CATEGORY

ಹವಾಮಾನ

ಕರಾವಳಿ ಜನರೇ ಎಚ್ಚರ, ಕೇರಳ ಚಂಡಮಾರುತದಿಂದ ಭಾರೀ ಮಳೆಯಾಗಲಿದೆ

ಬೆಂಗಳೂರು: ದಕ್ಷಿಣ ಕೇರಳದಲ್ಲಿ ಸಾಂದ್ರಗೊಳ್ಳುತ್ತಿರುವ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ (11-5-2024) ಮೇ.14ರವರೆಗೆ ಭಾರೀ ಮಳೆಯಾಗುವ ಸಂಭವವಿದ್ದು, ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪರಿಣಾಮವಾಗಿ 40ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ...

ಭರ್ಜರಿ ಮಳೆಗೆ ಧರೆಗುರುಳಿದ ಮರಗಳು, ಪರದಾಡಿದ ವಾಹನ ಸವಾರರು: ಮೇ 15ರವರೆಗೆ ಎಲ್ಲೋ ಅಲೆರ್ಟ್ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆಯದ್ದೇ ಕಾರುಬಾರು. ಗುಡುಗು, ಮಿಂಚು ಸಮೇತ ಬಿದ್ದ ಮಹಾಮಳೆಗೆ ಹಲವೆಡೆ ಮರಗಳು ಧರೆಗುರುಳಿದವು. ಟೊಂಬೆಗಳು ಮುರಿದು ಬಿದ್ದವು. ಅಂಡರ್ ಪಾಸ್ ಗಳಲ್ಲಿ ನೀರು ತುಂಬಿ...

ಬೆಂಗಳೂರಿನಲ್ಲಿ ಭರ್ಜರಿ ಮಳೆ: ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

ಬೆಂಗಳೂರು: ಮುಂಗಾರುಪೂರ್ವ ಮಳೆ ಚುರುಕಾಗಿದ್ದು, ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇಂದು ಮಧ್ಯಾಹ್ನದಿಂದಲೇ ಮೋಡ ದಟ್ಟೈಸಿಕೊಂಡು ಮಳೆ ಬೀಳುವ ನಿರೀಕ್ಷೆ ಗರಿಗೆದರಿತ್ತು. ಸಂಜೆ 5 ಗಂಟೆಯ...

ಬೆಂಗಳೂರಿನಲ್ಲಿ ನಡುಮಧ್ಯಾಹ್ನವೇ ಗುಡುಗು ಸಿಡಿಲಿನ ಸದ್ದು, ಹಲವೆಡೆ ಆಲಿಕಲ್ಲು ಮಳೆ

ಬೆಂಗಳೂರು: ನಿನ್ನೆ ಸ್ವಲ್ಪ ಪ್ರಮಾಣದ ಮಳೆಯನ್ನು ನೋಡಿದ್ದ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆಯಿಂದಲೇ ಮತ್ತೆ ಮಳೆಯ ಸಿಂಚನವಾಯಿತು. ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಹಲವೆಡೆ ಆಲಿಕಲ್ಲು ಮಳೆಯೂ ಆಯಿತು. ಸುಡುಬಿಸಿಲಿನಿಂದ ರೋಸಿ ಹೋಗಿದ್ದ...

ಬಿಸಿಲಿನಿಂದ ಬೆಂದು ಹೋದ ಕರ್ನಾಟಕ: ಮಳೆ ಆರಂಭವಾಗುವುದು ಯಾವಾಗ ಗೊತ್ತೇ?

ಬೆಂಗಳೂರು: ಇಡೀ ಕರ್ನಾಟಕ ಸುಡುವ ಬಿಸಿಲಿನಿಂದ ಬೆಂದುಹೋಗುತ್ತಿದೆ. ತೀವ್ರ ಶಾಖದ ಅಲೆಗೆ ಜನರು ಕಂಗಾಲಾಗಿದ್ದಾರೆ, ಜಾನುವಾರುಗಳು, ಪಕ್ಷಿಗಳು ನರಳುತ್ತಿವೆ. ಹಿಂದೆಂದೂ ಕಾಣದಂಥ ಸುಡುಬೇಸಿಗೆಯನ್ನು ಈ ಬಾರಿ ಕರ್ನಾಟಕ ಅನುಭವಿಸುತ್ತಿದೆ. ತೀವ್ರ ಶಾಖದ ಅಲೆಗಳಿಂದ ಜನರು...

Latest news