CATEGORY

ಸಿನಿಮಾ

“ಫುಲೆ” ಸಿನೆಮಾದ ಮೇಲೆ ಮನುವಾದಿ ಸೆನ್ಸಾರ್ ಮಂಡಳಿಯ ಅಸಹನೆ

ಮನುವಾದಿ ಸೆನ್ಸಾರ್ ಮಂಡಳಿಯ ಬದಲಾವಣೆಗಳಿಗೆ ಸಡ್ಡು ಹೊಡೆದು ದೇಶಾದ್ಯಂತ ಪ್ರೇಕ್ಷಕರು 'ಫುಲೆ' ಸಿನೆಮಾವನ್ನು ವೀಕ್ಷಿಸಿ, ಬೆಂಬಲಿಸಿ ಯಶಸ್ವಿಗೊಳಿಸಬೇಕಿದೆ. ಸೆನ್ಸಾರ್ ಮಂಡಳಿಯ ಮನುವಾದಿಗಳು ಹಾಗೂ ಅದರ ಹಿಂದಿರುವ ಸನಾತನವಾದಿ ಸಂಘಿ ಶಕ್ತಿಗಳ ಹುನ್ನಾರವನ್ನು ಸೋಲಿಸಲೇಬೇಕಿದೆ....

‘ಫುಲೆ’ ಹಿಂದಿ ಸಿನೆಮಾಗೆ ಆಕ್ಷೇಪ: ಪ್ರಜಾಪ್ರಭುತ್ವವಾದಿಗಳು ಮೌನ ಮುರಿಯಬೇಕು

11, ಎಪ್ರಿಲ್ 2025ಕ್ಕೆ ಬಿಡುಗಡೆಯಾಗಬೇಕಿದ್ದ 'ಫುಲೆ' ಹಿಂದಿ ಸಿನೆಮಾಗೆ ಬ್ರಾಹ್ಮಣರು, ಸಂಘಿಗಳು ಆಕ್ಷೇಪಣೆ ವ್ಯಕ್ತಪಡಿಸಿದ ಕಾರಣ‌ ಬಿಡುಗಡೆ ಎಪ್ರಿಲ್ 25ಕ್ಕೆ ಮುಂದಕ್ಕೆ ಹೋಗಿದೆ. ಈ ಮನುವಾದಿ, ಜಾತಿವಾದಿಗಳ ಒತ್ತಡಕ್ಕೆ ಮಣಿದ ಸೆನ್ಸಾರ್ ಬೋರ್ಡಿನವರು 12...

“ವೀರ ಚಂದ್ರಹಾಸ” ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ "ವೀರ ಚಂದ್ರಹಾಸ" ಸಿನಿಮಾದ ಟ್ರೇಲರ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಬಿಡುಗಡೆಗೊಳಿಸಿದರು. ತಮಿಳು, ಮಲಯಾಳಂ,...

ಎಂಪುರಾನ್ ನಿರ್ಮಾಪಕರ ಮೇಲೆರಗಿದ ಇಡಿ ಪಡೆ

ಎಂಪುರಾನ್ ನಂತಹ ಸಿನೆಮಾಗಳ ಗೆಲುವಿನಲ್ಲಿ ಕೋಮುವಾದಿ ಶಕ್ತಿಗಳ ಸೋಲಿದೆ. ಮನುಷ್ಯತ್ವದ ಮೇಲೆ ಹಲ್ಲೆ ಮಾಡುವ ಮತಾಂಧತೆಯ ನಾಶವಿದೆ. ಎಂಪುರಾನ್ ಸಿನೆಮಾ ಎಲ್ಲಾ ದೇಶ ವಿದೇಶಗಳ ಭಾಷೆಗಳಿಗೂ ಡಬ್ಬಿಂಗ್ ಆಗಲಿ. ಹಿಂಸಾವಾದಿ ಭಯೋತ್ಪಾದಕರ ಕರಾಳ...

ʼಮೇರೆ ದೇಶ್ ಕೀ ಧರ್ತಿ… ಸೋನಾ ಉಗಲೇʼ ಖ್ಯಾತಿಯ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ನಟ ಮನೋಜ್ ಕುಮಾರ್ ಇನ್ನಿಲ್ಲ

ಮೇರೆ ದೇಶ್ ಕಿ ಧರ್ತಿ... ಸೋನಾ ಉಗಲೇ ಖ್ಯಾತಿಯ ದಾದಾಸಾಹೇಬ್ ಫಾಲ್ಕೆ ಪುರಸ್ಕೃತ ಬಾಲಿವುಡ್‌ ನಟ ಮನೋಜ್ ಕುಮಾರ್ ಇನ್ನಿಲ್ಲ ಮುಂಬೈ: ದಾದಾಸಾಹೇಬ್‌ ಫಾಲ್ಕೆ, ಪದ್ಮಶ್ರೀ ಪುರಸ್ಕೃತ ಖ್ಯಾತ ಬಾಲಿವುಡ್‌ನ ಹಿರಿಯ ನಟ, ನಿರ್ಮಾಪಕ...

