CATEGORY

ಬ್ರೇಕಿಂಗ್ ನ್ಯೂಸ್

ಇರಾನ್‌ ನಿಂದ ಅಜೆರ್ಬೈಜಾನ್ ಮೇಲೆ ಡ್ರೋನ್‌ ದಾಳಿ : ವಿಮಾನ ನಿಲ್ದಾಣಕ್ಕೆ ಹಾನಿ

ನಖ್ಚಿವನ್: ಅಜೆರ್ಬೈಜಾನ್‌ನ ಎಕ್ಸ್‌ಕ್ಲೇವ್ ಪ್ರದೇಶವಾದ ನಖ್ಚಿವನ್ ಮೇಲೆ ಇರಾನ್ ಗುರುವಾರ ಭೀಕರ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ ನಖ್ಚಿವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಕ್ಕೆ ಗಂಭೀರ ಹಾನಿಯಾಗಿದ್ದು,...

ನ್ಯಾಟೋ ದಾಳಿಯ ನಂತರ ಟರ್ಕಿಯ ಕಡೆಗೆ ಕ್ಷಿಪಣಿಗಳನ್ನು ಹಾರಿಸುವುದನ್ನು ಇರಾನ್ ನಿರಾಕರಿಸಿದೆ

‌ಟರ್ಕಿ - ಇರಾನ್ ಸಶಸ್ತ್ರ ಪಡೆಗಳು ಟರ್ಕಿಯ ಭೂಪ್ರದೇಶದ ಕಡೆಗೆ ಯಾವುದೇ ಕ್ಷಿಪಣಿಯನ್ನು ಹಾರಿಸಿರುವುದನ್ನು ನಿರಾಕರಿಸಿವೆ. ಇರಾನ್ ಯಾವಾಗಲೂ ಟರ್ಕಿಯ ಸಾರ್ವಭೌಮತ್ವವನ್ನು ಗೌರವಿಸುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಗುರುವಾರ...

ಇರಾನ್ ಯುದ್ಧದಲ್ಲಿ ಮಿಲಿಟರಿ ಪಾತ್ರವನ್ನು ತಳ್ಳಿಹಾಕಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ !

ಕೆನಡಾದ ಪ್ರಧಾನ ಮಂತ್ರಿ ಮಾರ್ಕ್ ಕಾರ್ನೆ ಅವರು ಮಧ್ಯಪ್ರಾಚ್ಯದಲ್ಲಿ ತೀವ್ರಗೊಳ್ಳುತ್ತಿರುವ ಯುದ್ಧದಲ್ಲಿ ತಮ್ಮ ದೇಶದ ಮಿಲಿಟರಿ ಪಾಲ್ಗೊಳ್ಳುವಿಕೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮೊದಲು, ಇರಾನ್ ಮೇಲಿನ ಯುಎಸ್-ಇಸ್ರೇಲ್ ದಾಳಿಗಳು "ಅಂತರರಾಷ್ಟ್ರೀಯ...

ಇರಾನ್‌ ವಿರುದ್ಧದ ಯುದ್ಧ : ಇರಾಕಿ ಕುರ್ದಿಶ್ ನಾಯಕರೊಂದಿಗೆ ಡೊನಾಲ್ಡ್ ಟ್ರಂಪ್ ಮಾತುಕತೆ

ವಾಷಿಂಗ್ಟನ್/ಎರ್ಬಿಲ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾಕ್‌ನ ಪ್ರಮುಖ ಕುರ್ದಿಶ್ ನಾಯಕರೊಂದಿಗೆ ದೂರವಾಣಿ ಕರೆ ಮೂಲಕ ಮಹತ್ವದ ಚರ್ಚೆ ನಡೆಸಿದ್ದಾರೆ. ಇರಾಕ್‌ನ ಕುರ್ದಿಶ್...

ನಾನು ಮೊಬೈಲ್, ಹಾಗೂ ಸಾಮಾಜಿಕ ಮಾಧ್ಯಮಗಳಿಂದ ದೂರ; ಸಂಜು ಸ್ಯಾಮ್ಸನ್

ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದಾರೆ ತನ್ನ ವೃತ್ತಿಜೀವನದ ನಿರ್ಣಾಯಕ ಹಂತದಲ್ಲಿ ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರ ಉಳಿದಿರುವುದು ನನಗೆ ಆಟದಲ್ಲಿ ಹೆಚ್ಚು ಗಮನಹರಿಸಲು,...

