CATEGORY

ಕೃಷಿ-ಕಲೆ-ಸಾಹಿತ್ಯ

ಕೋಲಾರದಲ್ಲಿ ವಿಚಾರ ಕ್ರಾಂತಿಗೆ ಆಹ್ವಾನ- 50

ಕುವೆಂಪು ಅವರ ʻವಿಚಾರ ಕ್ರಾಂತಿಗೆ ಆಹ್ವಾನ-50 ವರ್ಷʼ ಕಾರ್ಯಕ್ರಮ ಕೋಲಾರ : ರಾಷ್ಟ್ರಕವಿ ಕುವೆಂಪು ಅವರ ಪ್ರಸಿದ್ಧ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಗೆ 50 ವರ್ಷಗಳು ತುಂಬಿದ ಸಂದರ್ಭದಲ್ಲಿ 'ವಿಚಾರ ಕ್ರಾಂತಿಗೆ ಆಹ್ವಾನ- 50'...

ಬದುಕನ್ನೇ ಬರಹವಾಗಿಸಿದ ಕೆ ಟಿ ಗಟ್ಟಿ

ತನ್ನಪಾಡಿಗೆ ತಣ್ಣಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದ ಖ್ಯಾತ ಕಾದಂಬರಿಕಾರ, ಭಾಷಾ ತಜ್ಞ, ಕೆ ಟಿ ಗಟ್ಟಿಯವರು ಶಾಶ್ವತವಾಗಿ ನೇಪಥ್ಯಕ್ಕೆ ಸರಿದಿದ್ದಾರೆ. ಕನ್ನಡ ಪ್ಲಾನೆಟ್‌ ಅಗಲಿದ ಚೇತನಕ್ಕೆ ಗೌರವದ ನಮನಗಳನ್ನು ಸಲ್ಲಿಸುತ್ತದೆ....

ವಿರ್ಮಶೆಯ ರಾಜಕಾರಣದ ಬಲಿಪಶು ಬಿ ಟಿ ಜಾಹ್ನವಿ : ಬರಗೂರು ಇಂಗಿತ

ಬೆಂಗಳೂರು: 'ಕೂಗುಮಾರಿಗಳ ಕಾಲದಲ್ಲಿ ನಾವಿರುವುದರಿಂದ ಎಚ್ಚರದಿಂದ ಮಾತನಾಡಬೇಕು. ಪುಸ್ತಕವೊಂದು ಬರುವ ಮುಂಚೆನೆ ಅದರ ಬಗ್ಗೆ ವಿರ್ಮಶೆ ಶುರುವಾಗುದೇ ವಿಮರ್ಶೆ ರಾಜಕಾರಣ, ಕನ್ನಡ ಸಾಹಿತ್ಯದಲ್ಲಿಯೂ ಅಂತಹ ವಿಮರ್ಶೆಯ ರಾಜಕಾರಣ ಕೆಲಸ ಮಾಡಿದೆ. ಕೆಲವರನ್ನು ಮುಂದೆ...

ಕರುಣೆ ಇಲ್ಲದ ಕಾಲವೇ! ; ಕೆಂಗನಾಳ ಸಾವು ನ್ಯಾಯವೇ?

ʼಜನಪದರುʼ ಎನ್ನುವ ಸಾಂಸ್ಕೃತಿಕ ತಂಡದ ಹುಟ್ಟಿಗೆ ಕಾರಣರಾದ, ಗ್ರಾಮೀಣ ರಂಗಭೂಮಿಗೆ ಅನನ್ಯ ಕೊಡುಗೆ ನೀಡಿದ ನಾಟಕ ಅಕಾಡೆಮಿ ರಂಗಪ್ರಶಸ್ತಿ ಪುರಸ್ಕೃತ ಜಗದೀಶ್‌ ಕೆಂಗನಾಳ ರಂಗದಿಂದ ನೇಪಥ್ಯಕ್ಕೆ ಸರಿದಿದ್ದಾರೆ. ಅಗಲಿದ ತಮ್ಮ...

ಶಾಲೆಯಿದು, ನಾಜಿಗಳ ಶಿಬಿರವಲ್ಲ

ಶಾಲೆಯಿದು, ನಾಜಿಗಳ ಶಿಬಿರವಲ್ಲ ತಲೆ ಎತ್ತಿಒಳಗೆ ಬಾ ವಿದ್ಯಾರ್ಥಿ, ಶಾಲೆಯಿದು,ನಾಜಿಗಳ ಶಿಬಿರವಲ್ಲ…ಕಲಿಕೆಯ ಕ್ರೀಡಾಂಗಣ ಶಾಲೆಯಿದುಹೇಳಿದ್ದನ್ನೆಲ್ಲಕೇಳಬೇಕಾದ ಸೇನೆಯಲ್ಲ ಪ್ರತಿಯೊಂದನ್ನು ಪ್ರಶ್ನಿಸುವಪ್ರಯೋಗಶಾಲೆ… ಹಳಸಿದ ಹಳತನ್ನುಎಸೆದುಹೊಸತಿನ ಎಸಳನ್ನು ಬೆಸೆಯುವ ಸೃಜನಶಾಲೆ ಶಾಲೆಯಿದು, ಗೋಣಿಚೀಲಕ್ಕೆಹುಲ್ಲು ತುಂಬುವ ಸನಾತನ ಕೊಟ್ಟಿಗೆಯಲ್ಲ.. ಹಂಗಿಲ್ಲದೆ ಬೆಳೆಯುವವಿವೇಕದ ಗಿಡಕೆನೀರು ಹಾಯಿಸುವ ಹೂದೋಟ… ಶಿವಸುಂದರ್

