CATEGORY

ವಿದೇಶ

ಮಧ್ಯ ಪ್ರಾಚ್ಯ ಸಂಘರ್ಷ: ಗಲ್ಫ್ ರಾಷ್ಟ್ರಗಳ ಮೇಲೆ ಇರಾನಿ ಕ್ಷಿಪಣಿ ಮತ್ತು ಡ್ರೋನ್‌ ದಾಳಿ

ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧವು ಈಗ ಗಲ್ಫ್ ರಾಷ್ಟ್ರಗಳಿಗೂ ಹಬ್ಬಿದೆ. ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ: ಬಹ್ರೇನ್: ಬಹ್ರೇನ್‌ನ ತೈಲ ಸಂಸ್ಕರಣಾ ಘಟಕದ ಮೇಲೆ ಇರಾನ್ ನಡೆಸಿದ ದಾಳಿಯಿಂದಾಗಿ ಭಾರಿ...

ಯಾರು ಈ ಮೊಜ್ತಾಬಾ ಖಮೇನಿ? ಇರಾನ್‌ನ ನೂತನ ಸರ್ವೋಚ್ಚ ನಾಯಕನ ಹಿನ್ನೆಲೆ

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಭೀಕರ ದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಅವರ ಎರಡನೇ ಪುತ್ರ ಮೊಜ್ತಾಬಾ ಖಮೇನಿ (56)...

ಸಂಕಷ್ಟದಲ್ಲಿರುವ ಭಾರತೀಯರ ರಕ್ಷಣೆಗೆ ಭಾರತ ಬದ್ಧ – ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಭರವಸೆ

ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವೆ ಹೆಚ್ಚುತ್ತಿರುವ ಸಂಘರ್ಷದಿಂದಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಯುದ್ಧದ ಕಾರ್ಮೋಡದ ನಡುವೆ ಸಿಲುಕಿರುವ ಸಾವಿರಾರು ಭಾರತೀಯರ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರ ಇಂದು...

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಯುದ್ಧ : 100 ಡಾಲರ್ ಗಡಿ ದಾಟಿದ ಕಚ್ಚಾ ತೈಲ ಬೆಲೆ

ವಾಷಿಂಗ್ಟನ್/ಟೆಹ್ರಾನ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವಿನ ಮಿಲಿಟರಿ ಸಂಘರ್ಷವು ತಾರಕಕ್ಕೇರಿದ್ದು, ಇದರ ನೇರ ಪರಿಣಾಮ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಉಂಟಾಗಿದೆ. ಇರಾನ್‌ನ ಪ್ರಮುಖ ತೈಲ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ...

ಇರಾನ್‌ನ ನೂತನ ಸರ್ವೋಚ್ಚ ನಾಯಾಕನಾಗಿ ಮೊಜ್ತಾಬಾ ಖಮೇನಿ ನೇಮಕ

ಟೆಹ್ರಾನ್:‌ ಇರಾನ್‌ನಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆಯೊಂದರಲ್ಲಿ , ದಿವಂಗತ ಅಯತುಲ್ಲಾ ಅಲಿ ಖಮಿನಿಯವರ ಪುತ್ರ ಮೊಜ್ತಾಬಾ ಖಮೀನಿ ಅವರನ್ನು ಇರಾನ್‌ನ 88 ಸದಸ್ಯರ ʼಅಸೆಂಬ್ಲಿ ಆಫ್‌ ಎಕ್ಸ್‌ಪರ್ಟ್‌ʼ ದೇಶದ ನೂತನ ಸುಪ್ರೀಂ ಲೀಡರ್‌...

