಪಂಚದ ಯಾವುದೇ ಮೂಲೆಯಲ್ಲಿ ಅವಿತು ಕುಳಿತಿದ್ದರೂ ಹುಡುಕಿ, ಮನೆಯೊಳಗೆ ನುಗ್ಗಿ ಹೊಡೆಯುವ ಶಕ್ತಿ ಇರುವ ಒಂದು ಆಡಳಿತ ವ್ಯವಸ್ಥೆಗೆ, ನೂರಾರು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವ ವ್ಯಕ್ತಿಯನ್ನು...

ದಾಭೋಲ್ಕರ್ ಹಂತಕರಿಗೆ ಶಿಕ್ಷೆ  ಸಂಚುಕೋರರಿಗೆ ರಕ್ಷೆ

ಸಂಘಿ ಮನಸ್ಥಿತಿಯ ಇಡೀ ವ್ಯವಸ್ಥೆಯೇ ಸನಾತನಿಗಳ ಪರವಾಗಿರುವಾಗ ನಿಜವಾದ ಸಂಚುಕೋರರಿಗೆ ಶಿಕ್ಷೆ ಆಗಲು ಹೇಗೆ ಸಾಧ್ಯ? ಮಹಾರಾಷ್ಟ್ರ ಸರಕಾರ ಮೇಲ್ಮನವಿ ಸಲ್ಲಿಸಬಹುದಾಗಿದೆ. ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಸುಪ್ರೀಂ ಕೋರ್ಟ್ ನಲ್ಲಿ...

ಪ್ರಜ್ವಲ್ ಈಗ ಶಿಶ್ನ ಗೊಂಚಲಿನ ಬೇತಾಳ !

ನಮ್ಮ ಬೇಡಿಕೆ ಇಷ್ಟೇ. ವಿದೇಶಕ್ಕೆ ಓಡಿ ಹೋಗಿರುವ ಪ್ರಜ್ವಲ ರೇವಣ್ಣ ಸ್ವದೇಶಕ್ಕೆ ಬಂದು ಎಸ್ ಐ ಟಿ ಎದುರು ವಿಚಾರಣೆಗೆ ಹಾಜರಾಗಬೇಕು. ಆತನಿಗೆ ರಾಜತಾಂತ್ರಿಕ ಪಾಸ್ಪೋರ್ಟ್ ಇರುವ ಕಾರಣ ಆತನನ್ನು ಭಾರತಕ್ಕೆ ಕರೆತರುವ...

ಪ್ರಜ್ವಲ ಕಾಂಡ ವರದಿ ಮಾಡುವಾಗ ತಮ್ಮ ಹೆಸರು ಬಳಸದಂತೆ ತಡೆಯಾಜ್ಞೆ ಪಡೆದ ದೇವೇಗೌಡ, ಕುಮಾರಸ್ವಾಮಿ

ಬೆಂಗಳೂರು: ಸಂಸದ, ಹಾಸನದ   ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋ ಮತ್ತು ಆತ ಎಸಗಿರುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತಮ್ಮ ಹೆಸರನ್ನು ಬಳಸಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ...

ಪ್ರಜ್ವಲ್‌ ಕಾಮಕಾಂಡ ಸಂತ್ರಸ್ಥೆಯ ಕಿಡ್ನಾಪ್:‌  ಎಚ್.ಡಿ ರೇವಣ್ಣ ಬಂಧನಕ್ಕೆ ಕ್ಷಣಗಣನೆ

ಕೆ.ಆರ್.ನಗರ: ಪುತ್ರ ಪ್ರಜ್ವಲ್‌ ಕಾಮಕಾಂಡದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಕಿಡ್ನಾಪ್‌ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ. ಸಂತ್ರಸ್ಥೆಯ ಪುತ್ರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಕೆ.ಆರ್.ನಗರ ಪೊಲೀಸ್‌ ಠಾಣೆಯಲ್ಲಿ...

ಪ್ರಜ್ವಲ್ ಗೆ ಒಂದು ವಾರ ಕಾಲಾವಕಾಶ ಕೊಡಲು ಸಾಧ್ಯವಿಲ್ಲ: ಗೃಹ ಸಚಿವ ಜಿ. ಪರಮೇಶ್ವರ್

ಬೆಂಗಳೂರು: ಹಾಸನ ಕಾಮಕಾಂಡದ ಆರೋಪಿ, ಹಾಸನ ಎನ್‌ ಡಿ ಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಎಸ್ ಐಟಿ ವಿಚಾರಣೆಗೆ ಹಾಜರಾಗಲು ಒಂದು ವಾರ ಸಮಯವನ್ನು ವಕೀಲರ ಮೂಲಕ‌ ಕೇಳಿದ್ದಾರೆ. ಹಾಗೆ ಸಮಯವನ್ನು  ತೆಗೆದುಕೊಳ್ಳಲು...

ಪರಿಹಾರ ಕೊಡದ ಸುಪ್ರೀಂ ತಂತ್ರ; ಸಂದೇಹದ ಸುಳಿಯಲ್ಲಿ ಮತಯಂತ್ರ

ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಲ್ಲ, ಪ್ರಜಾಪ್ರಭುತ್ವದ ಎಲ್ಲಾ ಅಂಗಗಳನ್ನೂ ತನ್ನ ವಶಕ್ಕೆ ಪಡೆದಿರುವ ಬಿಜೆಪಿ ಯಂತಹ ಆಕ್ರಮಣಕಾರಿ ಪಕ್ಷ ಇರುವಾಗ, ಚುನಾವಣಾ ಆಯೋಗದ ಆಯುಕ್ತರನ್ನೇ ಮೋಸದಿಂದ ಆಯ್ಕೆ ಮಾಡಿರುವಾಗ ಅದು ಹೇಗೆ ಬಿಜೆಪಿ...

ಸುಪ್ರೀಂ ಕೊಡಿಸಿದ ಬರಪರಿಹಾರದ ಕ್ರೆಡಿಟ್‌ ಗಾಗಿ ಬಿಜೆಪಿ ಹುನ್ನಾರ

ಕರ್ನಾಟಕಕ್ಕೆ ಬರಬೇಕಾದ ನ್ಯಾಯಯುತವಾದ ಬರಪರಿಹಾರಕ್ಕೆ ಅಡ್ಡಗಾಲು ಹಾಕಿದ್ದು ಗೃಹ ಸಚಿವರಾದ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿಯವರು. ಈಗ ಸುಪ್ರೀಂ ಆದೇಶದಿಂದ ಅನಿವಾರ್ಯವಾಗಿ ಒಂದಿಷ್ಟಾದರೂ ಹಣವನ್ನು ಬಿಡುಗಡೆ...

ಪೋಸ್ಟ್ ಕಾರ್ಡ್ ಮಹೇಶ್ ಹೆಗಡೆ ಜಾಮೀನು ಅರ್ಜಿ ಮತ್ತೆ‌ ತಿರಸ್ಕೃತ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳದ ವಿಷಯವನ್ನು ಸೃಷ್ಟಿಸಿ ಸಮಾಜದಲ್ಲಿ ಅಶಾಂತಿ‌ ಮೂಡಿಸಲು ಯತ್ನಿಸಿದ ಪೋಸ್ಟ್ ಕಾರ್ಡ್ ಮಹೇಶ್ ಹೆಗಡೆ ಜಾಮೀನು ಅರ್ಜಿಯನ್ನು ನ್ಯಾಯಾಲಯ ಮತ್ತೆ ತಿರಸ್ಕರಿಸಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ...

Latest news