CATEGORY

ವಿದೇಶ

ಶೀಘ್ರದಲ್ಲೇ ಗಗನಯಾತ್ರಿ ಶುಭಾಂಶು ಶುಕ್ಲ ಜತೆ ಸಂವಾದ: ಸಚಿವ ಭೋಸರಾಜು ಭರವಸೆ

ಬೆಂಗಳೂರು: ಅಂತರಿಕ್ಷ ಯಾತ್ರಿಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ ಅವರೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಇಸ್ರೋ ಅಧ್ಯಕ್ಷರಾದ ಡಾ. ವಿ ನಾರಾಯಣ್‌ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಸ್ರೋ ಹಾಗೂ ಜೆಎನ್‌ಪಿ ಸಹಯೋಗದಲ್ಲಿ...

ಡೊನಾಲ್ಡ್‌ ಟ್ರಂಪ್-ನರೇಂದ್ರ ಮೋದಿ ಸಂಬಂಧ ಹದಗೆಟ್ಟಿದೆ; ಅಮೆರಿಕ ಮಾಜಿ ಸಲಹೆಗಾರ ಜಾನ್ ಬೋಲ್ಟನ್

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಬಾಂಧವ್ಯ ಹಳಸಿದೆ ಎಂದು ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಹೇಳಿದ್ದಾರೆ....

ಪೆರಿಯಾರ್ ಚಿಂತನೆಗಳು ಜಗತ್ತನ್ನು ಬೆಳಗುತ್ತಿವೆ: ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್

ನೂರು ವರ್ಷಗಳ ಹಿಂದೆ ಅವರು ಆಂಭಿಸಿದ ಸ್ವಾಭಿಮಾನಿ ಹೋರಾಟವು ಸ್ವಾತಂತ್ರ್ಯವನ್ನು ಮರುವ್ಯಾಖ್ಯಾನಿಸಿದ್ದರ ಪರಿಣಾಮ ಸಂಕೋಲೆ ಕಳಚಿ ಘನತೆ ಹೆಚ್ಚಿಸಿತ್ತು. ಪರಿಣಾಮ ಇಂದು ಆ ಕ್ರಾಂತಿಕಾರಿ ಬೆಳಕು  ಜಗತ್ತಿನ್ನೇ ಬೆಳಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್...

ದಿಕ್ಕು ತಪ್ಪುತ್ತಿರುವ ಭಾರತದ ವಿದೇಶಾಂಗ ನೀತಿಯ ಭವಿಷ್ಯವೇನು?

ಇಸ್ರೇಲ್, ಇರಾನ್ ವಿಷಯದಲ್ಲಿ ಸಹ ಭಾರತದ ನಿಲುವು ಅಸ್ಪಷ್ಟ. ಜೊತೆಗೆ ಇತ್ತೀಚೆಗೆ ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಸಹ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಮಾಲ್ಡಿವ್ಸ್ ಅಂತ ನೆರೆಹೊರೆ ರಾಷ್ಟ್ರಗಳು ಸಹ ನಮ್ಮೊಂದಿಗೆ ಸ್ಪಷ್ಟವಾಗಿ ನಿಲ್ಲಲಿಲ್ಲ. ಇದನ್ನು...

ಭಾರತದ ಮೇಲೆ ಹೆಚ್ಚುವರಿ ಸುಂಕ: ಮತ್ತೊಮ್ಮೆ  ಸಮರ್ಥಿಸಿಕೊಂಡ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಭಾರತದ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವ ಕ್ರಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆರಿಕ ಆರಂಭದಿಂದಲೂ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಆದರೆ ಕಳೆದ...

ಪ್ರವಾಹ ಆಶೀರ್ವಾದವಿದ್ದಂತೆ; ಮಳೆ ನೀರನ್ನು ಟಬ್‌, ಬಕೆಟ್‌ ಗಳಲ್ಲಿ ಸಂಗ್ರಹಿಸಿ: ಪಾಕ್ ಸಚಿವರ ಉಚಿತ ಸಲಹೆ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭೀಕರ ಮಳೆ ಸುರಿಯುತ್ತಿದ್ದು, ಲಕ್ಷಾಂತರ ಜನತೆ ತೊಂದರೆಗೀಡಾಗಿದ್ದಾರೆ. ಆದರೆ ಆ ದೇಶದ ರಕ್ಷಣಾ ಸಚಿವ ಖಾವಾಜ್ ಆಸಿಫ್‌, ಮಳೆಯನ್ನು ಆಶೀರ್ವಾದ ಎಂದು ಪರಿಗಣಿಸಬೇಕು. ಮಳೆಯ ನೀರನ್ನು ಚರಂಡಿಗಳಲ್ಲಿ ಹರಿದು ಬಿಡುವುದಕ್ಕೆ ಬದಲಾಗಿ...

