CATEGORY

ಸಿನಿಮಾ

ಕಂಗನಾ ಓದಿರೋದು ಇಷ್ಟೊಂದು ಕಡಿಮೆಯಾ..? ಆದರೆ 90 ಕೋಟಿ ಒಡತಿ ಗೊತ್ತಾ..!

ಬಾಲಿವುಡ್ ನಲ್ಲಿ ಕಂಗನಾ ರಣಾವತ್ ಕ್ವೀನ್ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ ಎಂಥಹದ್ದೇ ಪಾತ್ರವಾದರು ನೀರು ಕುಡಿದಷ್ಟೇ ಸಲೀಸಾಗಿ ಮಾಡುವ ಆತ್ಮವಿಶ್ವಾಸ ಇರುವ...

ಅರ್ಜುನನಿಗಾಗಿ ಒಂದಾದ ದರ್ಶನ್ ಹಾಗೂ ಅಭಿಮಾನಿಗಳು : ಏನು ಮಾಡ್ತಿದ್ದಾರೆ ಗೊತ್ತ..?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿ ಕೇಳಿ ಪ್ರಾಣಿ ಪ್ರಿಯ. ತಮ್ಮ ಪಾರ್ಮ್ ಹೌಸಿನಲ್ಲಂತು ಅದೆಷ್ಟು ವಿಭಿನ್ನ ತಳಿಯ ಪ್ರಾಣಿಗಳನ್ನು ಸಾಕಿದ್ದಾರೋ ಅವರಿಗೆ ತಿಳಿದಿಲ್ಲ. ಇದೀಗ ಅಂಬಾರಿ ಹೊತ್ತ ಆನೆ ಅರ್ಜುನನ ಸಮಾಧಿ ನಿರ್ಮಾಣಕ್ಕೆ...

ಸ್ಟಾರ್ ಸಿನಿಮಾಗಳು ರಿಲೀಸ್ ಆಗ್ತಿಲ್ಲ.. ಜನ ಬರ್ತಿಲ್ಲ.. ಕರ್ನಾಟಕ ಮಾತ್ರವಲ್ಲ ತೆಲುಗಿನಲ್ಲೂ ಥಿಯೇಟರ್ ಬಂದ್..!

ಕರ್ನಾಟಕದಲ್ಲಿ ಈಗಾಗಲೇ ಸಾಕಷ್ಟು ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳು ನೆನಪಲ್ಲೂ ಉಳಿಯದಂತೆ ಮುಚ್ಚಿ ಹೋಗಿವೆ. ಈಗ ಸಿನಿಮಾಗಳು ರಿಲೀಸ್ ಆದರೂ ಸಿಗುವ ಥಿಯೇಟರ್ ಗಳು ಮುನ್ನೂರರಿಂದ ನಾಲ್ಕು ನೂರು ಅಷ್ಟೇ. ಇದು ಕರ್ನಾಟಕದ...

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನಮಂಟಪ’ ಚಿತ್ರದ ಚಿತ್ರೀಕರಣ ಮುಕ್ತಾಯ

ಮೈಸೂರಿನ ಬಾಬುನಾಯ್ಕ್ ಅವರು ತಮ್ಮ ಮಲೈಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ‘ಸ್ವಪ್ನಮಂಟಪ’ ಎಂಬ ಕನ್ನಡ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಬರಗೂರು ರಾಮಚಂದ್ರಪ್ಪನವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಬರಗೂರು ರಾಮಚಂದ್ರಪ್ಪನವರೇ ಚಿತ್ರಕತೆ,...

ಸಲ್ಮಾನ್ ಖಾನ್ ‘ಭಜರಂಗಿ ಬಾಯಿಜಾನ್’ ಸಿನಿಮಾದ ಆ ಪುಟ್ಟ ಬಾಲಕಿ ಈಗ ಎಸ್ಎಸ್ಎಲ್‌ಸಿ ಪಾಸ್..!

ಭಜರಂಗಿ ಬಾಯಿಜಾನ್ ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ. 9 ವರ್ಷಗಳ ಹಿಂದೆ ಅಂದ್ರೆ 2015ರಲ್ಲಿ ತೆರೆಕಂಡ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ತಾಯಿ ಕಂಡೊಡನೆ ಆ ಮಗು ಓಡುವ...

ಶಿಲ್ಪಾ ಶೆಟ್ಟಿ ತಂಗಿಗೆ ಎಂಡೋಮೆಟ್ರಿಯೋಸಿಸ್ ಕಾಯಿಲೆ : ಆಪರೇಷನ್ ಆದ್ಮೇಲೆ ಎಲ್ಲಾ‌ ಮಹಿಳೆಯರಿಗೂ ಹೇಳಿದ್ದೇನು..?

ಮಹಿಳೆಯರಿಗೆ ಒಮ್ಮೊಮ್ಮೆ ಕೆಲವು ಕಾಯಿಲೆಗಳು ಸುಳಿವನ್ನೇ ನೀಡದೆ ಬಂದು ಬಿಡುತ್ತವೆ. ಗುಣಲಕ್ಷಣಗಳು ಕಂಡರೂ, ಅವುಗಳನ್ನು ನಾವು ನಿರ್ಲಕ್ಷ್ಯ ಮಾಡ್ತೇವೆ. ಅದು ಅತಿರೇಕಕ್ಕೆ ಹೋದಾಗ ಪ್ರಾಣಕ್ಕೇನೆ ಅಪಾಯ ತಂದಿಡುತ್ತದೆ. ಇಷ್ಟೆಲ್ಲ ಹೇಳುವುದಕ್ಕೆ ಕಾರಣ ಮುಂಬೈ...

