CATEGORY

ಸಿನಿಮಾ

ಇಂದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ: ಜೈಲಾ ಅಥವಾ ಬೇಲಾ?

ಕೇಸ್‌ನಲ್ಲಿ ಬಂಧನವಾದ ದರ್ಶನ್​ಗೆ ಸೆಷನ್ಸ್‌ ಕೋರ್ಟ್​​ ಜಾಮೀನು ನಿರಾಕರಿಸಿದೆ. ಸದ್ಯ ದರ್ಶನ್‌ ಪರ ವಕೀಲರು ಅನಾರೋಗ್ಯ ಕಾರಣ ನೀಡಿ ಹೈಕೋರ್ಟ್‌ಗೆ ತುರ್ತು ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇವತ್ತು ಜೈಲ ಅಥವಾ ಬೇಲಾ ಅನ್ನೊದು...

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಕನ್ನಡದ ʼಕೆರೆಬೇಟೆʼ ಮತ್ತು ʼವೆಂಕ್ಯಾʼ ಆಯ್ಕೆ

ಇದೇ ವರ್ಷದ ನವೆಂಬರ್ 20 ರಿಂದ 28 ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿರುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) ದಲ್ಲಿ ಕನ್ನಡದ ʼಕೆರೆಬೇಟೆʼ ಮತ್ತು ʼವೆಂಕ್ಯಾʼ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಜಾಗತಿಕ ಸಿನಿಮಾವನ್ನು ಪ್ರದರ್ಶಿಸುವ IFFI...

BBK ವಾರದ ಪಂಚಾಯತಿಯಲ್ಲಿ ಯೋಗರಾಜ್‌ ಭಟ್‌ : ನಾಳೆ ಯಾರು?

ಈ ವಾರದ ಬಿಗ್‌ ಬಾಸ್‌ ಶೋನ ʼವಾರದ ಪಂಚಾಯತಿಯನ್ನುʼ ನಟ ಸುದೀಪ್‌ ಬದಲಿಗೆ ನಿರ್ದೇಶಕ ಯೋಗರಾಜ್‌ ಭಟ್‌ ನಡೆಸಿಕೊಡಲಿದ್ದಾರೆ. ಈಗಾಗಲೇ ಕಲರ್ಸ್‌ ಚಾನೆಲ್‌ನಲ್ಲಿ ಯೋಗರಾಜ್‌ ಭಟ್ಟರು ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಡುವ...

ಹೆಣ್ಣುತನದ ’ಅಪ್ಪ’ವಾದ…

ಬೋ.. ಮಗ ಅಂದರೆ ಗಂಡನಿಲ್ಲದ ವಿಧವೆಗೆ ಅನೈತಿಕವಾಗಿ ಹುಟ್ಟಿದವ ಎಂದು. ಮಹಿಳೆಯೊಬ್ಬಳು  ಘಟನೆಗೆ ಸಂಬಂಧವೇ ಇಲ್ಲದ ಮತ್ತೊಬ್ಬ ಮಹಿಳೆಯನ್ನು ಕೀಳು ದೃಷ್ಟಿಯಿಂದ ಎಳೆದು ತಂದು ಅವಮಾನಿಸುತ್ತಾಳೆ ಎಂದರೆ ಅದು ಸ್ವತಃ ಅವಳನ್ನೇ...

ಪುಷ್ಪ-2 ಚಿತ್ರ ಬಿಡಗಡೆಗೆ ಮತ್ತೆ ಹೊಸ ದಿನಾಂಕ ಘೋಷಣೆ

ಬಹು ನಿರೀಕ್ಷಿತ ಪುಷ್ಪ ೨ ಚಿತ್ರ ಬರುವ ಡಿಸೆಂಬರ್‌ ೫ ರಂದು ತೆರೆಕಾಣಲಿದೆ ಎಂದು ನಾಯಕ ಅಲ್ಲು ಅರ್ಜುನ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ನಾಯಕ-ನಾಯಕಿಯಾಗಿ ಅಭಿನಯಿಸಿರುವ...

ಸಿಂಹಾಸನ ಏರಿದ ರೆಬೆಲ್‌ಸ್ಟಾರ್‌, ಪ್ರಭಾಸ್ ಜನ್ಮದಿನದಂದು ‘ದಿ ರಾಜಾ ಸಾಬ್’ ಮೋಷನ್ ಪೋಸ್ಟರ್ ಅನಾವರಣ

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ದಿ ರಾಜಾ ಸಾಬ್’ ಇದೀಗ ಕುತೂಹಲಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಏಕೆಂದರೆ ಈ ಸಿನಿಮಾ ಮೇಕರ್ಸ್‌ ಇದೀಗ, ಪ್ರಭಾಸ್‌ ಅವರ ಬರ್ತ್‌ಡೇ ಪ್ರಯುಕ್ತ ವಿಶೇಷ ಮೋಷನ್ ಪೋಸ್ಟರ್...

ಬಿಗ್ ಬಾಸ್ ಶೋನಲ್ಲಿ ಮಾನವ ಹಕ್ಕುಗಳು ಉಲ್ಲಂಘನೆ ಆಗಿಲ್ಲ, ಕೇಸ್ ಕ್ಲೋಸ್: ಮಾನವ ಹಕ್ಕುಗಳ ಆಯೋಗ ಆದೇಶ

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎನ್ನುವ ಆರೋಪಿಸಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಎನ್ನುವವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಟ್ಟಿದ್ದು. ಈ ದೂರಿನ ಮೇರೆಗೆ ಪರಿಶೀಲನೆ ನಡೆಸಿದ ಆಯೋಗ...

ನಟ ಕಿಚ್ಚ ಸುದೀಪ್ ತಾಯಿ ಸರೋಜಾ ನಿಧನ

ನಟ ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ನಿಧನರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸರೋಜಾ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ತಾಯಿಯ ಮೃತದೇಹವನ್ನು ಮಧ್ಯಾಹ್ನ 12 ಗಂಟೆಗೆ...

ಸಲ್ಮಾನ್ ಖಾನ್ ಹತ್ಯೆಗೆ ಸಂಚು: ಹರಿಯಾಣ ಮೂಲದ ಆರೋಪಿ ಬಂಧನ

ಬಾಲಿವುಡ್ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಆರೋಪಿ ಸುಖಾನನ್ನು ನವಿ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹರಿಯಾಣದ ಪಾಣಿಪತ್‌ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೂನ್ 1 ರಂದು...

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾ ಗೌಡ ಜಾಮೀನು ಅರ್ಜಿಯ ಆದೇಶ ಇಂದು ಪ್ರಕಟವಾಗಿದ್ದು, ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ 57ನೇ ಸಿಸಿಹೆಚ್‌ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

Latest news