‘ವೇಷಗಳು’ ಸಿನಿಮಾಗೆ ಹಾರೈಸಿದ ಭಾವನಾ ಬೆಳಗೆರೆ

ರವಿ ಬೆಳಗೆರೆ ಅವರು ಇಂದು ನಮ್ಮೊಂದಿಗೆ ದೈಹಿಕವಾಗಿ‌ ಇಲ್ಲ. ಆದರೆ ಅವರ ಪುಸ್ತಕಗಳು, ಅವರ ಸ್ಪೂರ್ತಿದಾಯಕ ನುಡಿಗಳು ಎಲ್ಲವೂ ಈಗಲೂ ಜೀವಂತವಾಗಿವೆ. ಅಕ್ಷರ ಮಾಂತ್ರಿಕನ ಅಭಿಮಾನಿಗಳು ಈಗಲೂ ಅವರಾಡಿರುವ ಮಾತುಗಳನ್ನು ಕೇಳುತ್ತಲೇ ಇರುತ್ತಾರೆ....

ಮಂಡ್ಯದ ಗಂಡು ಖ್ಯಾತಿಯ ನಿರ್ದೇಶಕ ಎಟಿ ರಘು ಇನ್ನಿಲ್ಲ

ಬೆಂಗಳೂರು: ಮಂಡ್ಯದ ಗಂಡು ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ.ರಘು ನಿಧನ ಹೊಂದಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರಘು ಅವರಿಗೆ 72 ವರ್ಷ ವಯಸ್ಸಾಗಿತ್ತು. ಇವರು  32 ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದು, ಈ ಪೈಕಿ...

ನಿರ್ದೆಶನಕ್ಕೆ ಇಳಿದ ನಟಿ ಹರ್ಷಿಕಾ ಪೂಣಚ್ಚ; ಅವರ ನಿರ್ದೇಶನದ ಚೊಚ್ಚಲ ಚಿತ್ರದ ಹೆಸರು ‘ಚಿ: ಸೌಜನ್ಯ’  (‘ಒಂದು ಹೆಣ್ಣಿನ ಕಥೆ’)

ಬೆಂಗಳೂರು: ಸ್ಯಾಂಡಲ್‌ ವುಡ್‌ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹರ್ಷಿಕಾ ಪೂಣಚ್ಚ ಅವರು ಇದೀಗ ನಿರ್ದೇಶನಕ್ಕೆ ಇಳಿದಿದ್ದಾರೆ. ಅವರು ನಿರ್ದೇಶನ ಮಾಡುತಿರುವುದು ಎಷ್ಟು ಕುತೂಹಲಕಾರಿಯೋ ಅವರ ನಿರ್ದೆಶನದ ಸಿನಿಮಾ ಟೈಟಲ್‌ ಕೂಡ ಅಷ್ಟೇ...

ಗಹನ ವಿಚಾರಗಳ, ವಿಡಂಬನಾತ್ಮಕ ನಿರೂಪಣೆಯ ʼಫೆಮಿನಿಚಿ ಫಾತಿಮಾʼ

ಸಿನೆಮಾ ವಿಮರ್ಶೆ ಈ ಮಲಯಾಳಂ ಸಿನಿಮಾದ ಎಸ್ಟಾಬ್ಲಿಷಿಂಗ್‌ ಶಾಟ್‌ ಇದೊಂದು ಕೇರಳದ, ಕಡಲ ಕಿನಾರೆಯ, ಕೆಳ ಮಧ್ಯಮ ವರ್ಗದ ಕಾಲೋನಿಯಲ್ಲಿ ಜರಗುವ ಕಥನವನ್ನು ಹೊಂದಿದೆ ಎಂದು ಸೂಚ್ಯವಾಗಿ ತಿಳಿಸುತ್ತದೆ.  ಫಾತಿಮಾ, ಆಕೆಯ ಗಂಡ ಅಶ್ರಫ್(‌...

“ದಿ ಗರ್ಲ್ ವಿಥ್ ದಿ ನೀಡಲ್” ಶಿಶು ಹಂತಕಿಯ ಕಾರ್ಯ; ಬೆಚ್ಚಿ ಬೀಳಿಸುವ ಕ್ರೌರ್ಯ

ಸಿನೆಮಾ ವಿಮರ್ಶೆ ಬೆಂಗಳೂರಿನಲ್ಲಿ ಫೆಬ್ರವರಿ 1 ರಿಂದ ಆಯೋಜನೆಗೊಂಡ 16 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕ್ರೌರ್ಯದ ಪರಮಾವಧಿಯನ್ನು ತೋರಿಸುವ ಮತ್ತೊಂದು ಸಿನೆಮಾ ಇರಲಾರದು. ಪೋಲೆಂಡಿನ ಮ್ಯಾಗ್ನಸ್ ವೋನ್ ಹಾರ್ನ್ ನಿರ್ದೇಶಿಸಿದ ಡೆನ್ಮಾರ್ಕ್ ದೇಶದ "ದಿ...

Latest news