ಇರಾನ್‌ ತೈಲ ಸಂಗ್ರಹ, ಸಂಸ್ಕರಣಾ ಘಟಕಗಳಿಗೆ ಬೆಂಕಿ

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಮುಂದುವರಿಸಿದ್ದು, ಟೆಹ್ರಾನ್‌ನಲ್ಲಿರುವ ತೈಲ ಸಂಗ್ರಹಾಗಾರಗಳು ಮತ್ತು ಸಂಸ್ಕರಣಾ ಘಟಕಗಳಿಗೆ ಮೊದಲ ಬಾರಿಗೆ ಹಾನಿಯಾಗಿದ್ದು, ರಾಜಧಾನಿಯಾದ್ಯಂತ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ.ನಗರದಾದ್ಯಂತ ಬೆಂಕಿ ಮತ್ತು ಹೊಗೆಯನ್ನು...

ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆ ದಿಢೀರ್ ಏರಿಕೆ

ಇಸ್ಲಾಮಾಬಾದ್‌ : ಇರಾನ್‌ನಾದ್ಯಂತ ಹೆಚ್ಚುತ್ತಿರುವ ಸಂಘರ್ಷದಿಂದಾಗಿ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಪಾಕಿಸ್ತಾನದಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್‌ ಭೀತಿ ಎದುರಾಗಿದೆ.ಪಂಜಾಬ್‌ನಿಂದ ಬಲೂಚಿಸ್ತಾನದವರೆಗೆ ಪೆಟ್ರೋಲ್ ಪಂಪ್‌ಗಳು ಮುಚ್ಚಲು ಪ್ರಾರಂಭಿಸಿವೆ. ವಾಹನ...

ಅಮೆರಿಕದ ಹಡಗನ್ನು ಪಾತಾಳಕ್ಕೆ ಸೇರಿಸುವ ಎಚ್ಚರಿಕೆ ನೀಡಿದ ಇರಾನ್

ಇರಾನ್​ : ಅಮೆರಿಕ​, ಇಸ್ರೇಲ್​ ಹಾಗೂ ಇರಾನ್​ ನಡುವಿನ ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಅಮೆರಿಕದ ಎಚ್ಚರಿಕೆ ನಡುವೆ ಇರಾನ್‌ ಮತ್ತಷ್ಟು ರೊಚ್ಚಿಗೆದ್ದಿದೆ.   ಕೊಲ್ಲಿಯನ್ನು ಪ್ರವೇಶಿಸುವ ಅಮೆರಿಕದ ಹಡಗುಗಳು ಸಮುದ್ರದ ತಳಕ್ಕೆ ಸೇರಲಿವೆ ಎಂದು...

ದುಬೈ ಏರ್‌ಪೋರ್ಟ್‌ ಬಳಿ ಡ್ರೋಣ್‌ ದಾಳಿ

ದುಬೈ:  ಶನಿವಾರ ದುಬೈ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ದಾಳಿ ನಡೆದಿದೆ. ಇದೊಂದು ಸಣ್ಣ ಘಟನೆಯಾಗಿದೆ. ಇದರಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಸರ್ಕಾರ ಪೋಸ್ಟ್‌ನಲ್ಲಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ...

ತಮ್ಮ‌‌ ರಾಶಿ ಭವಿಷ್ಯ ತಿಳಿಯದೇ ಯುದ್ಧದಲ್ಲಿ ಸಿಕ್ಕಿಕೊಂಡ ಜ್ಯೋತಿಷಿಗಳು

ಅವರಿವರ ಭವಿಷ್ಯ ಹೇಳ್ತೀವಿ, ಜ್ಯೋತಿಷ್ಯ ಹೇಳ್ತೀವಿ ಅಂತ ಹೇಳುವ ಜ್ಯೋತಿಷಿಗಳಿಗೆ ತಮ್ಮದೇ ಭವಿಷ್ಯ ತಿಳಿಯದೇ ಇರಾನ್ ಯುದ್ಧದಲ್ಲಿ ಸಿಕ್ಕಿ ಹಾಕಿಕೊಂಡು ಪರದಾಡುತ್ತಿರುವ ಸುದ್ದಿ ಬಂದಿದೆ. ಇತ್ತೀಚೆಗೆ ಜ್ಯೋತಿಷಿಗಳ ತಂಡ ರಾಜಸ್ಥಾನದ ಡೀಗ್ ಜಿಲ್ಲೆ ಯಿಂದ...

Latest news