CATEGORY

ಅಪರಾಧ

ಕುಪ್ಪಂಪಲ್ಲಿಯ ಬಾಲಕಿಯರ ಸಾವಿಗೆ ಕೌಟುಂಬಿಕ ಸಮಸ್ಯೆಗಳೇ ಕಾರಣ: ಡೆತ್‌ ನೋಟ್‌ ತಿಳಿಸಿದ ಸತ್ಯ

ಕೋಲಾರ. ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುಪ್ಪಂಪಲ್ಲಿಯ ಬಾವಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಬಾಲಕಿಯರ ಸಾವಿಗೆ ಕೌಟುಂಬಿಕ ಸಮಸ್ಯೆಗಳೇ ಕಾರಣ ಎಂದು ತಿಳಿದು ಬಂದಿದೆ. ನಾಲ್ಕು ದಿನಗಳ ಹಿಂದೆ 13 ವರ್ಷದ ಧನ್ಯಭಾಯಿ ಹಾಗೂ ಚೈತ್ರಾಭಾಯಿ...

ಸುಪ್ರೀಂಕೋರ್ಟ್: ಸಿಜೆಐ ಬಿ. ಆರ್. ಗವಾಯಿ ಅವರತ್ತ ಶೂ ಎಸೆದ ವಕೀಲ; ಕಾರಣ ಏನು?

ನವದೆಹಲಿ:  ವಿಚಾರಣೆ ನಡೆಯುತ್ತಿರುವಾಗ  ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರತ್ತ ಶೂ ಎಸೆದ ಪ್ರಕರಣ ವರದಿಯಾಗಿದೆ. ಶೂ ಎಸೆದವನನ್ನು ಅರವತ್ತು ವರ್ಷದ ವಕೀಲ ರಾಜಶೇಖರ್ ಕಿಶೋರ್  ಎಂದು ಗುರುತಿಸಲಾಗಿದೆ. ಕೂಡಲೇ ಆತನನ್ನು...

ಮಾರಾಟಗಾರರಿಂದ ಹಸಿರು ಪಟಾಕಿ ಮಾರಾಟ ಮಾಡುವುದಾಗಿ ಮುಚ್ಚಳಿಕೆ ಬರೆಸಿಕೊಳ್ಳಿ:ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಚಾಲನೆ ನೀಡಿದರು. ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ...

ರಾಜ್ಯದಲ್ಲಿ ಕೆಮ್ಮಿನ 2 ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶ ಪತ್ತೆ; ಶೀಘ್ರ ಮಾರ್ಗಸೂಚಿ ಪ್ರಕಟ: ಸಚಿವ ದಿನೇಶ್ ಗುಂಡೂರಾವ್

ಹಾಸನ: ರಾಜ್ಯದಲ್ಲೂ ಎರಡು ಕಾಫ್ ಸಿರಪ್ ಮಾದರಿಗಳಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮ...

ಸೌಜನ್ಯ ಅತ್ಯಾಚಾರ,ಕೊಲೆಗೆ 13 ವರ್ಷ: ಅ.9 ರಂದು “ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ”ಯಿಂದ ಪ್ರತಿಭಟನೆ

ಬೆಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆಯಾಗಿ 13 ವರ್ಷಗಳು ಸಂದ  ಹಿನ್ನಲೆಯಲ್ಲಿ ಅಕ್ಟೋಬರ್ 9 ರಂದು ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ರಾಜ್ಯಾದ್ಯಂತ 'ನ್ಯಾಯಕ್ಕಾಗಿ ಜನಾಗ್ರಹ ದಿನ'...

ಪ್ರಿಯಕರ ತನ್ನ ಸ್ನೇಹಿತೆ ಜತೆ ಇದ್ದುದನ್ನು ನೋಡಿ ನೇಣಿಗೆ ಶರಣಾದ ವಿವಾಹಿತ ಮಹಿಳೆ

ಬೆಂಗಳೂರು: ಈಕೆ ಇಟ್ಟುಕೊಂಡಿದ್ದೇ ಅಕ್ರಮ ಸಂಬಂಧ. ಪತಿ ಮಕ್ಕಳು ಇದ್ದರೂ ಮತ್ತೊಬ್ಬ ಪುರುಷನ ಜತೆ ಪ್ರೀತಿ ಪ್ರೇಮ ಮುಂದುವರೆಸಿದ್ದಳು.  ತನ್ನ ಪ್ರಿಯಕರನನ್ನು ತನ್ನ ಆತ್ಮೀಯ ಸ್ನೇಹಿತೆಗೂ ಪರಿಚಯಿಸಿದ್ದಳು. ಸ್ವಲ್ಪ ದಿನಗಳ ನಂತರ ಪ್ರಿಯಕರ...

