CATEGORY

ಕಾನೂನು

ಹಿಜಾಬ್ ನಿಷೇಧಿಸುವ ನೀವು ತಿಲಕ, ಬಿಂದಿಗೂ ನಿಷೇಧ ಹೇರುತ್ತೀರಾ?: ಸುಪ್ರೀಂಕೋರ್ಟ್ ಪ್ರಶ್ನೆ

ಬುರ್ಖಾಗೆ ನಿಷೇಧ ಹೇರಿದ್ದ ಮುಂಬೈನ ಕಾಲೇಜೊಂದರ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ತಡೆ ನೀಡುವ ವೇಳೆ, 'ನಿಷೇಧದ ಹಿಂದಿನ ತರ್ಕ ಏನು?' ಹಿಜಾಬ್ ನಿಷೇಧಿಸುವ ನೀವು ತಿಲಕ, ಬಿಂದಿಗೂ ನಿಷೇಧ...

ನ್ಯಾಯ ಇಲ್ಲಿ ಮರೀಚಿಕೆ; ಎಲ್ಲಾ ಆರೋಪಿಗಳು ಖುಲಾಸೆ

ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಪ್ರಕರಣ ಮಾನ್ಯ ಸಿದ್ದರಾಮಯ್ಯನವರ ಸರಕಾರವಾದರೂ ಈ ಹಿಂಸಾವಾದಿ ಹಿಂದುತ್ವವಾದಿ ಪಡೆಗೆ ಬುದ್ಧಿ ಕಲಿಸಲು ಮೇಲ್ಮನವಿ ಸಲ್ಲಿಸುವ ವ್ಯವಸ್ಥೆ ಮಾಡಬೇಕಿದೆ. ಆಪಾದಿತರನ್ನು ಅಪರಾಧಿಗಳು ಎಂದು ಸಾಬೀತುಪಡಿಸಿ ಜೈಲಿಗೆ ಕಳುಹಿಸಬೇಕಿದೆ....

ಮುಸ್ಲೀಮರು, ಜನಿವಾರ, ಓಂ, ದೇವಸ್ಥಾನ ಮತ್ತು ಹಿಂದುತ್ವ ರಕ್ಷಣೆಯ ಹೋಂ ಸ್ಟೇ ದಾಳಿ..!

ಹಿಂದುತ್ವ, ಹಿಂದೂ ಸಂಸ್ಕೃತಿ, ಹಿಂದೂ ಹೆಣ್ಣು ಮಕ್ಕಳ ರಕ್ಷಣೆ, ದೇವಸ್ಥಾನದ ಉಳಿವು ಇವೆಲ್ಲಾ ಹಿಂದೂ ಸಂಘಟನೆಗಳ ಬಾಯಿ ಮಾತಿನ ಘೋಷಣೆಗಳಷ್ಟೆ. ವಾಸ್ತವವಾಗಿ ಈ ಘೋಷಣೆಗಳು ವಿಕೃತದ ಮತ್ತು ಹೊಟ್ಟೆ ತುಂಬಿಸಿಕೊಳ್ಳುವ ವಾಮಮಾರ್ಗಗಳು ಎಂಬುದು...

ಒಳಮೀಸಲು : ಸಮಬಾಳು -ಸಮಪಾಲಿಗೆ ತೆರೆದ ಬಾಗಿಲು!

ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಲ್ಲಿ ಕೆನೆಪದರ ಪ್ರಸ್ತಾಪವಿರುವುದು ಒಳಮೀಸಲಾತಿಯ ಸರಳ ಅನುಷ್ಠಾನಕ್ಕೆ  ಅಡ್ಡಿಯಾಗುವ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ. ಒಟ್ಟಾರೆ ಮೀಸಲಾತಿ ಪರಿಪೂರ್ಣವಾಗಿ ಅನುಷ್ಠಾನಗೊಳ್ಳದ ಹೊರತು, ಕೆನೆ ಪದರ ಅಳವಡಿಸುವುದು ಸಾಧ್ಯವಾಗುವುದಿಲ್ಲ. ಇಲ್ಲೀಗ ಮೀಸಲಾತಿಯೇ...

ದೇಶವನ್ನೇ ಸುಡಬಲ್ಲ ದ್ವೇಷವನ್ನು ನಿಗ್ರಹಿಸಲು ಬೇಕಿದೆ ಕಠಿಣ ಕಾನೂನು !!!

