Saturday, December 7, 2024

CATEGORY

ಸಿನಿಮಾ

ಕಾಟೇರ ಸಂದೇಶ: ದರ್ಶನ್ ಮೇಲಿನ ಅಭಿಮಾನ ಸಾರ್ಥಕವಾಗಬೇಕು

ದರ್ಶನ್‌ರವರ ದೊಡ್ಡ ಅಭಿಮಾನ ಬಳಗ ಅನ್ನದಾಸೋಹ, ಫ್ಲಕಾರ್ಡ್ ಗೆ ಹಾಲು ಸುರಿಯುವುದು ಇವೆಲ್ಲಾ ಕೆಲಸಕ್ಕಿಂತ ಕಾಟೇರನ ಸಂದೇಶವನ್ನು ಈ ಅಸಮಾನತೆಯ ಸಮಾಜದಲ್ಲಿ ಬಿತ್ತುವ ಕಾರ್ಯದಲ್ಲಿ ನಿರತರಾಗಬೇಕು. ಆಗ ಮಾತ್ರ ದರ್ಶನ್‌ ಅವರನ್ನು...

ನಟ ಯಶ್ ಹುಟ್ಟುಹಬ್ಬ ಫ್ಲೆಕ್ಸ್ ಕಟ್ಟುವಾಗ ಮೂವರ ಸಾವು; ಸರ್ಕಾರದಿಂದ 2ಲಕ್ಷ ಪರಿಹಾರ: ಸಂಜೆ ಯಶ್ ಭೇಟಿ!

ಕನ್ನಡ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ ಪ್ರಯುಕ್ತ ಬ್ಯಾನರ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದ್ದು, ಮೃತಪಟ್ಟ ಮೂವರ...

ಯಶ್ ಹುಟ್ಟುಹಬ್ಬ ಪ್ರಯುಕ್ತ ಫ್ಲೆಕ್ಸ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶ : 3 ಅಭಿಮಾನಿಗಳು ಸಾವು

ಇಂದು ಕನ್ನಡದ ಸ್ಟಾರ್ ನಟ ಯಶ್ ಅವರ ಹುಟ್ಟು ಹಬ್ಬ. ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಭರ್ಜರಿಯಾಗೆ ಆಚರಿಸುತ್ತಿದ್ದಾರೆ. ಆದರೆ ಗದಗ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ನಟ ಯಶ್ ಅವರ ಹುಟ್ಟುಹಬ್ಬದ ಫ್ಲೆಕ್ಸ್...

ಕಾಟೇರ..ಕಾಗೋಡು ಸತ್ಯಾಗ್ರಹ ಎಂಬ ಐತಿಹಾಸಿಕ ಹೋರಾಟಕ್ಕೆ ಅಪಚಾರ ಎಸಗಿದ ಸಿನಿಮಾವೇ?

ಮೊದಲೇ ಸ್ಪಷ್ಟಪಡಿಸುತ್ತೇನೆ.ಒಂದು ಮಾಸ್ ಸಿನಿಮಾವಾಗಿ ಕಾಟೇರ ನನಗೆ ಇಷ್ಟವಾಯಿತು.ಕಥೆ,ಚಿತ್ರಕಥೆ,ಅದರ ಹೆಣಿಗೆ,ಸಂಕಲನ,ಸಿನಿಮಾಟೋಗ್ರಫಿ, ಸಾಹಸ ದೃಶ್ಯಗಳ ಸಂಯೋಜನೆ, ಪಂಚಿಂಗ್ ಸಂಭಾಷಣೆ, ರೆಟ್ರೊ ಫೀಲಿಂಗ್ ಕೊಡುವ ಕಲಾ ನಿರ್ದೇಶನ... ಹೀಗೆ ಹತ್ತು ಹಲವು ಮೆಚ್ಚುವಂತಹ ಸಂಗತಿಗಳು...

ಮಾಡರ್ನ್ ರೈತ ಶಶಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್

ಬಿಗ್ ಬಾಸ್ ಖ್ಯಾತಿಯ ಶಶಿ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಚಿತ್ರತಂಡ 'ಮೆಹಬೂಬ'. ಪೋಸ್ಟರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿಂದು ಕೃಷಿ ಸಚಿವ ಚಲುವರಾಯಸ್ವಾಮಿ ಪೋಸ್ಟರ್...

