CATEGORY

ವಿದೇಶ

ಇರಾನ್‌ ನೌಕಾ ಕಮ್ಯಾಂಡರ್‌ ತಂಗ್ಸಿರಿ ಹತ್ಯೆ ದೃಢಪಡಿಸಿದ ಇರಾನ್

ಟೆಹ್ರಾನ್‌ : ಇರಾನ್ ಸೋಮವಾರ ಕ್ರಾಂತಿಕಾರಿ ಗಾರ್ಡ್‌ಗಳ ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ ತೀವ್ರ ಗಾಯಗೊಂಡ ನಂತರ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ ಎಂದು ಇರಾನ್ ಮಾಧ್ಯಮಗಳು ಗಾರ್ಡ್‌ಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ...

ಇರಾನ್ ಯುದ್ಧವನ್ನು ಅಮೆರಿಕ ಈಗಾಗಲೇ ಗೆದ್ದಿದೆ ಎಂದು ಟ್ರಂಪ್ ಏಕೆ ಹೇಳುತ್ತಾರೆ?

ವಾಷಿಂಗ್ಟನ್‌ ಡಿ.ಸಿ : ಸಂಪ್ರದಾಯವಾದಿ ಥಿಂಕ್ ಟ್ಯಾಂಕ್ ಆದ ಹೆರಿಟೇಜ್ ಫೌಂಡೇಶನ್‌ನ ಹಿರಿಯ ಸದಸ್ಯ, ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜೇಮ್ಸ್ ಕ್ಯಾರಫಾನೊ ಅವರು "ಅಮೆರಿಕ ಗೆದ್ದಿದೆ" ಎಂದು ಹೇಳುತ್ತಾರೆ. ಏಕೆಂದರೆ ಇರಾನ್ ಕನಿಷ್ಠ...

ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಪ್ರತಿಭಟನೆ

ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದಾದ್ಯಂತ ನಗರಗಳಲ್ಲಿ  ಬೃಹತ್ ಪ್ರತಿಭಟನೆಗಳು ನಡೆದಿವೆ. ಇದು ನೋ ಕಿಂಗ್ಸ್ ರ್ಯಾಲಿಗಳ ಮೂರನೇ ಬಾರಿಗೆ ನಡೆದಿವೆ ಎನ್ನಲಾಗಿದೆ.  ಅಂದಾಜು 8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಇರಾನ್‌ನಿಂದ ಕುವೈತ್‌ ಮೇಲೆ ದಾಳಿ : ಭಾರತೀಯ ವ್ಯಕ್ತಿ ಸಾವು

 ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧದ ಮಧ್ಯೆ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿದೆ.ಕುವೈತ್‌ನ ವಿದ್ಯುತ್ ಮತ್ತು ನೀರು ನಿರ್ಲವಣೀಕರಣ ಘಟಕದ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದಾರೆ.  ಸ್ಥಳದಲ್ಲಿ ಒಂದು ಕಟ್ಟಡಕ್ಕೆ...

ಇರಾನ್-ಇಸ್ರೇಲ್ ಯುದ್ಧದ ಅಪ್‌ಡೇಟ್ಸ್

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಕಪ್ಪಾಗಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಈಗ ನಿಯಂತ್ರಣ ಮೀರುತ್ತಿದೆ. ಇಂದು ಬೆಳಿಗ್ಗೆ ಇಸ್ರೇಲ್ ಸೇನೆಯು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಸರಣಿ ವಾಯುದಾಳಿ...