ನಮ್ಮ ಸೈನಿಕರ ಸಾವಿಗೆ ನ್ಯಾಯ ಕೇಳುವ ಧೈರ್ಯ 56 ಇಂಚಿನ ಎದೆಯಲ್ಲಿ ಬರಲಿಲ್ಲವೇ?: ಪ್ರಧಾನಿ ಮೋದಿ ಚೀನಾ ಭೇಟಿಗೆ ಹರಿಪ್ರಸಾದ್‌ ವಾಗ್ದಾಳಿ

ಗಳೂರು: ಚೀನಾದವರನ್ನು ಕೆಂಪು ಕಣ್ಣಿನಿಂದ ನೋಡುವ ಬದಲು, ಕೆಂಪು ಹಾಸಿಗೆಯ ಮೇಲೆ ಹೆಜ್ಜೆ ಹಾಕುವ ಮೂಲಕ ಪ್ರಧಾನಿ Narendra Modi  ತಮ್ಮ ವರಸೆ ಬದಲಿಸಿದ್ದಾರೆ. ಚೀನಿಯರನ್ನು ಕೆಂಪು ಕಣ್ಣಿನಿಂದ ನೋಡುವುದೆಂದರೆ ಪಬ್ ಜೀ...

ಅಫ್ಘಾನಿಸ್ತಾನದಲ್ಲಿ ಭೂಕಂಪ; 622 ಮಂದಿ ಸಾವು, ಮೂರು ಗ್ರಾಮಗಳು ಸಂಪೂರ್ಣ ನಾಶ

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ ಸುಮಾರು 622 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ 6.0 ರಷ್ಟಿತ್ತು ಎಂದು ತಿಳಿದು ಬಂದಿದೆ. ಸ್ಥಳೀಯ ಕಾಲಮಾನ ಭಾನುವಾರ ರಾತ್ರಿ...

ಟ್ರಂಪ್‌ 24 ಗಂಟೆ ಗಡುವು ಕೊಟ್ಟರ ಪಿಎಂ ಮೋದಿ ಕೇವಲ 5 ಗಂಟೆಯೊಳಗೆ ಪಾಕ್‌ ಜತೆ ಕದನ ವಿರಾಮ ಘೋಷಿಸಿದ್ದರು; ರಾಹುಲ್‌ ಆರೋಪ

ಮುಜಾಫರ್ ಪುರ್: ಮೂರು ತಿಂಗಳ ಹಿಂದೆ ಪಾಕಿಸ್ತಾನದ ಜತೆ ನಡೆದ ಸಂಘರ್ಷವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂಚಿಸಿದ ಕೆಲವೇ ಗಂಟೆಗಳಲ್ಲಿ ಸ್ಥಗಿತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಒಪ್ಪಿಕೊಂಡರು ಎಂದು ಕಾಂಗ್ರೆಸ್ ನಾಯಕ,...

ಅಮೆರಿಕದ ವಸ್ತುಗಳ ಮೇಲೆ ದುಪ್ಪಟ್ಟು ಪ್ರತಿ ಸುಂಕ ವಿಧಿಸಲು ಆಮ್‌ ಆದ್ಮಿ ಪಕ್ಷದ ಮುಖಂಡ ಕೇಜ್ರಿವಾಲ್ ಆಗ್ರಹ

ನವದೆಹಲಿ: ಅಮೆರಿಕ ಶೇ. 50ರಷ್ಟು ಸುಂಕ ವಿಧಿಸಿದ್ದರೆ ಭಾರತ ಅದನ್ನು ಶೇ. 100ಕ್ಕೆ ದ್ವಿಗುಣಗೊಳಿಸಬೇಕು. ಆಗ ಮಾತ್ರ ಅಮೆರಿಕಕ್ಕೆ ಪಾಠ ಕಲಿಸಲು ಸಾಧ್ಯ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ (ಎಎಪಿ) ಸಂಚಾಲಕ...

Latest news