ಸಂಶೋಧನೆ, ಸಂರಕ್ಷಣೆ ಬೇಕೆ ಬೇಕು ಆದರೆ ಆ ಹೆಸರಿನಲ್ಲಿ ‘ಭಕ್ಷಣೆ’ ಬೇಡವೆ ಬೇಡ…

ನಾನು ಸ್ಪಷ್ಟವಾಗಿ ವಿರೋಧಿಸುವುದು ಸಂಶೋಧನೆ ಹೆಸರಿನಲ್ಲಿ 'KCRE(Kalinga Centre for Rainforest Ecology) ಸಂಸ್ಥೆ' ಹಾಗೂ ಅಲ್ಲಿನ ಸಂಶೋಧಕ 'ಗೌರಿಶಂಕರ್' ಸೋಮೇಶ್ವರ ವನ್ಯಜೀವಿ ಧಾಮದ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತವಾಗಿ...

ಸಮೀಕ್ಷೆಯಿಂದ ನಿಮ್ಮ ಹಿಂದೂ ಧರ್ಮ ಮತಾಂತರವಾಗುವಷ್ಟು ದುರ್ಬಲವೇ?: ಪ್ರಹ್ಲಾದ ಜೋಶಿಗೆ ಪ್ರಿಯಾಂಕ್‌  ಪ್ರಶ್ನೆ

ಬೆಂಗಳೂರು: ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯು ಮತಾಂತರಕ್ಕೆ ಪ್ರೋತ್ಸಾಹಿಸುತ್ತದೆ ಎಂದಿರುವ ಶ್ರೀ Pralhad Joshi ಅವರೇ, ನಿಮ್ಮ ಪಕ್ಷದ ನಾಯಕರು ಕುಟುಂಬ ಸಮೇತ ಮತಾಂತರವಾಗಿದ್ದಾರೆ ಎಂದು ನಿಮ್ಮದೇ ಪಕ್ಷದವರು ತಿಳಿಸಿದ್ದರು. ಸಾಮಾಜಿಕ ಜಾಲತಾಣ...

ನಾಪತ್ತೆಯಾಗಿದ್ದ ಸಹೋದರಿಯರು ಶವವಾಗಿ ಪತ್ತೆ: ಕಾರಣ ನಿಗೂಢ!

ಕೋಲಾರ. ಕಳೆದ ಗುರುವಾರ ಮುಳಬಾಗಲು ತಾಲ್ಲೂಕು ಯಳಚೇಪಲ್ಲಿಯ ಗ್ರಾಮದಿಂದ ನಾಪತ್ತೆಯಾಗಿದ್ಬ ಇಬ್ಬರು ಸಹೋದರಿಯರ ಶವಗಳು  ಇಂದು ಮುಂಜಾನೆ ಸಮೀಪದ ಕುಪ್ಪಂ ಪಾಳ್ಯದ ಬಾವಿಯೊಂದರಲ್ಲಿ  ಪತ್ತೆಯಾಗಿವೆ. ಧನ್ಯಭಾಯಿ ಹಾಗೂ ಚೈತ್ರಾಭಾಯಿ ಮೃತ ದುರ್ದೈವಿಗಳು. 13 ವರ್ಷದ...

ಧರ್ಮಸ್ಥಳ ಹತ್ಯೆ, ಭೂಕಬಳಿಕೆ ಪ್ರಕರಣಗಳು: ಸಮಗ್ರ ತನಿಖೆಗೆ ಆಗ್ರಹಿಸಿ ಅ. 9 ರಂದು ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು: ಸೌಜನ್ಯ ಕೊಲೆ ಸೇರಿದಂತೆ ಧರ್ಮಸ್ಥಳದ ಸುತ್ತ ಮುತ್ತ ನಡೆದ ಎಲ್ಲಾ ಅಸಹಜ ಸಾವುಗಳು, ಭೂ ಕಬಳಿಕೆ, ಮೈಕ್ರೋ ಫೈನಾನ್ಸ್‌ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಧರ್ಮ ಸ್ಥಳ ದೌರ್ಜನ್ಯ...

Latest news