ಇರಾನ್‌ನಲ್ಲಿ 92,000 ಕ್ಕೂ ಹೆಚ್ಚು ನಾಗರಿಕ ಕಟ್ಟಡಗಳಿಗೆ ಹಾನಿ

ಟೆಹ್ರಾನ್‌ :  ಇರಾನ್‌ನಲ್ಲಿ ಅಮೆರಿಕ-ಇಸ್ರೇಲಿ ದಾಳಿಯಲ್ಲಿ 92,000 ಕ್ಕೂ ಹೆಚ್ಚು ನಾಗರಿಕ ಕಟ್ಟಡ ಘಟಕಗಳು ಹಾನಿಗೊಂಡಿವೆ.  ಇರಾನಿನ ರೆಡ್ ಕ್ರೆಸೆಂಟ್ ಪ್ರಕಾರ, ಅಮೆರಿಕ-ಇಸ್ರೇಲಿ ದಾಳಿಯಿಂದಾಗಿ ದೇಶಾದ್ಯಂತ 92,000 ಕ್ಕೂ ಹೆಚ್ಚು ನಾಗರಿಕ ಘಟಕಗಳು ಹಾನಿಗೊಳಗಾಗಿವೆ. 92,662...

ಪಶ್ಚಿಮ ಏಷ್ಯಾ ಯುದ್ಧ ಸಂಧಾನ: ಪಾಕಿಸ್ತಾನ ಬೆನ್ನು ತಟ್ಟಿ ಶ್ಲಾಘಿಸಿದ ಚೀನಾ

ಇಸ್ಲಾಮಾಬಾದ್ ಮಾ.27: ಇಸ್ರೇಲ್ ಮತ್ತು ಅಮೆರಿಕ ದೇಶಗಳು ಇರಾನ್‌ ಮೇಲೆ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಜಿ ಸಂಧಾನದ ಯತ್ನಗಳನ್ನು ತೆರೆಮರೆಯಲ್ಲಿ ಮುಂದುವರೆಸಿದ್ದು, ತಾನು ಮಾಡಿದ ಪ್ರಯತ್ನಗಳ ಕುರಿತು ಮಾಹಿತಿಯನ್ನು ಚೀನಾ ಜೊತೆ...

ಯುದ್ಧದಿಂದ ಇರಾನಿನಲ್ಲಿ 250 ವಿದ್ಯಾರ್ಥಿಗಳು, ಶಿಕ್ಷಕರ ಸಾವು

ಟೆಹ್ರಾನ್‌ : ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು ಇಲ್ಲಿಯವರೆಗೆ ಒಟ್ಟು 250 ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಕೊಂದಿವೆ ಎಂದು ಇರಾನ್ ಶಿಕ್ಷಣ ಸಚಿವಾಲಯದ ಸಾರ್ವಜನಿಕ ಸಂಪರ್ಕ ಕೇಂದ್ರದ ಮುಖ್ಯಸ್ಥರು...

ಇರಾನ್‌ ಸುಪ್ರೀಮ್ ಲೀಡರ್ ಮೊಜ್ತಬಾ ಖಮೆನಿ ಒಬ್ಬ ಸಲಿಂಗಿ: ಮತ್ತೆ ನಾಲಿಗೆ ಹರಿಬಿಟ್ಟ ಟ್ರಂಪ್

ವಾಷಿಂಗ್ಟನ್/ಟೆಹ್ರಾನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಹೊಸ ಸುಪ್ರೀಮ್ ಲೀಡರ್ ಮೊಜ್ತಬಾ ಖಮೆನಿ ಅವರ ಲೈಂಗಿಕತೆ ಕುರಿತು ನಾಲಿಗೆ ಹರಿಬಿಟ್ಟಿದ್ದು, ಖಮೆನಿ ಓರ್ವ ಸಲಿಂಗಿ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸೆಂಟ್ರಲ್...

ಏ.6 ರವರೆಗೆ ಇರಾನ್‌ಗೆ ಗಡುವು ವಿಸ್ತರಿಸಿದ ಡೊನಾಲ್ಡ್‌ ಟ್ರಂಪ್

ವಾಷಿಂಗ್ಟನ್‌ :  ಏಪ್ರಿಲ್‌ 6 ರವರೆಗೆ ಇಂಧನ ಸ್ಥಾವರಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.  ಯುದ್ಧವನ್ನು ಕೊನೆಗೊಳಿಸಲು ಇರಾನ್‌ನಲ್ಲಿ ನಡೆಯುತ್ತಿರುವ ಮಾತುಕತೆಗಳ ಪ್ರಗತಿ  ಉಲ್ಲೇಖಿಸಿ, ಇರಾನ್‌ನ...

Latest news