ನಟ ಧನುಶ್ ಸಲಿಂಗಕಾಮಿನಾ..? ಐಶ್ವರ್ಯಾಗೆ ಹೋಲಿಸಿದರೆ ಧನುಶ್ ಬೆಸ್ಟ್ : ಏನಿದು ಗಾಯಕಿ ಸುಚಿತ್ರಾ ಹೇಳಿದ ವಿಚಾರಗಳು..?

ಕೆಲ ವರ್ಷಗಳ ಹಿಂದೆ ಸುಚಿ ಲೀಕ್ಸ್ ಎಂಬ ಹೆಸರಿನಲ್ಲಿ ಹಲವು ಖಾಸಗಿ ಫೋಟೋಗಳು ಹರಿದಾಡಿದ್ದವು. ನಟ ಧನುಶ್, ರಾಣಾ, ಆಂಡ್ರಿಯಾ, ಅನಿರುದ್ಧ್ ಸೇರಿದಂತೆ ಹಲವರ ಖಾಸಗಿ ಫೋಟೋಗಳು ಹರಿದಾಡಿದ್ದವು. ಇದೆಲ್ಲವನ್ನು ಗಾಯಕಿ ಸುಚಿತ್ರಾ...

8 ವರ್ಷ ಅವಕಾಶವಿಲ್ಲ.. ಒಂದೇ ಒಂದು ಸಿನಿಮಾ ನಿರ್ಮಾಣ ಮಾಡಿ ಮಿತ್ರಾ ಯಾವ ಸ್ಥಿತಿ ತಲುಪಿದ್ದರು ಗೊತ್ತಾ..?

ಹಾಸ್ಯ ನಟ ಮಿತ್ರಾ ಯಾರಿಗೆ ಗೊತ್ತಿಲ್ಲ ಹೇಳಿ. ಹಾಸ್ಯದ ಮೂಲಕ ಎಲ್ಲರನ್ನು ನಕ್ಕು ನಗಿಸಿದ್ದರು. ಹೀಗೆ ಯಶಸ್ವಿ ಹಾಸ್ಯ ನಟನಾಗಿರುವಾಗಲೇ ಚಿತ್ರರಂಗದಿಂದ ದೂರ ಉಳಿದುಬಿಟ್ಟರು.‌ ಅದಕ್ಕೆಲ್ಲ ಅವರೇ ಮಾಡಿಕೊಂಡ ಕೆಲವು ತಪ್ಪುಗಳು. ಆ...

9 ವರ್ಷಗಳ ಹಿಂದೆ ಗೆದ್ದಿದ್ದ ಪ್ರಿಕ್ವೆಲ್ ಕಥೆಯಲ್ಲಿ ದುನಿಯಾ ವಿಜಯ್ ಮಗಳು : ಜೂನ್ ನಿಂದ ಶುರು

ಸ್ಟಾರ್ಸ್ ಮಕ್ಕಳು ಒಬ್ಬೊಬ್ಬರಾಗಿಯೇ ಸಿನಿಮಾ ರಂಗಕ್ಕೆ ಪ್ರವೇಶ ಪಡೆಯುತ್ತಿದ್ದಾರೆ. ಈಗ ದುನಿಯಾ ವಿಜಯ್ ಮಗಳ ಸರದಿ. ಕಳೆದ ಕೆಲವು ದಿನಗಳ ಹಿಂದೆಯೇ ದುನಿಯಾ ವಿಜಯ್ ಮಗಳ ಸಿನಿಮಾದ ಮುಹೂರ್ತ ಶುರುವಾಗಿತ್ತು. ಸಿನಿಮಾದ ಟೈಟಲ್...

ಅಬ್ಬಬ್ಬಾ.. ಮಲಯಾಳಂ ಇಂಡಸ್ಟ್ರಿ ನಾಲ್ಕೇ ತಿಂಗಳಿಗೆ ಸಾವಿರ ಕೋಟಿ ಬಿಸ್ನೆಸ್ ಮಾಡಿದೆ..!

ಸಿನಿಮಾ ಪ್ರೇಮಿಗಳನ್ನು ಕೇಳಿದಾಗ ಹೆಚ್ಚು ಇಷ್ಟಪಡುವಂತ ಮಲಯಾಳಂ ಸಿನಿಮಾಗಳ ಬಗ್ಗೆಯೇ ಹೆಚ್ವು ಮಾತನಾಡುತ್ತಾರೆ. ಅಲ್ಲಿ ಕೊಡುವ ಕಂಟೆಂಟ್ ಗಳು ಎಲ್ಲರಿಗೂ ಇಷ್ಟವಾಗುತ್ತವೆ. ಸಣ್ಣ ಸಣ್ಣ ವಿಚಾರಗಳನ್ನು ಇಟ್ಟುಕೊಂಡು ಮನಸ್ಸಿಗೆ ನಾಟುವಂತೆ ಕಥೆ ಎಣೆಯುತ್ತಾರೆ....

Latest news