ಕೇಂದ್ರ ತಕ್ಷಣವೇ ಸುಗ್ರೀವಾಜ್ಞೆ ತರುವ ಮೂಲಕ ರೈತರ ಬೇಡಿಕೆಗಳನ್ನು ಈಡೇರಿಸಬೇಕು

ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ(ಎಂಎಸ್ಪಿ) ಖಾತರಿ ಕಾಯ್ದೆ ಮತ್ತು ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ತಕ್ಷಣವೇ ಸುಗ್ರೀವಾಜ್ಞೆ ತರಬೇಕು ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧರ್...

ರಂಗಕರ್ಮಿಗಳ ಒತ್ತಾಯದ ಕರೆ; ಕಲಾಕ್ಷೇತ್ರ ಕಾರ್ಯಾಚರಣೆಗೆ ತಡೆ

ಕಲಾಕ್ಷೇತ್ರ ನವೀಕರಣವಾಗಲೇ ಬಾರದೆಂದಲ್ಲ. ನವೀಕರಣದ ಹೆಸರಲ್ಲಿ ದಿನಬಾಡಿಗೆ ಹೆಚ್ಚಿಸಿ ರಂಗಚಟುವಟಿಕೆಗಳು ಕೈಗೆಟುಕದಿರುವಂತೆ ಆಗಬಹುದು ಎನ್ನುವುದೇ ಸಾಂಸ್ಕೃತಿಕ ಕ್ಷೇತ್ರದವರ ಆತಂಕವಾಗಿದೆ. ಅನಗತ್ಯ ಕಾಮಗಾರಿಗಳನ್ನು ನಿಲ್ಲಿಸಿ ಅತ್ಯಗತ್ಯವಾದ ತಾಂತ್ರಿಕ ಪರಿಕರಗಳ ಲೋಪ ಪರಿಹರಿಸಿ ಎಂಬುದೇ ರಂಗಭೂಮಿಯವರ...

ಕನಸಿನ ಲೋಕದಲಿ ಅರಳಿದ ಕಣಿವೆಯ ಹಾಡೆಂಬ ದೃಶ್ಯಕಾವ್ಯ

'ದಿ ವ್ಯಾಲಿ ಸಾಂಗ್' ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅತೋಲ್ ಫ್ಯುಗಾರ್ಡ್ ಬರೆದ ನಾಟಕ. ಡಾ.ಮೀರಾ ಮೂರ್ತಿ ಯವರು 'ಕಣಿವೆಯ ಹಾಡು' ಹೆಸರಲ್ಲಿ ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಮೈಸೂರಿನ ನಟನ ರೆಪರ್ಟರಿ...

ರದ್ದಾದ ಕಲಾಕ್ಷೇತ್ರ ನವೀಕರಣ | ಸಮಾಲೋಚನೆಯಲ್ಲಿ ಸಚಿವರ ಅಸಮಾಧಾನ

ಮೊದಲು ಸರಕಾರಿ ಕೃಪಾ ಪೋಷಿತ ಸಾಂಸ್ಕೃತಿಕ ಸಂಸ್ಥೆಗಳಿಗೆ ಅರ್ಹರನ್ನು ನೇಮಿಸಿ ಅಧಿಕಾರಶಾಹಿಗಳಿಂದ ಮುಕ್ತಿ‌ ದೊರಕಿಸಿಕೊಡಿ. ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ಕೊಡುವಂತಹ ಯೋಜನೆ ರೂಪಿಸಿ. ಇಂತಹ ಕೆಲಸಗಳನ್ನು ಸಚಿವರಾಗಿ ಮಾಡಿದ್ದೇ ಆದರೆ ಸಾಂಸ್ಕೃತಿಕ ಕ್ಷೇತ್ರ...

ಫೆ. 10ಕ್ಕೆ ಬಿ.ಟಿ. ಜಾಹ್ನವಿಯವರ ಹೊಸ ಕಥಾ ಸಂಕಲನ ` ಬಿಡುಗಡೆ

ದಾವಣಗೆರೆ: ಖ್ಯಾತ ಕತೆಗಾರ್ತಿ ಬಿ.ಟಿ.ಜಾಹ್ನವಿ ಅವರ ಹೊಸ ಕಥಾ ಸಂಕಲನ `ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಪುಸ್ತಕದ ಬಿಡುಗಡೆ ಸಮಾರಂಭವು ದಿ.10-02-2024, ಶನಿವಾರ ಬೆಳಿಗ್ಗೆ 10.30ಕ್ಕೆ  ದಾವಣಗೆರೆಯಲ್ಲಿ ನಡೆಯಲಿದೆ. ವಿದ್ಯಾನಗರ, ಕನ್ನಡ ಭವನದಲ್ಲಿ ನಡೆಯಲಿರುವ...

Latest news