’ಲೈಫ್ Today’ ಸಿನಿಮಾದ ಮುಹೂರ್ತದ ಸಂಭ್ರಮ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್

ಇರುವುದೆಲ್ಲವ ಬಿಟ್ಟು ಕಥೆ ಹೇಳಿ ಗೆದ್ದಿದ್ದ ಕಾಂತ ಕನ್ನಲ್ಲಿ ಈಗ ಮತ್ತೊಂದು ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಎದುರು ಬರಲು ತಯಾರಿ ನಡೆಸುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು...

ಡ್ರೋನ್ ಪ್ರತಾಪ್ ಅನಾರೋಗ್ಯಕ್ಕೆ ಗುರುಜೀಯ ಆ ಮಾತೇ ಕಾರಣವಾಯ್ತ?

ಬಿಗ್​ಬಾಸ್​ ಮನೆಯಲ್ಲಿ ತಮ್ಮನ್ನು ಕಡೆಗೆಣಿಸಿದ್ದಕ್ಕೆ ಪ್ರತಾಪ್​ ಅಸಾಮಾಧಾನಗೊಂಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಕಡೆಗಣಿಸಿದ್ದಕ್ಕೆ ಪ್ರತಾಪ್​ ಬೇಸರಗೊಂಡಿದ್ದರು. ಈ ವಿಚಾರವಾಗಿ ಬಿಗ್​ಬಾಸ್​​ ಮನೆಯಲ್ಲಿ ಡ್ರೋಣ್ ಪ್ರತಾಪ್​ ಕಣ್ಣೀರಿಟ್ಟಿದ್ದರು. ಇದರ ಬೆನ್ನಲ್ಲೇ, ಬಿಗ್ ಬಾಸ್ ಮನೆಗೆ ಭೇಟಿ...

ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತುವ ʼಕಾಟೇರʼ

ಸಿನೆಮಾ ನಾನು ಇಂತ‌ ಜಾತಿಯಲ್ಲೆ ಹುಟ್ಬೇಕು ಅಂತ ‌ಯಾರು ಬೇಡ್ಕೊಂಡು ಹುಟ್ಟಿರಲ್ಲ ಕಣ್ರಯ್ಯ..ಹುಟ್ಟಿದ್ಮಕ್ಳೆಲ್ಲಾ ದ್ಯಾವ್ರಿದ್ದಂಗೆ.. ಆ ದ್ಯಾವ್ರಿಗೆ ಜಾತಿ ಅನ್ನೋ ಮುದ್ರೆ ಒತ್ಬಾಡ್ರಿ ಕಣ್ರಯ್ಯ, ಮನುಷ್ಯತ್ವ ಮುದ್ರೆ ಒತ್ತಿ. ಪ್ರೀತಿ, ಕರುಣೆ, ಸಮಾನತೆ ಮುದ್ರೆ...

ಕನಸೊಂದು ಶುರುವಾಗಿದೆ’ ಸಿನಿಮಾಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್ ರಾಜ್ ಕುಮಾರ್

‘ಸಹರ’ ಸಿನಿಮಾ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿರುವ ಮಂಜೇಶ್ ಭಾಗವತ್ ಹೊಸ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಸದ್ದಿಲ್ಲದೇ ಎರಡನೇ ಚಿತ್ರ ಶೂಟಿಂಗ್ ಮುಗಿಸಿರುವ ಅವರೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ....

ಫೆಬ್ರುವರಿ 29ರಿಂದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ : ಸೌಹಾರ್ದತೆ, ಸಹಬಾಳ್ವೆ, ಸಂವಿಧಾನ ಪ್ರಜ್ಞೆಯೇ ಮುಖ್ಯ ಆಶಯ!

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯನ್ನು ಆಯೋಜಿಸುವ ಕುರಿತು ಸಂಘಟನಾ ಸಮಿತಿಯ ಸಭೆಯನ್ನು ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದೆ. ಸಂಘಟನಾ ಸಮಿತಿಯ ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ...

Latest news