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ದ್ವೇಷವನ್ನು ಹರಡುವವರನ್ನು ಮಟ್ಟ ಹಾಕಲು ನಮ್ಮ ಈಗಿನ ಕಾನೂನುಗಳು ಸಮರ್ಥವಾಗಿಲ್ಲ. ದ್ವೇಷ, ಅಸಹಿಷ್ಣುತೆ ಮತ್ತು ಕೋಮು ಹಿಂಸೆ ಇವುಗಳನ್ನು ನಿಖರವಾಗಿ ವ್ಯಾಖ್ಯಾನಿಸುವ ಮತ್ತು  ಧರ್ಮ, ಜಾತಿ ಮತ್ತು...

ಒಳಮೀಸಲಾತಿಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ, ಕೆನೆಪದರ ಹೊರಗಿಡುವ ಪ್ರಸ್ತಾಪ: ತೀರ್ಪಿನಲ್ಲೇನಿದೆ?

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠ ತನ್ನ ಚಾರಿತ್ರಿಕ ತೀರ್ಪಿನಲ್ಲಿಂದು ಮೀಸಲಾತಿ ವರ್ಗದ ಗುಂಪುಗಳನ್ನು ಉಪ-ವರ್ಗೀಕರಿಸುವ ರಾಜ್ಯಗಳಿಗೆ ಅಧಿಕಾರವಿದೆ ಎಂದು ಹೇಳುವುದರೊಂದಿಗೆ ಬಹುಚರ್ಚೆಯಲ್ಲಿರುವ ಒಳಮೀಸಲಾತಿ ನೀಡಿಕೆಗೆ ಇರುವ ಅಡ್ಡಿಗಳನ್ನು ನಿವಾರಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ...

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ | ಯಡಿಯೂರಪ್ಪ ಕಾನೂನಿಗಿಂತ ದೊಡ್ಡವರೇ?

ಅಪ್ರಾಪ್ತ ಹುಡುಗಿಯ ಮೇಲೆ ಮುಖ್ಯಮಂತ್ರಿಯಾಗಿದ್ದ ಪ್ರಭಾವಿ ವ್ಯಕ್ತಿ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಕ್ಕೆ ಒಳಗಾದಾಗ, ಅದಕ್ಕೆ ಪೂರಕವಾದ ಸಾಕ್ಷಿಗಳನ್ನೂ ಒದಗಿಸಿದಾಗ ಕೂಡಲೇ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸುವುದು ಕಾನೂನಾತ್ಮಕ...

ಮುಸ್ಲಿಮ್ ಮಹಿಳೆ ಮತ್ತು ಷರೀಯತ್-ಭಾಗ 2

"ಮೊಹಮ್ಮದ್ ಅಬ್ದುಲ್ ಸಮದ್ ವಿರುದ್ಧ ತೆಲಂಗಾಣ ರಾಜ್ಯ ಮತ್ತು ಇನ್ನೊಬ್ಬರು, ಕ್ರಿಮಿನಲ್ ಅಪೀಲು  ಪ್ರಕರಣ ಸಂಖ್ಯೆ 2842/2924" ರಲ್ಲಿ ಕಳೆದ ಜುಲೈ ಹತ್ತನೇ ತಾರೀಖಿನಂದು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪು ಬಹಳ ಮಹತ್ವದೆನಿಸುತ್ತದೆ....

SCSP/TSP ‘7C’ ಸೆಕ್ಷನ್ ಏನು ಹೇಳುತ್ತದೆ?

SCSP/TSP ಯೋಜನೆಯ ಪರಿಶಿಷ್ಟರ 14,282 ಕೋಟಿ ಹಣವನ್ನು 5 ಗ್ಯಾರಂಟಿಗಳಿಗಾಗಿ ಬಳಸಿಕೊಂಡಿರುವುದನ್ನು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳೂ ಸೇರಿದಂತೆ, ದಲಿತ ಸಮಾಜಕ್ಕೆ ಸೇರಿದ ಸಚಿವರಾದ ಹೆಚ್.ಸಿ.ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆಯವರು ಸಮರ್ಥಿಸಿ ಕೊಂಡಿದ್ದಾರೆ. ಇವರು...

ಮುಸ್ಲಿಂ ಮಹಿಳೆ ಮತ್ತು ಷರಿಯತ್

ಭಾಗ 1 ಮೃತ ವ್ಯಕ್ತಿಗೆ ಗಂಡು ಮಕ್ಕಳು ಇಲ್ಲ ಎನ್ನುವ ಏಕೈಕ ಕಾರಣಕ್ಕೆ ಆತನ ಹೆಣ್ಣು ಮಕ್ಕಳ ಹಕ್ಕನ್ನು ಕಡಿಮೆಗೊಳಿಸಿ ಆಸ್ತಿಯಲ್ಲಿ ಒಂದು ಭಾಗವನ್ನು ಮೃತನ ತಂದೆ ಅಥವಾ ಸಹೋದರರಿಗೆ ನೀಡುವುದು ನ್ಯಾಯವೇ...

Latest news