ಉಳ್ಳಾಲ ಮಸೀದಿ ಬಳಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ – ಪ್ರಕರಣ ದಾಖಲು!

ಮಂಗಳುರು:- ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲದಲ್ಲಿ ಇರುವ  ಮಸೀದಿ ಬಳಿ ಬಾಂಬ್ ಸ್ಫೋಟಿಸುಬವುದಾಗಿ ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಕಮೆಂಟ್ ಮಾಡಿದ್ದಾನೆ. ಉಳ್ಳಾಲ ಪೊಲೀಸರು ತಾವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಮೆಂಟ್ ಮಾಡಿದ ಕಿಡಿಗೇಡಿಗಾಗಿ...

ಪಶ್ಚಿಮ ರಾಷ್ಟಗಳ ಯುದ್ಧದಲ್ಲಿ ನಡೆದ ಘಟನೆ – ಅಮೇರಿಕ-ಇಸ್ರೇಲ್-ಇರಾನ್

ವಾಷಿಂಗ್ಟನ್‌; ಪಶ್ಚಿಮ ರಾಷ್ಟಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಯುದ್ಧ ಸಂಭವಿಸುತ್ತಿದೆ. ಇಸ್ರೇಲ್ ಮತ್ತು ಅಮೆರಿಕಾ ಇರಾನ್ ಮೇಲೆ ದಾಳಿಗಳನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆ, ದೇಶದಾದ್ಯಂತ ಸಾವಿನ ಸಂಖ್ಯೆ ಹೆಚ್ಚುತ್ತಿರುವಾಗ ಇರಾನ್ ಗಲ್ಪ್ ಪ್ರದೇಶದಲ್ಲಿ ಇಸ್ರೇಲ್...

ಮಧ್ಯಪ್ರಾಚ್ಯದಲ್ಲಿ ಮಹಾಯುದ್ಧ : ಇರಾನ್‌ನಿಂದ ಸೌದಿ, ಖತಾರ್ ಮೇಲೆ ಕ್ಷಿಪಣಿ ಮಳೆ

ದುಬೈ: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಈಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಡೀ ಕೊಲ್ಲಿ ಪ್ರದೇಶವು ಯುದ್ಧದ ರಣರಂಗವಾಗಿ ಮಾರ್ಪಟ್ಟಿದೆ. ಕೇವಲ ಇಸ್ರೇಲ್ ಮಾತ್ರವಲ್ಲದೆ, ಇರಾನ್ ಈಗ ಅಮೆರಿಕದ ಮಿತ್ರರಾಷ್ಟ್ರಗಳಾದ...

ಇರಾನ್ ವಿರುದ್ಧದ ಸಮರ ಇನ್ನುಐದು ವಾರಗಳ ಕಾಲ ಮುಂದುವರಿಕೆ: ವೈಟ್‌ಹೌಸ್‌ನಲ್ಲಿ ಟ್ರಂಪ್‌ ಘೋಷಣೆ

ವಾಷಿಂಗ್ಟನ್: ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೇಳಿಕೆ ನೀಡಿದ್ದಾರೆ. ವೈಟ್‌ಹೌಸ್‌ನಲ್ಲಿ ನಡೆದ 'ಮೆಡಲ್ ಆಫ್ ಆನರ್' ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಅವರು, "ಇರಾನ್...

ಇರಾನ್‌ – ಇಸ್ರೇಲ್‌ ಯುದ್ಧ:‌ ದುಬೈನಲ್ಲಿ ಸಿಲುಕಿಕೊಂಡ ಕನ್ನಡಿಗರು – ಯಾವ ಯಾವ ಜಿಲ್ಲೆಯಿಂದ ಎಷ್ಟು ಜನ ?

ಬೆಂಗಳೂರು :- ಇರಾನ್‌ ಮತ್ತು ಇಸ್ರೇಲ್ ಯುದ್ಧದಲ್ಲಿ ಕರ್ನಾಟಕದ ಉದ್ಯಮಿಗಳು, ರಾಜಕಾರಣಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಸೇರಿ ಒಟ್ಟು 100 ಜನ ಕನ್ನಡಿಗರು  ಸಿಲುಕಿಕೊಂಡಿದ್ದಾರೆ. ಅದರಲ್ಲಿ ದುಬೈನಲ್ಲಿಯೆ ಹೆಚ್ಚಾಗಿ ಸಿಲುಕಿಕೊಂಡಿದ್ದಾರೆ. ಈ ಸಂಬಂದ...

Latest news