CATEGORY

ಕಾನೂನು

‘ಚುನಾವಣಾ ಬಾಂಡ್’ ಅಸಾಂವಿಧಾನಿಕ | ಕೇಂದ್ರಕ್ಕೆ ಪ್ರಹಾರ ನೀಡಿದ ಸುಪ್ರೀಂ ಕೋರ್ಟ್ ತೀರ್ಪು

ಇದು ಸ್ಟೇಟ್ ಬ್ಯಾಂಕ್ ಮೂಲಕ ನಡೆಯುವ ವ್ಯವಹಾರವಾದುದರಿಂದ ಇದನ್ನು ತಿಳಿಯುವುದು ಕೇಂದ್ರ ಸರ್ಕಾರಕ್ಕೆ  ಬಲು ಸುಲಭ. ಇದರ ಮುಂದುವರಿಕೆಯಾಗಿ ತನಗೆ ಹಣ ಕೊಡದೆ ವಿಪಕ್ಷಗಳಿಗೆ ಹಣ ದೇಣಿಗೆ ಕೊಟ್ಟವರನ್ನು ಟಾರ್ಗೆಟ್ ಮಾಡುವುದೂ ಕೇಂದ್ರ...

ಚುನಾವಣಾ ಬಾಂಡ್ ಯೋಜನೆ ಅಸಂವಿಧಾನಿಕ : ಸುಪ್ರೀಂ ಕೋರ್ಟ್ ತೀರ್ಪು

ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಚುನಾವಣಾ ಬಾಂಡ್‌ ಸ್ಕಿಮ್ ಅನ್ನು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್...

ಗುಜರಾತ್ ಹೈಕೋರ್ಟ್​​ ನ್ಯಾ. ಎನ್.ವಿ. ಅಂಜಾರಿಯಾ’ರನ್ನು ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ನೇಮಕಕ್ಕೆ ಕೊಲಿಜಿಯಂ ಶಿಫಾರಸು

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಬುಧವಾರ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಗುಜರಾತ್ ಹೈಕೋರ್ಟ್​​ನ ಹಿರಿಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರನ್ನು ನೇಮಕ ಮಾಡಲು ಶಿಫಾರಸು ಮಾಡಿದೆ. ಪ್ರಸ್ತುತ...

ದಲಿತ ಪ್ರಾಧ್ಯಾಪಕರಿಗೆ ತಾರತಮ್ಯ: ಪ್ರಗತಿಪರ ಚಿಂತಕರ ಆಗ್ರಹಕ್ಕೆ ಮಣಿದ ಎನ್ ಇ ಎಸ್ ಆಡಳಿತ ಮಂಡಳಿ

ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರವಿಕುಮಾರ್ ಬಾಗಿ ಅವರನ್ನು ಬಸವನಗುಡಿ ಡಿಗ್ರಿ ಕಾಲೇಜಿನಿಂದ ಜಯನಗರದಲ್ಲಿರುವ ಪಿಯು ಕಾಲೇಜಿಗೆ ವಿನಾಕಾರಣ ಡಿಮೋಶನ್ ವರ್ಗಾವಣೆ ಮಾಡಿದ್ದ ಕುರಿತು ನಾಡಿನ ಪ್ರಜ್ಞಾವಂತ ಚಿಂತಕರು ಎನ್ ಇ...

6 ಹೈಕೋರ್ಟ್ ಗಳ ನೂತನ ಮುಖ್ಯ ನ್ಯಾಯಮೂರ್ತಿಗಳ ನೇಮಕ : ಕೇಂದ್ರದ ಆದೇಶ

ಭಾರತ ಸರ್ಕಾರದ ಕಾನೂನು ಮತ್ತು ನ್ಯಾಯ ಸಚಿವಾಲಯವು 6 ಹೈಕೋರ್ಟ್‌ಗಳಲ್ಲಿ(ರಾಜಸ್ಥಾನ, ಒರಿಸ್ಸಾ, ಅಲಹಾಬಾದ್, ಗುವಾಹಟಿ, ಉತ್ತರಾಖಂಡ ಮತ್ತು ಮೇಘಾಲಯ) ಮುಖ್ಯ ನ್ಯಾಯಮೂರ್ತಿಗಳ ನೇಮಕವನ್ನು ಅಧಿಸೂಚನೆ ಹೊರಡಿಸಿದೆ. ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಅವರನ್ನು...

ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿದ ವಾರಣಾಸಿ ಕೋರ್ಟ್

ವಾರಣಾಸಿಯ ಜಿಲ್ಲಾ ನ್ಯಾಯಾಲಯವು ಬುಧವಾರ ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂ ಧರ್ಮದ ಜನರಿಗೆ ಅನುಮತಿ ನೀಡಿದೆ. ಪೂಜೆ ಮಾಡಲು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ಪೂಜಾರಿಯನ್ನು...

ಬಿಜೆಪಿ ನಾಯಕನ ಕೊಲೆ ಪ್ರಕರಣ: 14 PFI ಕಾರ್ಯಕರ್ತರ ಮರಣದಂಡನೆಗೆ ಬಾರ್ & ಬೆಂಚ್ ಅಚ್ಚರಿ

ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣದ ತೀರ್ಪು ನೀಡಿದ ಕೇರಳ ಹೈಕೋರ್ಟ್ 14 ಜನ ಪಿಎಫ್ಐ ಸಂಘಟನೆಯ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ ಎಂದು ಬಾರ್ ಆಂಡ್...

ತಿರಂಗಾ ಬಾವುಟದ ಮೆರವಣಿಗೆಗಳಿಗೆ ಪೊಲೀಸರು ಉತ್ತೇಜಿಸಬೇಕು: ಕೋಲ್ಕತಾ ಹೈಕೋರ್ಟ್

ಕಲ್ಕತ್ತಾ: ತ್ರಿವರ್ಣ ಧ್ವಜವು ಭಾರತದ ಪ್ರತಿಯೊಬ್ಬ ಪ್ರಜೆಯ ಹೆಮ್ಮೆ. ರಾಷ್ಟ್ರೀಯ ಅಸ್ಮಿತೆ, ಏಕತೆ ಮತ್ತು ದೇಶಭಕ್ತಿಯನ್ನು ಸಾರುವ ತ್ರಿವರ್ಣ ಧ್ವಜಕ್ಕೆ ಪ್ರಚಾರ ನೀಡಬಲ್ಲ ಮೆರವಣಿಗಳನ್ನು ಉತ್ತೇಜಿಸುವ ಕ್ರಮ ವಹಿಸುವುದು ದೇಶದ ಭದ್ರತಾ ಪಡೆ...

ಯಾವುದೇ ಕೋರ್ಟುಗಳಲ್ಲಿ ದಾವೆ ಹೂಡುವಾಗ ಜಾತಿ, ಧರ್ಮ ನಮೂದಿಸುವಂತಿಲ್ಲ: ಸುಪ್ರೀಂ ಕೋರ್ಟ್ ಆದೇಶ

ಎಲ್ಲಾ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳಲ್ಲಿ, ದಾವೆ ಪತ್ರಗಳಲ್ಲಿ ಅರ್ಜಿದಾರರ ಜಾತಿಯನ್ನಾಗಲೀ ಧರ್ಮವನ್ನಾಗಲೀ ನಮೂದಿಸುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟು ಆದೇಶ ಹೊರಡಿಸಿದೆ. ನ್ಯಾ. ಹಿಮಾ ಕೋಹ್ಲಿ ಮತ್ತು ಅಸಾದುದ್ದೀನ್ ಅಮಾನುಲ್ಲಾ...

ಅಕ್ರಮ ಎಂಬ ಮಾತ್ರಕ್ಕೆ ಕಟ್ಟವನ್ನು ಕೆಡವಲು ಸಾಧ್ಯವಿಲ್ಲ: ಬಿಬಿಎಂಪಿಗೆ ಹೈಕೋರ್ಟ್ ತರಾಟೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ  ಕಟ್ಟಡ ನಿರ್ಮಿಸುತ್ತಿರುವವರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ಬಿಬಿಎಂಪಿಗೆ ಮಂಗಳವಾರ ರಾಜ್ಯ ಹೈ ಕೋರ್ಟ್ ಚಾಟಿ ಬೀಸಿದೆ. ನಕ್ಷೆ ಮಂಜೂರಾತಿ ಪಡೆಯದೆ ನಿರ್ಮಿಸಿರುವ ಕಟ್ಟಡಗಳನ್ನು...

Latest news